ನಾನು ಕಳೆದ 19-20 ವರ್ಷಗಳಿಂದ ವಿಶೇಷವಾಗಿ ಮಂಗಳೂರಿನ ಕೋಮು ಗಲಭೆಗಳನ್ನು ವರದಿ ಮಾಡ್ತಾ ಇದ್ದೇನೆ. ನನಗೆ ಕಂಡ ಪ್ರಕಾರ ಹಿಂದುತ್ವವಾದಿಗಳು ಯಾರೆಲ್ಲ ಕೊಲೆ ಮಾಡಿದ್ದಾರೋ ಜೊತೆಗೆ ಯಾರೆಲ್ಲ ಕೊಲೆ ಆಗಲ್ಪಟ್ಟಿದ್ದಾರೋ ಇವರು ಯಾರು...
ಮುಸ್ಲಿಂ ಸಮುದಾಯದ ನಾಯಕರುಗಳು ತಮ್ಮ ಸಮುದಾಯದ ಮತಾಂಧರನ್ನು ನಿಯಂತ್ರಿಸಬೇಕಿದೆ. ಪ್ರತೀಕಾರ ಮನೋಭಾವದ ಬದಲಾಗಿ ಕಾನೂನಾತ್ಮಕ ಹಾಗೂ ಅಹಿಂಸಾತ್ಮಕ ಸಂಘಟಿತ ಹೋರಾಟವನ್ನು ರೂಪಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಧಾರ್ಮಿಕ ದ್ವೇಷ ಹಾಗೂ ಮತಾಂಧತೆಯ ಆವೇಶಗಳು ಎರಡೂ...