- Advertisement -spot_img

TAG

sonam wangchuk

ಯುವಶಕ್ತಿಗೆ ಐತಿಹಾಸಿಕ ಗೆಲುವು; ಆನೆಯನ್ನು ಮಣಿಸಿದ ಜಿರಲೆಗಳು

ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸಬೇಕಿದೆ. ಕೇಂದ್ರ ಸರಕಾರ ನಡೆಸುವ ಈ ರಾಷ್ಟ್ರೀಯ ಪರೀಕ್ಷೆಗಳ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವಹಿಸಿಕೊಟ್ಟು ವಿಕೇಂದ್ರೀಕರಣ ಮಾಡಬೇಕಿದೆ. ಇದಕ್ಕಾಗಿ ಝೆನ್ ಜಿ ವಿದ್ಯಾರ್ಥಿ ಯುವಜನತೆ ಮೋದಿ ಸರಕಾರವನ್ನು ಒತ್ತಾಯಿಸಬೇಕಿದೆ. ವಿರೋಧ...

ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕೇ? : ಸೋನಮ್‌ ವಾಂಗ್ಚುಕ್‌ ಪ್ರಶ್ನೆ

ನವದೆಹಲಿ : ವಿದ್ಯಾರ್ಥಿಗಳ ಚಳುವಳಿಯ ಬಗೆಗಿನ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲು ತಮಗೆ "ನಡತೆಯ ಪ್ರಮಾಣಪತ್ರ"ದ ಅಗತ್ಯವಿದೆಯೇ ಎಂದು ಪ್ರಶ್ನಿಸುವ ಮೂಲಕ, ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ನಿರ್ಧಾರವನ್ನು...

ಜಂತರ್ ಮಂತರ್‌ನಲ್ಲಿ ದೆಹಲಿ ಪೊಲೀಸರಿಂದ ಕಠಿಣ ಕ್ರಮ, ಉಪವಾಸ ನಿರತ ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ಸ್ಥಳಾಂತರ

ನವದೆಹಲಿ : ಶನಿವಾರ ಬೆಳಿಗ್ಗೆ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಉಪವಾಸ ಪ್ರತಿಭಟನಾ ನಿರತ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ "ಬಲವಂತವಾಗಿ ಕರೆದೊಯ್ದರು".ನೀಟ್ (NEET) ಪರೀಕ್ಷಾ ಪ್ರಶ್ನೆಪತ್ರಿಕೆ...

ಮರಣಶಯ್ಯೆಯತ್ತ ಸೋನಮ್ ವಾಂಗ್ಚುಕ್; ಲೋಕಸಂಚಾರಿ ಪ್ರಧಾನಿ ಗಪ್ಚುಪ್‌

ಕೇವಲ 14 ದಿನದ ಹಜಾರೆಯವರ ಉಪವಾಸಕ್ಕೆ ಆಗಿನ ಕಾಂಗ್ರೆಸ್ ಸರಕಾರ ಸ್ಪಂದಿಸಿತ್ತು. ಮನಮೋಹನ್ ಸಿಂಗ್ ರವರ ಸರಕಾರದ ಸಚಿವರು ಹಜಾರೆಯವರೊಂದಿಗೆ ಮಾತುಕತೆಗೆ ಬರುತ್ತಿದ್ದರು. ಆದರೆ ಈ ಮೋದಿ ಸರಕಾರ ಮಾತುಕತೆಗೂ ಮುಂದಾಗುತ್ತಿಲ್ಲ. ಬದಲಾಗಿ...

‘ನಾನು ಉಪವಾಸ ಬಿಟ್ಟರೆ, ಅದು ಯಾವ ಸಂದೇಶವನ್ನು ರವಾನಿಸುತ್ತದೆ? : ಸೋನಮ್‌ ವಾಂಗ್‌ಚುಕ್‌

ನವದೆಹಲಿ : ರಾಜಕೀಯ ನಾಯಕರು, ಬೆಂಬಲಿಗರು ಮತ್ತು ಕಾನೂನು ವಲಯದಿಂದ ಪದೇ ಪದೇ ಮನವಿಗಳು ಬಂದಿದ್ದರೂ, ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲು ನಿರಾಕರಿಸಿದ್ದಾರೆ. ಸರ್ಕಾರದ ಕಡೆಯಿಂದ...

ಹದಗೆಡುತ್ತಿರುವ ಉಪವಾಸ ನಿರತ ಸೋನಮ್ ವಾಂಗ್‌ಚುಕ್ ಆರೋಗ್ಯ

ನವದೆಹಲಿ :  ಕಳೆದ 17 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮತ್ತು ಅವರಿಗೆ ಬಲವಂತವಾಗಿ ಆಹಾರ ನೀಡಲು ನಿರ್ದೇಶನ ಕೋರುವ ಅರ್ಜಿಯ ವಿಚಾರಣೆಯನ್ನು ದೆಹಲಿ...

ಜಿರಳೆ ಜನತಾ ಪಕ್ಷದ ಪ್ರತಿಭಟನೆಯಲ್ಲಿ ಸೋನಮ್ ವಾಂಗ್ಚುಕ್ ಭಾಗಿ

ನವದೆಹಲಿ : ಜಿರಳೆ ಜನತಾ ಪಕ್ಷ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ಶನಿವಾರ ಜಂತರ್ ಮಂತರ್‌ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ...

ವಾಂಗ್‌ಚುಕ್‌ ಬಿಡುಗಡೆಗೆ ನಿರ್ಧಾರ : ಗೃಹ ಸಚಿವಾಲಯ

ನವದೆಹಲಿ : ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ಶನಿವಾರ ರದ್ದುಗೊಳಿಸಿದೆ.   ಗೃಹ ವ್ಯವಹಾರಗಳ ಸಚಿವಾಲಯ ಈ ಮಾಹಿತಿ ನೀಡಿದ್ದು, ಲಡಾಖ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಪರಸ್ಪರ ನಂಬಿಕೆಯ ವಾತಾವರಣವನ್ನು...

ಲಡಾಕ್ ಹೋರಾಟಗಾರ ಸೋನಮ್ ವಾಂಗ್ಚುಕ್ ನಿರಶನ ಬೆಂಬಲಿಸಿ ಫ್ರೀಡಂ ಪಾರ್ಕಲ್ಲಿ ಸಭೆ

ಬೆಂಗಳೂರು : ಸಂವಿಧಾನದ 6ನೇ ಶೆಡ್ಯೂಲ್ ಅಡಿ ರಕ್ಷಣೆ, ಲಡಾಕ್ ಗೆ ಸಂಪೂರ್ಣ ರಾಜತ್ವ, ಲಡಾಕ್ ನಂತಹ ದುರ್ಗಮ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ವಿರೋಧಿಸಿ ಇದೇ ಮಾರ್ಚ್ 5 ರಿಂದ ಅಮರಣಾಂತ ಉಪವಾಸ...

Latest news

- Advertisement -spot_img