- Advertisement -spot_img

TAG

mallikarjunkharge

ಮುಡಾ ಕೇಸ್; ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ಇಂದು ಮುಖ್ಯವಾದ ದಿನ ಅಂತಲೇ ಹೇಳಬಹುದು. ಕಾರಣ, ಮುಡಾ ಬದಲಿ ನಿವೇಶನ ಕೇಸಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ...

ನ್ಯಾಯಾಂಗದಲ್ಲಿ ಸರ್ವಾಧಿಕಾರಿ ಧೋರಣೆ

ಸುಪ್ರೀಂ ಕೋರ್ಟ್, ಎಲ್ಲಾ ನ್ಯಾಯಾಧೀಶರುಗಳ ನಡಾವಳಿಗಳ ಕಾರ್ಯಸೂಚಿಗಳನ್ನು ಇನ್ನಷ್ಟು ಕಟ್ಟಿನಿಟ್ಟಾಗಿಸಬೇಕಿದೆ.  ವ್ಯಕ್ತಿಗತ ಆಚಾರ ವಿಚಾರ ಅಭಿಪ್ರಾಯಗಳನ್ನು ಯಾವುದೇ ನ್ಯಾಯಾಧೀಶರುಗಳು ಎಂದೂ ವ್ಯಕ್ತಪಡಿಸದೇ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯನಿರ್ಣಯ ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕಿದೆ. ಸಂವಿಧಾನದ ಆಶಯಕ್ಕೆ ಭಂಗ...

ಕಾನೂನಿನ ಕುಣಿಕೆಯಲ್ಲಿ ಹನಿಟ್ರ್ಯಾಪ್ ಮುನಿ

ಮುನಿರತ್ನನಿಂದ ಹನಿಟ್ರ್ಯಾಪ್ ಗೆ ಬಿದ್ದು ಮರ್ಯಾದೆಗೆ ಹೆದರಿಕೊಂಡ ಅದೆಷ್ಟೋ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮಾನ ಉಳಿಸಿಕೊಳ್ಳಲಾದರೂ ಈ ದುರುಳನನ್ನು ಕಾನೂನಿನ ಕುಣಿಕೆಯಿಂದ ಕಾಪಾಡಲು ಪ್ರಯತ್ನಿಸುತ್ತಾರೆ ಎನ್ನುವ ಆತಂಕ ಇದ್ದೇ ಇದೆ. ರೌಡಿ ಎಲಿಮೆಂಟ್...

ದಲಿತರು ಮತ ಗಳಿಕೆಗೆ ಮಾತ್ರ ಸೀಮಿತವೇ?

ಈ ಬಾರಿ ವಿಧಾನಸಭೆಗೆ 36 ಮಂದಿ ದಲಿತ ನಾಯಕರು ಪ್ರವೇಶಿಸಿದ್ದಾರೆ. ಅದರಲ್ಲಿ ಒಬ್ಬರು ಕೂಡ ದಲಿತ ವಿರೋಧಿ  ಪ್ರಕರಣದ ಬಗ್ಗೆ ಪಕ್ಷವನ್ನು ಎದುರಿಸಿ ಅವರ ಸಮುದಾಯದ ಪರವಾಗಿ ನಿಂತ ಉದಾಹರಣೆ ಇಲ್ಲವೇ...

ಶ್ರೀಶಾನಂದ ನ್ಯಾಯಮೂರ್ತಿಗಳು ಇಸ್ಲಾಮೋಫೋಬಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆಯೇ?

ಶ್ರೀಶಾನಂದ ನ್ಯಾಯಮೂರ್ತಿಗಳ ಮುಸ್ಲಿಂವಿರೋಧಿ ಹಾಗೂ ಮಹಿಳಾ ವಿರೋಧಿ ನಿಲುವುಗಳ ವಿಡಿಯೋ ಸುಪ್ರೀಂ ಕೋರ್ಟ್ ನ್ಯಾಯ ಪೀಠದ ಗಮನಕ್ಕೂ ಬಂದಿದೆ. ಒಂದು ವೇಳೆ ವಿಚಾರಣೆ ನಡೆದು ಇಂತಹ ನ್ಯಾಯಮೂರ್ತಿಗಳನ್ನು ನ್ಯಾಯಾಂಗ ವ್ಯವಸ್ಥೆಯಿಂದ ಬಿಡುಗಡೆ ಗೊಳಿಸಿದಲ್ಲಿ...

ವಿನಾಶದತ್ತ ಭಜರಂಗದಳ : ಈದ್ ಮಿಲಾದ್ ಊರುಗೋಲು !

"ಈದ್ ಮಿಲಾದ್ ಅನ್ನು ಮುಸ್ಲಿಂ ಮೂಲಭೂತವಾದಿಗಳೂ ವಿರೋಧ ಮಾಡುತ್ತಾರೆ. ಹಾಗಾಗಿ ನಾವು ಈದ್ ಮಿಲಾದ್ ವಿಷಯವನ್ನು ಕೈಗೆತ್ತಿಕೊಳ್ಳಬಾರದಿತ್ತು" ಎಂದು ಭಜರಂಗದಳದ ಒಳಗಡೆ ಆಂತರಿಕ ಚರ್ಚೆ ನಡೆಯುತ್ತಿದೆ. 'ಸಂಘಟನೆಗೆ ಹುಮ್ಮಸ್ಸು ಕೊಡುವ ದೃಷ್ಟಿಯಿಂದ ಮುಸ್ಲೀಮರ...

ನ್ಯಾಯಾಂಗ ಮತ್ತು ಸರಕಾರ: ಪ್ರತ್ಯೇಕತೆಯ ಗೋಡೆ ಕುಸಿಯದಿರಲಿ

ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ವಿಎಚ್ ಪಿಯ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ನಿವೃತ್ತ ನ್ಯಾಯಾಧೀಶರು ಭಾಗವಹಿಸುತ್ತಾರೆ. ನ್ಯಾಯಮೂರ್ತಿ ಗೊಗೋಯಿ ಬಿಜೆಪಿ ಮೂಲಕ ರಾಜ್ಯಸಭೆ ಸೇರುತ್ತಾರೆ, ರಾಮಮಂದಿರ ತೀರ್ಪು ನೀಡಿದ ಜಸ್ಟಿಸ್...

ನುಡಿ ನಮನ | ಲಾಲ್‌ ಸಲಾಂ ಕಾಮ್ರೇಡ್

ʼಸೀತಾರಾಂʼ ಎಂಬ ಅಯಸ್ಕಾಂತೀಯ ಗುಣದ ನೇತಾರ ಇನ್ನಿಲ್ಲ… ಹಿರಿಯ ಮಾರ್ಕ್ಸ್‌ವಾದಿ ನಾಯಕ ಸೀತಾರಾಮ್ ಯೆಚೂರಿ ಅವರು ನಿಧನರಾಗಿದ್ದಾರೆ. ಅವರ ರಾಜಕೀಯ ಮತ್ತು ಸಾಮಾಜಿಕ ಹೆಜ್ಜೆಗಳು ಜನಮಾನಸದಲ್ಲಿ ಬಹುಕಾಲ ಅಚ್ಚಳಿಯದೆ ಉಳಿಯಲಿವೆ. ಹೋಗುವ ಕಾಲ ಇದಲ್ಲ...

ಕೋಮು ಪ್ರಚೋದನೆ; ಸುಳ್ಳುಗಳೇ ಮೋದಿಯವರ ಮನೆದೇವರು

ನಾಗಮಂಗಲದಲ್ಲಿ ಹೊತ್ತಿ ಉರಿದ ಕೋಮು ವಿವಾದದ ಬಗ್ಗೆ ಪ್ರಧಾನಿಗಳು ಮಾತಾಡಲಿಲ್ಲ. ಗಲಭೆಯ ಬೆಂಕಿಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರ ಸಂಕಷ್ಟದ ಕುರಿತು ಸಹಾನುಭೂತಿ ವ್ಯಕ್ತಪಡಿಸಲಿಲ್ಲ. ಪೊಲೀಸರ ವೈಫಲ್ಯ, ಹಿಂದೂ ಮತಾಂಧರ ಅತಿರೇಕ ಹಾಗೂ ಮುಸ್ಲಿಂ...

ಸ್ಮರಣೆ | ಆಧುನಿಕ ನವ ನಿರ್ಮಾಣದ ಶಿಲ್ಪಿ, ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ

ಇಂಜಿನಿಯರ್‌ ಗಳ ದಿನ -2024 ಇಂದು ಸೆ.15, ಇಂಜಿನಿಯರ್‌ ಗಳ ದಿನ. ದೇಶ, ವಿದೇಶ ಕಂಡ ಅಪ್ರತಿಮ ಮೇಧಾವಿ, ತಂತ್ರಜ್ಞ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದ ಸ್ಮರಣಾರ್ಥ ಅವರ ಜೀವನ ಮತ್ತು ಸಾಧನೆಯನ್ನು ಸ್ಮರಿಸಿದ್ದಾರೆ...

Latest news

- Advertisement -spot_img