ಸದ್ಯದ ಮಟ್ಟಿಗೆ ಆಪ್ ಗೆಲುವು ಖಚಿತ ಎನ್ನಲಾಗುತ್ತಿದ್ದರೂ ಬಿಜೆಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿದಿಲ್ಲ. ಅಪಾರ ಸಂಪನ್ಮೂಲ ಹೊಂದಿರುವ ಬಿಜೆಪಿ ಮತ್ತು ಸಂಘಪರಿವಾರ ಎಂತಹ ಹುನ್ನಾರಗಳನ್ನು ಹೂಡುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ....
ದಲಿತ ಸಮುದಾಯ ಹಿಂದೂ ಧರ್ಮದ ಭಾಗವಲ್ಲವೆಂದು ನಿರ್ಧರಿಸಬೇಕಿದೆ. ಜಾತಿ ತಾರತಮ್ಯ ಇರುವಂತಹ ಹಿಂದೂ ಧರ್ಮ ಅಗತ್ಯವಿಲ್ಲವೆಂದು ಘೋಷಿಸಬೇಕಿದೆ. ಸಂವಿಧಾನದ ಆಶಯದಂತೆ ಎಲ್ಲಿಯವರೆಗೆ ಎಲ್ಲದರಲ್ಲೂ ದಲಿತರಿಗೆ ಸಮಾನತೆ ಸಿಗುವುದಿಲ್ಲವೋ, ಸಮಾಜದಿಂದ ಅಸ್ಪೃಶ್ಯತೆ ತೊಲಗುವುದಿಲ್ಲವೋ ಅಲ್ಲಿಯ...
ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿಯ ಹೇಳಿಕೆಯನ್ನು ವಿರೋಧಿಸುವ ಮಾದಿಗರ ಮೇಲೆ ಪೊಲೀಸ್ ದೂರುಗಳು ದಾಖಲಾಗುತ್ತಿದ್ದು ಅದನ್ನು ವಿರೋಧಿಸಿ ಹೋರಾಟಗಾರ ಬಿ ಆರ್ ಭಾಸ್ಕರ್ ಪ್ರಸಾದ್ ಅವರು ಸ್ವಾಮೀಜಿಗೆ ಬರೆದ ಪತ್ರದ ಪೂರ್ಣ ಪಾಠ...
ಕನ್ನಡದ ಪರ್ಯಾಯ ಮಾಧ್ಯಮ ಕನ್ನಡ ಪ್ಲಾನೆಟ್.ಕಾಮ್ ಜನಜೀವನದ ಜೊತೆಗೆ ಹೆಜ್ಜೆ ಹಾಕುವ ತನ್ನ ಪ್ರಯತ್ನದಲ್ಲಿ ಒಂದು ವರ್ಷ ಪೂರ್ಣಗೊಳಿಸಿದೆ. ನಾಡು ಕಟ್ಟುವ ಹೆಸರಲ್ಲಿ ಅಧಿಕಾರ ಹಿಡಿದ ನಂತರ ಮೈ ಮರೆತವರನ್ನು ತಟ್ಟಿ ಎಬ್ಬಿಸುವ...
RSS ನ್ನು ನೇರಾ ನೇರಾ ಟೀಕಿಸುವ ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಮಾಡುವ ಮೂಲಕ ರಾಜೀನಾಮೆ ಕೊಡುವಂತೆ ಮಾಡಬೇಕು ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ವರ್ಚಸ್ಸಿಗೆ ಕಳಂಕ ತರಬೇಕು ಎಂಬುದೇ ರಾಜ್ಯ...
ಬೆಂಗಳೂರು: ರಾಗಿ, ಜೋಳದಂತೆ ಇತರೆ ಸಿರಿಧಾನ್ಯಗಳನ್ನೂ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸೇರ್ಪಡೆಗೊಳಿಸುವುದು ಸೇರಿದಂತೆ ರೈತರಿಗೆ ವಿವಿಧ ರೀತಿಯಲ್ಲಿ ನೆರವು ಒದಗಿಸಲು ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಅನುದಾನ ಮತ್ತು ಆಧ್ಯತೆ ನೀಡುವಂತೆ...
ಮಾಹಿತಿಯಿಂದ ಜನರು ಸಬಲೀಕರಣಗೊಂಡು ಸರಕಾರವನ್ನು ಪ್ರಶ್ನಿಸುವಂತಾಗುತ್ತದೆಯೇ? ಹಾಗಾದರೆ ಮಾಹಿತಿಯ ಹರಿವನ್ನೇ ನಿಲ್ಲಿಸಿಬಿಡಿ. ಪತ್ರಕರ್ತರು ಸರಕಾರ ಇರಿಸುಮುರಿಸು ಅನುಭವಿಸುವಂತಹ ಪ್ರಶ್ನೆ ಕೇಳುತ್ತಾರೆಯೇ? ಹಾಗಾದರೆ ಪತ್ರಿಕಾಗೋಷ್ಠಿಯನ್ನೇ ನಡೆಸಬೇಡಿ. ಜಿಡಿಪಿ ಬೆಳವಣಿಗೆ ದರ ಆಶಾದಾಯಕವಾಗಿಲ್ಲವೇ? ಹಾಗಾದರೆ...
ನೆನಪು
ಡಾ.ಅಂಬೇಡ್ಕರರಿಗೆ ತಿಳಿದಿತ್ತು, ಕೋರೇಗಾಂವ್ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ, ಬದಲಿಗೆ ಒಂದು ವ್ಯವಸ್ಥೆಯ ವಿರುದ್ಧ ಎಂಬುದು. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ...
ಅಂಬೇಡ್ಕರ್ ಹೋರಾಟದ ನೇರ ಫಲಾನುಭವಿಗಳಾಗಿ, ಅಕ್ಷರಶಃ ಸ್ವರ್ಗವನ್ನೇ ಅನುಭವಿಸುತ್ತಿರುವ ಭಾರತೀಯ ಜನತಾ ಪಕ್ಷದ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮಂತ್ರಿಗಳು ಹಾಗೂ ರಾಜಕಾರಣಿಗಳು ಮಾನ ಮರ್ಯಾದೆ ಬಿಟ್ಟು ಅಮಿತ್ ಶಾ ಹೇಳಿಕೆಯ ಸಮರ್ಥನೆಗೆ ಇಳಿದಿದ್ದಾರೆ....
ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್ ಬಿ ಐ ಗವರ್ನರ್, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್ ಮನಮೋಹನ ಸಿಂಗ್...