ಅವನು ಮನೆಗೆ ಬಂದ. ನನ್ನ ಸ್ನೇಹಿತ ಕರೆತಂದಿದ್ದ. ಅಂದೇನೋ ನಮ್ಮನೇಲಿ ಸಂಭ್ರಮ. ಅದಕ್ಕೆ ಕವನ ಓದಲು ಎಲ್ಲರನ್ನೂ ಕರೆದಿದ್ದು. ಬಾಗಿಲು ತೆರೆದದ್ದು ನನ್ನ ಇನ್ನೊಬ್ಬ ದೋಸ್ತ. ನಾನು ನೆಲದಲ್ಲಿ ದೀಪಗಳನ್ನ ಜೋಡಿಸುತ್ತಿದ್ದೆ. ನಾನಂದು...
ನನ್ನ ರೂಮಲ್ಲಿ - ನನ್ನ ರೂಮು ಅಂತ ನಂಗೆ ಸಿಕ್ಕಿದ್ದೇ 20 ವರುಷಕ್ಕೆ. ಆದ್ರೂ ಚಿಕ್ಕ ವಯಸ್ಸಿನಲ್ಲಿ ಮನೇಲಿ ಯಾರೂ ಇಲ್ಲದಿದ್ದಾಗ ನನ್ನ ನಿಜ ಸ್ವರೂಪ ಆಚೆ ಬರೋದು. ಸಂಗೀತ ಕಲೀತಿದ್ದೆ ಅಂತ...
ಕ್ವಿಯರ್ ಮತ್ತು ಟ್ರಾನ್ಸ್ ವಿಷಯ ಒಂದು ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಷಯ ಎಂದು ಎಷ್ಟೋ ಜನ ಪರಿಗಣಿಸುವುದೇ ಇಲ್ಲ. ನಾನು ಲೈಂಗಿಕತೆಯ ವಿಷಯಕ್ಕೆ 1999ರಲ್ಲಿ ಕೆಲಸ ಮಾಡಲು ಶುರು ಮಾಡಿದಾಗ ಒಬ್ಬ...
ಫಮೀಲ ನನ್ ಪ್ರಾಣದ ಗೆಳತಿ. ಒಂದ್ ಸಾರಿ ಬಾರ್ ನಲ್ಲಿ ಕುಡೀತಾ ಕೂತಿರುವಾಗ ಹೇಳಿದ್ಲು “ನಾನು ಈ ಸಾಮಾನ್ಯ ಜನ ಬರೋ ಬಾರ್ ಗೆ ಸುಲಭವಾಗಿ ಬರೋಹಾಗೆ ನಿಂಗೆ ಬರಕ್ಕಾಗಲ್ಲ ಯಾಕೆ?”. ಆಗ...
ನಾನು ಯಾರು? ನಾನು ಯಾಕೀ ಕಥೆ ಹೇಳ್ತಾ ಇದ್ದೀನಿ? ಯಾರಿಗಾಗಿ ಕಥೆ ಹೇಳ್ತಾ ಇದ್ದೀನಿ?… ಇದಕ್ಕೆಲ್ಲಾ ನನ್ನ ಹತ್ರ ಉತ್ರ ಇಲ್ಲ. ನಂಗೆ ಮನುಷ್ಯರು ಕಥೆ ಹೇಳೋ ಹಂಗೆ ಹೇಳಕ್ಕೂ ಬರಲ್ಲ. ಆದ್ರೆ ಈ ಕಥೆ...
ರಮ್ನ ಬೆಂಗಳೂರಿಗೆ ವಲಸೆ ಬಂದಿದ್ದು ಸುಮಾರು 2007-8ರಲ್ಲಿ. ನಮ್ಮೆಲ್ಲಾ ಟ್ರಾನ್ಸ್ ಮನ್ ಗುಂಪಿನಲ್ಲಿ ಪುಟಾಣಿ ಮಗು ತರ ಕಾಣ್ತಿದ್ದ. ತುಂಬಾ ಚೆನ್ನಾಗಿ ತಾನೆ ಎಸ್ ಪಿ ಬಿ ಎನ್ನುವ ಭಾವದಲ್ಲಿ ಹಾಡೋನು. ಅವನಿಗೆ...
ಗೃಹ ಬಂಧನದ ಅನುಭವ ಕೆಲವು ರೀತಿಯ ಕೇಸುಗಳಲ್ಲಿ ಮಾತ್ರ ಹೆಚ್ಚಾಗಿ ಆಗುತ್ತದೆ. ಅಂತರ್ಜಾತಿ ಪ್ರೇಮ, ಸಲಿಂಗ ಪ್ರೇಮ, ಅಂತರ್ಧರ್ಮದ ಪ್ರೇಮ, ಮದುವೆ ಬೇಡವೆನ್ನುವ ಮಹಿಳೆಯರು, ಇಲ್ಲಾ ವಿದ್ಯಾಭ್ಯಾಸ ಮುಂದುವರೆಸುವ ಹಠದಿಂದ ಮನೆಯಲ್ಲಿ ಸಮಸ್ಯೆಯಾದಂತ...
ಕವಿ, ಬರಹಗಾರ, ಸಾಹಿತಿ ಲಕ್ಕೂರು ಆನಂದ ನಮ್ಮನ್ನಗಲಿದಾಗ ನನ್ನೊಳಗೆ ಒಂದು ಅರ್ಥ ಆಗದ ಖೇದ, ಸಂಕಟ, ಚಡಪಡಿಕೆ ಒಂದು ಕಡೆ. ಇದನ್ನು ನನ್ನ ದೋಸ್ತ್ ನೋಡಿ ಅವನು ಆಘಾತಗೊಂಡರೆ ಎನ್ನುವ ಭಯ ಇನ್ನೊಂದು...
ಒಂದ್ ಕಥೆ ಹೇಳ್ತೀನಿ. ಒಂದೂರಲ್ಲಿ…. ಕಥೆ ಹೇಳುವಾಗ ಯಾವಾಗಲು ಒಂದೇ ಊರು ಒಬ್ಬನೇ ಮನುಷ್ಯ. ನನ್ ಕಥೆಲಿ ಕೆಲವರೇ ಸಾರ್ವಜನಿಕರು ಮತ್ತು ಹಲವಾರು ರಸ್ತೆಗಳು. ಒಂದ್ ಸರಿ ಏನಾಯ್ತು ಅಂದ್ರೆ, ನಮ್ ಬೆಂಗ್ಳೂರ್...
ಆಟೋ ಡ್ರೈವರ್ ಸ್ವಲ್ಪನೂ ಸೂಕ್ಷ್ಮತೆ ಇಲ್ಲದೆ ಕೇಳಿದ “ನಿಮ್ಮಲ್ಲಿ ಗಂಡಸುತನ ಕಡಿಮೆ ಇದೆಯಾ ಅಥವಾ ನೀವು ಗಂಡಸರೇ ಅಲ್ವ?, ಯಾಕೆ ಹೆಂಗಸು ತರ ಮಾತಾಡ್ತೀರಿ, ಹಂಗಿದ್ರೆ ನೀವು ಅದನ್ನ ಹೇಗೆ ಮಾಡ್ತೀರ? ನೀವು...