ಪ್ರೀತಿ ಹುಟ್ಟುವುದು; ಹೂವು ಸಹಜವಾಗಿ ಅರಳಿದಂತೆ. ಪ್ರೀತಿಯೂ ಹಾಗೆಯೇ. ಪ್ರೀತಿ ಎಂದರೆ ಪ್ರೀತಿ. ಅಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಹಿಂಸೆಗಂತೂ ಜಾಗ ಇರುವುದೇ ಇಲ್ಲ. ಸಿಗದ ಕಾರಣಕ್ಕೆ ಕತ್ತು ಕೊಯ್ದು ಕೊಲ್ಲುವುದಿದೆಯಲ್ಲ, ಅದು ಪ್ರೀತಿ...
ನಮ್ಮ ಬದುಕಿನ ಖಾಸಗಿ ಕ್ಷಣಗಳನ್ನು ಕೂಡಾ ಸಮಾಜದಲ್ಲಿ ಹಾಸುಹೊಕ್ಕಿರುವ ಲಿಂಗತಾರತಮ್ಯವು ಹೇಗೆ ಗಾಢವಾಗಿ ಆವರಿಸಿಕೊಂಡಿದೆ ಎನ್ನುವುದನ್ನು ನಾನು ಅರಿತೆ. ಲಿಂಗತ್ವ ಪರಿಕಲ್ಪನೆಗಳಿಂದಾಗಿ ಹೆಂಗಸರು ಹೊತ್ತುಕೊಂಡಿರುವ ಭಾರವನ್ನು ಗಂಡಸರು ಹಾಗೂ ಗಂಡಸರು ಹೊತ್ತಿರುವುದನ್ನು ಹೆಂಗಸರು...
ಈ ಯಾತ್ರೆಯ ಗುರಿ ಜನರಿಗೆ ನ್ಯಾಯ ಕೊಡಿಸುವುದು. ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುವುದು. ಇದು ಭಾರತ ಜೋಡೋ ಯಾತ್ರೆಯ ಘೋಷಣೆಯಾಗಿತ್ತು. ಯಾಕೆಂದರೆ ದೇಶವು ದ್ವೇಷ ಮತ್ತು ಹಿಂಸೆಯದ್ದಲ್ಲ. ಬದಲಿಗೆ ಪ್ರೀತಿ ಮತ್ತು...
ಉತ್ತರಪ್ರದೇಶದಲ್ಲಿ ಶಿಕ್ಷಕರ ಹುದ್ದೆಗಾಗಿ ಯುವಜನರು ಎರಡು ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಪ್ರತಿದಿನ ಅವರ ಪ್ರತಿಭಟನಾ ಪ್ರದರ್ಶನದ ಫೋಟೋ ಬರುತ್ತದೆ. ಅವರಿಗೆ ಬಿಜೆಪಿ ಸರಕಾರ ಪೊಲೀಸರಿಂದ ಹೊಡೆಸುತ್ತದೆ. ಆಮೇಲೆ ವಾಹನದಲ್ಲಿ ಅವರನ್ನು ತುಂಬಿ ದೂರ ಎಸೆಯುತ್ತದೆ....
ದೇಶದಲ್ಲಿ ಇಂದು ಅತಿದೊಡ್ಡ ಎರಡು ಸಮಸ್ಯೆಯೆಂದರೆ - ನಿರುದ್ಯೋಗ ಮತ್ತು ಬೆಲೆ ಏರಿಕೆ. ಈಗ ಎರಡು ಭಾರತವಾಗಿದೆ. ಒಂದು ಬಿಲಿಯಾಧಿಪತಿಗಳದ್ದು, ಇನ್ನೊಂದು ಬಡವರದ್ದು. ದೇಶದ ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳು ಅದಾನಿ ಮತ್ತು...