Thursday, December 12, 2024

AUTHOR NAME

ಸರಳ ಸಾತ್ಪುತೆ

8 POSTS
0 COMMENTS

ತಾವೇ ಬೈಕ್ ಚಲಾಯಿಸಿ ರೋಡ್ ಶೋ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ!!

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ನಗರದಲ್ಲಿ ಶಾಸಕ ಸತೀಶ್ ಸೈಲ್ ಅವರಿಂದಿಗೆ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ...

ಲಡಾಕ್ ಹೋರಾಟಗಾರ ಸೋನಮ್ ವಾಂಗ್ಚುಕ್ ನಿರಶನ ಬೆಂಬಲಿಸಿ ಫ್ರೀಡಂ ಪಾರ್ಕಲ್ಲಿ ಸಭೆ

ಬೆಂಗಳೂರು : ಸಂವಿಧಾನದ 6ನೇ ಶೆಡ್ಯೂಲ್ ಅಡಿ ರಕ್ಷಣೆ, ಲಡಾಕ್ ಗೆ ಸಂಪೂರ್ಣ ರಾಜತ್ವ, ಲಡಾಕ್ ನಂತಹ ದುರ್ಗಮ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ವಿರೋಧಿಸಿ ಇದೇ ಮಾರ್ಚ್ 5 ರಿಂದ ಅಮರಣಾಂತ ಉಪವಾಸ...

ಘಟಾನುಘಟಿ ನಾಯಕರ ಮಕ್ಕಳಿಗೆ ಬೆಳಗಾವಿ, ಚಿಕ್ಕೋಡಿ ಕಾಂಗ್ರೆಸ್ ಟಿಕೆಟ್; ಶೆಟ್ಟರ ಸ್ಪರ್ಧೆಗೆ ಸ್ಥಳೀಯ ಬಿಜೆಪಿಗರ ವಿರೋಧ

ಬೆಳಗಾವಿ : ಜಿಲ್ಲೆಯ ಎರಡೂ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಘಟಾನುಘಟಿ ನಾಯಕರ ಮಕ್ಕಳಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ಪ್ರಬಲ ನಾಯಕ, ಜಿಲ್ಲಾ ಉಸ್ತುವಾರಿ ಮಂತ್ರಿ...

IT ದಾಳಿ ಬೆನ್ನಲ್ಲೇ 6 ಕೋಟಿ ರೂ. ಬಾಂಡ್ ಖರೀದಿಸಿದ ದೇಶದ ಅತಿದೊಡ್ಡ ಬೀಫ್ ರಫ್ತು ಸಂಸ್ಥೆ!

ಮುಂಬೈ: 2019 ಜನವರಿಯಲ್ಲಿ IT ದಾಳಿಗೆ ಒಳಗಾಗಿದ್ದ ದೇಶದ ಅತಿ ದೊಡ್ಡ ಬೀಫ್ ರಫ್ತುದಾರ ಸಂಸ್ಥೆಯಾದ ಅಲನ್ ಗ್ರುಪ್ 2019 ಜುಲೈ ತಿಂಗಳಲ್ಲಿ 5 ಕೋಟಿ ರೂ. ಹಾಗೂ ಅದೇ ವರ್ಷ ಡಿಸೆಂಬರ್...

ಕಳಪೆ ಆಹಾರದಿಂದ ಆಸ್ಪತ್ರೆಗೆ ಸೇರಿದ್ದ ನಿರಾಶ್ರಿತ ಶವವಾಗಿ ಪತ್ತೆ!

ಬೆಳಗಾವಿ : ಮಚ್ಚೆ ಗ್ರಾಮದ ನಿರಾಶ್ರಿತರ ಕೇಂದ್ರದಲ್ಲಿ ನೀಡಿದ ಕಳಪೆ ಆಹಾರ ಸೇವಿಸಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ನಿರಾಶ್ರಿತ ಮಲ್ಲಿಕಾರ್ಜುನ ಅವರು ಕಿನೆಯ ಜವಾಹರಲಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಿನವೇ ನಾಪತ್ತೆಯಾಗಿ ಮರುದಿನ ನೇಸರಗಿ...

ಕನ್ನಡಿಗರಿಗಾದ ಅನ್ಯಾಯ ಖಂಡಿಸಿ, ಕರ್ನಾಟಕದ ಹಿತ ಕಾಯುವ ಚಳುವಳಿ: ಸಿಎಂ ಸಿದ್ದರಾಮಯ್ಯ

ನವದೆಹಲಿ, ಫೆಬ್ರವರಿ 7 : ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ  ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ  ಹಮ್ಮಿಕೊಂಡಿರುವ  ಹೋರಾಟ ಕರ್ನಾಟಕದ , ಕನ್ನಡಿಗರ ಹಿತ ಕಾಪಾಡುವ...

ಹಿಂದುಳಿದ-ದಲಿತ-ಆದಿವಾಸಿಗಳ ನ್ಯಾಯಯುತ ಪಾಲು ನೀಡಲು ಮೀಸಲಾತಿ ಮಿತಿ ರದ್ದು: ರಾಹುಲ್ ಗಾಂಧಿ ಘೋಷಣೆ

ರಾಂಚಿ: ದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ದೇಶದ ಹಿಂದುಳಿದ, ದಲಿತ, ಆದಿವಾಸಿಗಳಿಗೆ ಸಿಗಬೇಕಾದ ನ್ಯಾಯಯುತ ಪಾಲು ನೀಡುವುದಕ್ಕಾಗಿ, ಸದ್ಯ ಜಾರಿಯಲ್ಲಿರುವ ಶೇ.50 ರ ಮೀಸಲಾತಿಯ ಮಿತಿಯನ್ನು ರದ್ದು ಮಾಡುತ್ತೇವೆ ಎಂದು ಕಾಂಗ್ರೆಸ್...

‘ಮರಾಠಿಗರಿಗೆ ನ್ಯಾಯ ಸಿಗಬೇಕು’ ಎಂದ ಮರಾಠಿ ಸಾಹಿತಿ ಉತ್ತಮ ಕಾಂಬಳೆಗೆ ಡಾ. ಸಿದ್ದಲಿಂಗಯ್ಯ ಸಾಹಿತ್ಯಪ್ರಶಸ್ತಿ: ಟೀಕೆ

ಬೆಳಗಾವಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿಷಯವಾಗಿ ನಾಡವಿರೋಧಿ ಹೇಳಿಕೆ ನೀಡುವ ಜೊತೆಗೆ “ನ್ಯಾಯಾಲಯ ಎಂದರೆ ಸಮಸ್ಯೆಯನ್ನು ಗೂಟಕ್ಕೆ ತೂಗು ಹಾಕುವುದಾಗಬಾರದು” ಎಂದು ನ್ಯಾಯಾಲಯ ನಿಂದನೆ ಮಾಡಿರುವ ಅಥಣಿ ತಾಲೂಕಿನವರಾದ ಮರಾಠಿ ಸಾಹಿತಿ...

Latest news