ನಂಗೆ ನಿದ್ದೆ ಅನ್ನೋದು ತುಂಬಾ ಇಷ್ಟ. ದಿನ ಇಡೀ ದುಡಿದು, ಮೈಕೈ ಚೆನ್ನಾಗಿ ಮಧುರವಾಗಿ ನೋವಾಗುತ್ತ, ದಿಂಬಿಗೆ ತಲೆ ಇಟ್ಟ ತಕ್ಷಣ ಕಣ್‍ರೆಪ್ಪೆ ಭಾರವಾಗಿ ಹಾಗೇ ತೇಲಿ ಬಿದ್ದು ಕಣ್ ಮುಚ್ಚಿದಾಗ ಎಲ್ಲಾ...
ಅವನು ಮನೆಗೆ ಬಂದ. ನನ್ನ ಸ್ನೇಹಿತ ಕರೆತಂದಿದ್ದ. ಅಂದೇನೋ ನಮ್ಮನೇಲಿ ಸಂಭ್ರಮ. ಅದಕ್ಕೆ ಕವನ ಓದಲು ಎಲ್ಲರನ್ನೂ ಕರೆದಿದ್ದು. ಬಾಗಿಲು ತೆರೆದದ್ದು ನನ್ನ ಇನ್ನೊಬ್ಬ ದೋಸ್ತ. ನಾನು ನೆಲದಲ್ಲಿ ದೀಪಗಳನ್ನ ಜೋಡಿಸುತ್ತಿದ್ದೆ. ನಾನಂದು...
ಎಲ್ಲಾ ಹಿಂಸೆ, ಗಲಭೆಯನ್ನು ನಾವು ಮೌನವಾಗಿ ನೋಡುವುದು ಒಂದು ದುರಂತ. ಪ್ರೀತಿ ಪ್ರೇಮವನ್ನು ಹೇಳಿಕೊಡದ ಯಾವ ಧರ್ಮವೂ ಧರ್ಮವಲ್ಲ. ಪ್ರೀತಿ ಪ್ರೇಮವಿದ್ದಲ್ಲಿ ಹಿಂಸೆಗೆ ಸ್ಥಳವಿಲ್ಲ – ರೂಮಿ ಹರೀಶ್
ನಂಗೆ ಬೇರೆ ಏನು ಬರೆಯಕ್ಕೂ...
ಆಟೋ ಡ್ರೈವರ್ ಸ್ವಲ್ಪನೂ ಸೂಕ್ಷ್ಮತೆ ಇಲ್ಲದೆ ಕೇಳಿದ “ನಿಮ್ಮಲ್ಲಿ ಗಂಡಸುತನ ಕಡಿಮೆ ಇದೆಯಾ ಅಥವಾ ನೀವು ಗಂಡಸರೇ ಅಲ್ವ?, ಯಾಕೆ ಹೆಂಗಸು ತರ ಮಾತಾಡ್ತೀರಿ, ಹಂಗಿದ್ರೆ ನೀವು ಅದನ್ನ ಹೇಗೆ ಮಾಡ್ತೀರ? ನೀವು...
ಯಾಕೋ ತಲೆಯ ಭಾರ ಆಗ ನನಗೆ ಇದ್ದ ಉದ್ದ ಕೂದಲಿಗೆ ಇಳಿದು ಇನ್ನು ನನಗೆ ತಡೆಯಲಾಗುವುದಿಲ್ಲ ಅನ್ನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕತ್ತಿ ತೆಗೆದುಕೊಂಡು ಹಾಲಿಗೆ ಬಂದೆ. ಮನೆಯಲ್ಲಿ ಯಾರಿರಲಿಲ್ಲ. ಆ ಮಾಹಾ ಮೊಂಡು...
ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಗಳಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು....
ರಾಶಿಯಮ್ಮ ರೋಡಲ್ಲಿ ಗಿರಾಕಿನ ಪಿಕಪ್ ಮಾಡಕ್ಕೆ ಆ ಅತೀ ಗದ್ದಲ ಇರುವ ಬಸ್ ಸ್ಟಾಂಡಿನ ನಡುವೆ ಎಲ್ಲೋ ನಿಂತಿದ್ಲು. ಫೋ ನ್ ನಲ್ಲಿ ಸಾಲ ತೆಗೆದುಕೊಂಡವರ ಹತ್ರ ಬಡ್ಡಿ ಕೊಡುವುದರ ಬಗ್ಗೆ ಮಾತಾಡ್ತಾ,...
ಒಬ್ಬರು ಹೇಳಿದರು “ಅಯ್ಯೋ ಈ ರಾಮನಿಗೇನು? ಮನೇಲಿ ಗಂಡ ಮಕ್ಕಳಿಗೆ ಅಡಿಗೆ ಮಾಡಿ ಹಾಕ್ಬೇಕಾ ಅಥವಾ ಅತ್ತೆಯ ಕೈಲಿ ಬೈಸ್ಕೋ ಬೇಕಾ? ಯುದ್ಧ ಯುದ್ಧ ಅಂದ್ಕೊಂಡು ನಮ್ ಪ್ರಾಣ ತೆಗೀತಾವ್ನೆ”. ಇನ್ನೊಬ್ಬರು ಹೇಳಿದರು-“ಈ...