Facebook
Instagram
VKontakte
Youtube
ಬ್ರೇಕಿಂಗ್ ನ್ಯೂಸ್
ರಾಜ್ಯ
ಅಪರಾಧ
ಲೋಕಸಭಾ ಚುನಾವಣೆ – 2024
ದೇಶ
ವಿದೇಶ
ಸಿನಿಮಾ
ಕ್ರೀಡೆ
ಕನ್ನಡ ಜಗತ್ತು
ಸತ್ಯಶೋಧ
ಅಂಕಣ
ಸಂಪಾದಕೀಯ
ಹೆಣ್ಣೋಟ
ದಲಿತ ನೋಟ
ಕಾನೂನು
ಗೆಜೆಟ್
ಉದ್ಯೋಗ
ಕೃಷಿ-ಕಲೆ-ಸಾಹಿತ್ಯ
Search
Sign in
Welcome! Log into your account
your username
your password
Forgot your password? Get help
Password recovery
Recover your password
your email
A password will be e-mailed to you.
Sign in / Join
Search
Saturday, December 14, 2024
Facebook
Twitter
Youtube
ಬ್ರೇಕಿಂಗ್ ನ್ಯೂಸ್
ರಾಜ್ಯ
ಅಪರಾಧ
ಲೋಕಸಭಾ ಚುನಾವಣೆ – 2024
ದೇಶ
ವಿದೇಶ
ಸಿನಿಮಾ
ಕ್ರೀಡೆ
ಕನ್ನಡ ಜಗತ್ತು
ಸತ್ಯಶೋಧ
ಅಂಕಣ
ಸಂಪಾದಕೀಯ
ಹೆಣ್ಣೋಟ
ದಲಿತ ನೋಟ
ಕಾನೂನು
ಗೆಜೆಟ್
ಉದ್ಯೋಗ
ಕೃಷಿ-ಕಲೆ-ಸಾಹಿತ್ಯ
More
- Advertisement -
TAG
poem
ಕೃಷಿ-ಕಲೆ-ಸಾಹಿತ್ಯ
ಕವನ | ಹೀಗೊಂದು ಬೀದಿ..
ಕನ್ನಡ ಪ್ಲಾನೆಟ್ ವಾರ್ತೆ
-
March 23, 2024
ಹೀಗೊಂದುಬೀದಿಕಲ್ಪಿಸಿಕೊಳ್ಳುವುದಕ್ಕೆ ಹೋಗಬೇಡಿಕಾಣುವದನ್ನ ಕಾಣುವ ಹಾಗೆ ನೋಡಿ ಚಪ್ಪಲಿಹೊಲಿಯುವವನದ್ದೋ, ಮಾರುವವನದ್ದೋಮುರುಕಲು ಗುಡಿಸಲಿನಂತ ಅಂಗಡಿ ಅನತಿ ದೂರದಲ್ಲಿಜನರೇ ಪೂಜಿಸಲ್ಪಟ್ಟುಬೇಡವೆಂದು ತಂದಿಟ್ಟಿರುವ ಪೋಟೋಗಳಿರುವಒಂದು ಮರದ ಕಟ್ಟೆ ಅದಕ್ಕಾತುಕೊಂಡಿರುವದರವೇಶಿತಿರುಕನೊಬ್ಬನ ದರ್ಗಾ ಪಕ್ಕದಲ್ಲೇಮೇರಿ ಮಾತೆಯದ್ದೋ,ಗತಿಸಿಹೋದಮೆಚ್ಚಿನ ನಟರದ್ದೋ ಪ್ರತಿಮೆ. ಬೀದಿಯಲ್ಲಿಓಡಾಡುವ ಜನರಿಗೆಒತ್ತರಿಸಿಕೊಂಡುಬಂದ ಮೂತ್ರ ಹೆಚ್ಚೆಂದರೆ ಎಲ್ಲಿ ಮಾಡಿಯಾರು? ...
ಕೃಷಿ-ಕಲೆ-ಸಾಹಿತ್ಯ
ಉತ್ತರಕುಮಾರನ ರಾಮಭಜನೆ
ಕನ್ನಡ ಪ್ಲಾನೆಟ್ ವಾರ್ತೆ
-
March 3, 2024
ಹೇ…ರಾಮ್…ಎಲವೋ ಅನ್ನದ ಅಯ್ಯ ಅನ್ನುವ ನಾಡಿನಿಂದ ಬಂದವನು ನಾನು ನಾ ಹುಟ್ಟಿದ ಧರ್ಮದಲಿವರ ಕೊಡುವ ದೇವರಿಲ್ಲಶಾಪ ಕೊಡುವ ದೇವರೂ ಇಲ್ಲ ಭಾರತ ಜನನಿಯ ತನುಜಾತೆಯ ಪುತ್ರ ನಾನು ಹಿಂದೂ ಅಲ್ಲವಾದರೂ ಕೋಟ್ಯಂತರ ಜನಮಾನಸದಲಿನೆಲೆ ನಿಂತ ನಿನ್ನಲ್ಲಿಗೆ ಬಂದಿದ್ದೇನೆ.ನಿನ್ನನೆಂದು ಸ್ಮರಿಸದ, ಪೂಜಿಸದಭಜಿಸದ, ಜೈಕಾರ...
ಕೃಷಿ-ಕಲೆ-ಸಾಹಿತ್ಯ
ಶಾಲೆಯಿದು, ನಾಜಿಗಳ ಶಿಬಿರವಲ್ಲ
ಕನ್ನಡ ಪ್ಲಾನೆಟ್ ವಾರ್ತೆ
-
February 20, 2024
ಶಾಲೆಯಿದು, ನಾಜಿಗಳ ಶಿಬಿರವಲ್ಲ ತಲೆ ಎತ್ತಿಒಳಗೆ ಬಾ ವಿದ್ಯಾರ್ಥಿ, ಶಾಲೆಯಿದು,ನಾಜಿಗಳ ಶಿಬಿರವಲ್ಲ…ಕಲಿಕೆಯ ಕ್ರೀಡಾಂಗಣ ಶಾಲೆಯಿದುಹೇಳಿದ್ದನ್ನೆಲ್ಲಕೇಳಬೇಕಾದ ಸೇನೆಯಲ್ಲ ಪ್ರತಿಯೊಂದನ್ನು ಪ್ರಶ್ನಿಸುವಪ್ರಯೋಗಶಾಲೆ… ಹಳಸಿದ ಹಳತನ್ನುಎಸೆದುಹೊಸತಿನ ಎಸಳನ್ನು ಬೆಸೆಯುವ ಸೃಜನಶಾಲೆ ಶಾಲೆಯಿದು, ಗೋಣಿಚೀಲಕ್ಕೆಹುಲ್ಲು ತುಂಬುವ ಸನಾತನ ಕೊಟ್ಟಿಗೆಯಲ್ಲ.. ಹಂಗಿಲ್ಲದೆ ಬೆಳೆಯುವವಿವೇಕದ ಗಿಡಕೆನೀರು ಹಾಯಿಸುವ ಹೂದೋಟ… ಶಿವಸುಂದರ್
Latest news
ಭಾಗ 2 |ಮತಯಂತ್ರಗಳ ದುರುಪಯೋಗ ತಡೆಯುವುದು ಸಾಧ್ಯವೇ?
December 14, 2024
ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಜಯೇಂದ್ರ 150 ಕೋಟಿ ರೂ. ಆಮಿಷ; ತನಿಖೆಗೆ ಸಿಎಂ ಸಿದ್ದರಾಮಯ್ಯ ಆಗ್ರಹ
December 14, 2024
ಹಿರಿಯ ಬಿಜೆಪಿ ಮುಖಂಡ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
December 14, 2024
ವಕ್ಫ್ ಬೋರ್ಡ್ ಹೆಸರಿನಲ್ಲಿ ಒಂದಿಂಚು ಭೂಮಿಯೂ ಇಲ್ಲ: ಶಾಸಕ ನಸೀರ್ ಅಹ್ಮದ್; ವಕ್ಫ್ ಕುರಿತ ಗೊಂದಲ ನಿವಾರಿಸಿದ ಶಾಸಕರು
December 14, 2024
‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ; ತೀವ್ರ ಕಳವಳಕಾರಿ ವಿಚಾರ: ಎನ್ ಎಸ್ ಬೋಸರಾಜು
December 14, 2024
- Advertisement -