- Advertisement -spot_img

TAG

modi

ಮೋದಿ ಗ್ಯಾರಂಟಿ ನಂಬಿ ದೆಹಲಿ ಮಹಿಳೆಯರು ಮೋಸ ಹೋಗಿದ್ದಾರೆ: ಆತಿಶಿ ಟೀಕೆ

ನವದೆಹಲಿ: ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ರೂ. 2,500 ನೆರವು ನೀಡುವ ಯೋಜನೆ ಕುರಿತು ಚರ್ಚಿಸಲು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿ ಶಾಸಕರೊಂದಿಗೆ...

ಬ್ಯಾನ್ ರಮ್ಮಿ ಎಂದು ಸೀರೆಯಲ್ಲಿ ನೇಯ್ದು ಮನವಿ ಮಾಡಿಕೊಂಡ ಇಳಕಲ್ ನ ಮೇಘರಾಜ್

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಮೇಘರಾಜ್ ಗುದ್ದಟ್ಟಿ ಅವರು. ”ಬ್ಯಾನ್ ರಮ್ಮಿ ಮತ್ತು ಡ್ರೀಮ್ 11” ಎಂದು ಇಳಕಲ್ ಸೀರೆ ಮೇಲೆ ನೇಯ್ದು ಆ ಸೀರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ...

ಅದಾನಿ ಪ್ರಕರಣ ಖಾಸಗಿ ಅಲ್ಲ, ದೇಶದ ಪ್ರಕರಣ: ರಾಹುಲ್‌ ಗಾಂಧಿ

ರಾಯ್‌ಬರೇಲಿ: ಅಮೆರಿಕ ಭೇಟಿಯ ವೇಳೆ ಅದಾನಿ ಪ್ರಕರಣ ಖಾಸಗಿ ವಿಷಯ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ...

ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ವಾಗ್ದಾಳಿ

ರಾಯ್‌ಬರೇಲಿ: ತಮ್ಮ ಲೋಕಸಭಾ ಕ್ಷೇತ್ರ ರಾಯ್‌ ಬರೇಲಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬೆಲೆ ಏರಿಕೆ ಸೇರಿದಂತೆ...

ಕರ್ನಾಟಕದ ಹಿತಾಸಕ್ತಿಗೆ ದ್ರೋಹ ಬಗೆದ ಬಿಜೆಪಿಯ ಬಣ್ಣ ಬಯಲು!

ಬೆಂಗಳೂರು: ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನ್ನು ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಿಡುಗಡೆ ಮಾಡಿರುವ...

ಅಮೆರಿಕದಲ್ಲೂ ಅದಾನಿ ಪರ ಮೋದಿ ಬ್ಯಾಟಿಂಗ್;‌ ರಾಹುಲ್‌ ಗಾಂಧಿ ಆಕ್ರೋಶ

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಚ್ಚಿಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಆರೋಪಿಸಿದ್ದಾರೆ.ಅದಾನಿ ಅವರ ಸಂಪತ್ತು ಕುರಿತು ದೇಶದಲ್ಲಿ...

ಕುಂಭಮೇಳ ಬಿಂಬಿಸುವ ನಂಬಿಕೆ ಮತ್ತು ಮರೆಯಿಸುವ ವಾಸ್ತವ

ಇಶಿತಾ ಮಿಶ್ರ ಎಂಬ ಪತ್ರಕರ್ತೆ ಸಾಸಿವೆ ಕಾಳು ಬೀಳಲೂ ಜಾಗವಿಲ್ಲದಂತೆ ತುಂಬಿಹೋದ ಜನಜಂಗುಳಿಯಲ್ಲಿ ಹದಿನೆಂಟು ವರ್ಷದ ಪಂಕಜ್ ಕುಮಾರ್ ಟೀ ಮಾರಿ ನೋಟ್ ಪುಸ್ತಕಕ್ಕೆ  ಕಾಸು ಮಾಡಿಕೊಳ್ಳುವುದನ್ನು, ಮೂವತ್ತೆರಡು ವರ್ಷದ ರೋಹಿತ್ ಕುಮಾರ್...

ಆಮ್‌ ಆದ್ಮಿ ಪಕ್ಷಕ್ಕೆ ಒಂದು ಖಚಿತ ರಾಜಕೀಯ ಸಿದ್ಧಾಂತವಿದೆಯೇ?!

2020 ರ ದೆಹಲಿ ಕೋಮುಗಲಭೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದುದು ಆಪ್.‌ ಆದರೆ ಆ ಗಲಭೆ ನಿಲ್ಲಿಸಲು ಆಪ್‌ ತನ್ನ ಕಾರ್ಯಕರ್ತರ ಮೂಲಕ ಕನಿಷ್ಠ ಯತ್ನವನ್ನೂ ಮಾಡಲಿಲ್ಲ. ಮುಖ್ಯಮಂತ್ರಿ ಕೇಜ್ರಿವಾಲ್‌ ಆ ಸಂದರ್ಭದಲ್ಲೂ ತನ್ನ ಸಾಂವಿಧಾನಿಕ...

ಅತಿರೇಕದ ಅಪಹಾಸ್ಯದಲಿ ಅಗೋಚರವಾದ ʼತಾಜಮಹಲ್ ಟೆಂಡರ್ʼ ನಾಟಕದಾಶಯ

ರಂಗ ಪ್ರಯೋಗ ವಿಮರ್ಶೆ ಅತಿಯಾದರೆ ಅಮೃತವೂ ವಿಷವೆನ್ನಿಸುವುದಂತೆ. ಅದೇ ರೀತಿ ನಾಟಕದಲ್ಲಿ ಕೇವಲ ಹಾಸ್ಯವೇ ಹೆಚ್ಚಾದಷ್ಟೂ ಅಪಹಾಸ್ಯವೆನ್ನಿಸುತ್ತದೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿ ಕಂಪನಿಯ ಈ ಪ್ರೊಡಕ್ಷನ್ ನೋಡಿದವರಿಗೆ ಹಾಗನ್ನಿಸದೇ ಇರದು. ಬೆಂಗಳೂರಿನ ಕಲಾಗ್ರಾಮದಲ್ಲಿ ...

ಕಾರ್ಪೋರೇಟ್‌ ಸ್ನೇಹಿ – ಜನವಿರೋಧಿ ಬಜೆಟ್‌ 2025

ಮೋದಿ 3.0 ಆಳ್ವಿಕೆಯಲ್ಲಿ ಭಾರತ ಸಂಪೂರ್ಣ ಮಾರುಕಟ್ಟೆ ಆರ್ಥಿಕತೆಯಲ್ಲಿ ವಿಲೀನವಾಗಲಿದೆ. ತಳಸಮಾಜದ ಬಹುಸಂಖ್ಯಾತರಿಗೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಈ ಸಮಾಜದ ಕಾಳಜಿ ಮತ್ತು ಅವಶ್ಯಕತೆಗಳನ್ನು ಉದ್ದೇಶಿಸುವಂತಹ ಯಾವುದೇ ಪ್ರಸ್ತಾವನೆಯನ್ನು 2025-26ರ ಬಜೆಟ್‌...

Latest news

- Advertisement -spot_img