ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳದಲ್ಲಿ ಮುಂದುವರಿದಿದೆ. ಇಂದು ಬೆಳಗ್ಗೆ 8.00 ಕ್ಕೆ ಸುಜಾಪುರ ಬಸ್ ನಿಲ್ದಾಣದಿಂದ ಯಾತ್ರೆ ಶುರುವಾಯಿತು. ಇಂದಿನ ಕಾರ್ಯಕ್ರಮಗಳು ಹೀಗಿದ್ದವು.
ಮಧ‍್ಯಾಹ್ನ ಮುರ್ಶಿದಾಬಾದಿನ ರಘುನಾಥಗಂಜ್ ನಲ್ಲಿ ವಿರಾಮ....
“ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಜಾತಿ ಜನಗಣತಿ ಅಗತ್ಯವಿದೆ. ನಾವು ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಜಾತಿ ಗಣತಿ ಮಾಡುತ್ತೇವೆ, ಅಲ್ಲದೆ ಜನಗಣತಿಯ ಆಧಾರದಲ್ಲಿ ಎಲ್ಲರಿಗೂ ಅವಕಾಶವನ್ನು ಸಮಾನವಾಗಿ ಹಂಚುತ್ತೇವೆ”...
“ದೇಶದಲ್ಲಿ ಧರ್ಮದ ಧರ್ಮದ ನಡುವೆ, ಭಾಷೆ ಭಾಷೆಯ ನಡುವೆ, ಪ್ರದೇಶ ಪ್ರದೇಶದ ನಡುವೆ ಜಗಳ ಮಾಡಿಸಲಾಗುತ್ತಿದೆ. ಇದರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯೋ ಎಂದು ನೀವು ಯೋಚಿಸಿ. ಇದರ ವಿರುದ್ಧ ನೀವೆಲ್ಲ ಹೋರಾಡಬೇಕು"...
"ಹಿಂದೆ ನಮ್ಮ ಸರಕಾರ ಇದ್ದಾಗ, ಮುಖ್ಯಮಂತ್ರಿ ಗೊಗೋಯ್ ಅವರಿಗೆ ಮುಕ್ತ ಸ್ವಾತಂತ್ರ್ತ ನೀಡಿದ್ದೆವು. ಅಸ್ಸಾಂನವರೇ ಅಸ್ಸಾಂ ಅನ್ನು ಆಳುತ್ತಿದ್ದರು. ಈಗ ಹಾಗಲ್ಲ. ಕೇಂದ್ರ ಸರಕಾರ, ಅಮಿತ್ ಶಾ ಹೇಳಿದ ಹಾಗೆ ಇಲ್ಲಿನ ಮುಖ್ಯಮಂತ್ರಿ...
ಇಂದು ಅಸ್ಸಾಂ ಬೋರ್ಡುವಾ, ಶ್ರೀ ಶಂಕರದೇವ ಸತ್ರ ದಿಂದ ಯಾತ್ರೆ ಆರಂಭವಾಯಿತು. ಅಸ್ಸಾಂ ನ ಹೈಬರ್ಗಾಂವ್ ದಾಟಿ ಮೊರಿಗಾಂವ್ ನಗಾಂವ್, ಶ್ರೀಮಂತ ಶಂಕರದೇವ್ ಚೌಕದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಅಲ್ಲಿಂದ ಮೊರಿಗಾಂವ್ ಭಗೋರಾದ...
ಕೆಲವು ಬಿಜೆಪಿ ಮಂದಿ ನಮ್ಮ ಬಸ್ ಮುಂದೆ ಬಂದರು. ನಾನು ಅವರನ್ನು ಎದುರಿಸಹೋದಾಗ ಅವರು ಓಡಿ ಹೋದರು. ನಾವು ಬಿಜೆಪಿ ಆರ್ ಎಸ್ ಎಸ್ ಗೆ ಹೆದರುತ್ತೇವೆ ಎಂದು ಇವರೆಲ್ಲ ತಪ್ಪು ತಿಳಿದಿದ್ದಾರೆ...
ದೇಶದ ವೈವಿಧ್ಯವನ್ನು ರಕ್ಷಿಸಬೇಕು, ಈಶಾನ್ಯ ರಾಜ್ಯಗಳನ್ನೂ ಸಮಾನವಾಗಿ ಅಭಿವೃದ್ಧಿ ಮಾಡಬೇಕು, ಅಲ್ಲಿನ ಭಾಷೆ ಸಂಸ್ಕೃತಿ ರಕ್ಷಿಸುವುದು ಅತ್ಯಗತ್ಯ, ಅಸ್ಸಾಂ ಅನ್ನು ದಿಲ್ಲಿಯಿಂದ ಆಳುವುದಲ್ಲ,ಅಸ್ಸಾಂ ಅನ್ನು ಅಸ್ಸಾಂ ನಿಂದ ಆಳಬೇಕು, ಒಂದು...
ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಯ ಆಯೋಜಕರಾದ ಕೆ ಬಿ ಬೈಜಿಯು ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಾತ್ರೆಯು ಮೊದಲು ತಿಳಿಸಿದ ಹಾದಿಯನ್ನು ಬಿಟ್ಟು ಪಟ್ಟಣದ ಜೊರ್ಹಟ್ ಮೂಲಕ...
ಭಾರತ ಜೋಡೋ ಯಾತ್ರೆಯು ಕಾಲ್ನಡಿಗೆಯಿಂದಲೇ ಪೂರ್ತಿಯಾಗಿದ್ದರೆ, ಭಾರತ ಜೋಡೋ ನ್ಯಾಯ ಯಾತ್ರೆಯು ಬಸ್ ಯಾತ್ರೆ ಮತ್ತು ಪಾದಯಾತ್ರೆ ಎರಡರ ಹೈಬ್ರೀಡ್ ಸ್ವರೂಪದಲ್ಲಿ ನಡೆಯಲಿದೆ. ಇದು 15 ರಾಜ್ಯಗಳಲ್ಲಿ ಒಟ್ಟು 6,713 ಕಿಲೋಮೀಟರ್ ದೂರವನ್ನು...
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಜನವರಿ 14 ರಂದು ಮಣಿಪುರದ ರಾಜಧಾನಿ ಇಂಫಾಲ್ ಬದಲಿಗೆ ತೌಬಲ್ ಜಿಲ್ಲೆಯ ಖಾಸಗಿ ಮೈದಾನದಿಂದ ಫ್ಲ್ಯಾಗ್ ಆಫ್ ಮಾಡುವ ಮೂಲಕ ಆರಂಭ ಮಾಡಲಾಗುವುದು...