ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನು ನಡೆಸಲೇಬೇಕೆಂಬ ಕಾನೂನು ಇದೆಯೇ ಎಂದು ಪ್ರಶ್ನಿಸುವವರು, ನಮ್ಮ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳ ಈ ಕಾಳಜಿಗಳನ್ನು ಇಣುಕಿ ನೋಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಗೋಷ್ಠಿಗಳ ಉತ್ತರದಾಯಿತ್ವದ...
ಭಾರತದ ಯಾವ ಪ್ರಧಾನಿಗಳೂ ಪತ್ರಕರ್ತರಿಂದ ದೂರವಾಗಿರಲಿಲ್ಲ. ವಿದೇಶಕ್ಕೆ ಹೋದಾಗಲೆಲ್ಲಾ ತಮ್ಮ ವಿಮಾನದಲ್ಲಿ ಪ್ರಮುಖ ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಕರೆದುಕೊಂಡೇ ಹೋಗುತ್ತಿದ್ದರು. ನಿರ್ಭಯವಾಗಿ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿದ್ದರು. ವಿದೇಶದ ನೆಲದಲ್ಲಿ ನಡೆವ ಜಂಟಿ ಪತ್ರಿಕಾ...