ಕವನ ಈಗ ಕವಿಯಿಂದ ಬಿಡಿಸಿಕೊಂಡು ಓದುಗನ ಹೆಗಲೇರಿದೆ. ಈಗ ಅವರದನ್ನು ಮುದ್ದಿಸಲಿ ಅಥವಾ ಕಾಲಡಿಗೆ ಹಾಕಿ ಹೊಸಕಿ ಬಿಡಲಿ ಇಲ್ಲವೇ ಸಾರು ಮಾಡಿಕೊಂಡು ತಿನ್ನಲಿ. ಕವಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಆದರೆ...
ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ಕವನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಅದು ವಿಕೃತ ರೂಪಕ್ಕೆ ತಿರುಗಿರುವುದು ವಿಷಾದನೀಯ. ಇಂತಹ ಹೊತ್ತಿನಲ್ಲಿ ಶಶಿಕಾಂತ ಯಡಹಳ್ಳಿಯವರು ʼಹೆಣ್ಣು...
ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ಕವನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹೊತ್ತಲ್ಲೇ, ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ...
ಹೇ…ರಾಮ್…ಎಲವೋ ಅನ್ನದ ಅಯ್ಯ ಅನ್ನುವ ನಾಡಿನಿಂದ ಬಂದವನು ನಾನು
ನಾ ಹುಟ್ಟಿದ ಧರ್ಮದಲಿವರ ಕೊಡುವ ದೇವರಿಲ್ಲಶಾಪ ಕೊಡುವ ದೇವರೂ ಇಲ್ಲ
ಭಾರತ ಜನನಿಯ ತನುಜಾತೆಯ ಪುತ್ರ ನಾನು
ಹಿಂದೂ ಅಲ್ಲವಾದರೂ ಕೋಟ್ಯಂತರ ಜನಮಾನಸದಲಿನೆಲೆ ನಿಂತ ನಿನ್ನಲ್ಲಿಗೆ ಬಂದಿದ್ದೇನೆ.ನಿನ್ನನೆಂದು ಸ್ಮರಿಸದ, ಪೂಜಿಸದಭಜಿಸದ, ಜೈಕಾರ...