ಮತದಾರರ ಪ್ರಜಾಪ್ರತಿನಿಧಿಗಳಾದ ಶಾಸಕರ ಅಭಿಪ್ರಾಯವನ್ನೂ ಕೇಳದೆ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಹೈಕಮಾಂಡ್ ಮಾಡಿದ್ದೇ ಸಂವಿಧಾನ ವಿರೋಧಿ ಕೃತ್ಯ. ಈಗ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾದರೂ ಪಕ್ಷದ ಪ್ರತಿಯೊಬ್ಬ ಶಾಸಕರ ಅನಿಸಿಕೆ ಅಭಿಪ್ರಾಯಗಳನ್ನು ಕೇಳಿ ಬಹುಮತ ಇದ್ದವರನ್ನು...
ಒಂದು ದೇಶದ ಭವಿಷ್ಯ ಆ ದೇಶದ ಮಕ್ಕಳ ಪ್ರತಿಭೆಯ ಮೇಲೆ ನಿಂತಿರುತ್ತದೆ. ಆದರೆ, ಆ ಪ್ರತಿಭೆ ಅರಳಬೇಕಾದರೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ವಿಪರ್ಯಾಸವೇನೆಂದರೆ ವೈದ್ಯಕೀಯ ಪ್ರವೇಶ ಪರೀಕ್ಷೆ 'NEET́ (NATIONAL ELIGIBILITY...
ಮೋಸ ವಂಚನೆ ಮಾಡಿದ್ದು ಮೋದಿಯವರು, ಈಗ ಮಹಿಳಾ ವಿರೋಧಿ ಎಂದು ಆರೋಪಿಸುತ್ತಿರುವುದು ಪ್ರತಿಪಕ್ಷಗಳ ಮೇಲೆ. ಇದೇ ಬಿಜೆಪಿಯ ರಾಜಕೀಯ. ಈ ರಾಜಕೀಯ ಶಡ್ಯಂತ್ರವನ್ನು ಜನರಿಗೆ ಅದರಲ್ಲೂ ಮಹಿಳೆಯರಿಗೆ ಮನದಟ್ಟು ಮಾಡುವ ಕೆಲಸವನ್ನು ಪ್ರತಿಪಕ್ಷಗಳು,...
ಅಕಸ್ಮಾತ್ ಬಿಜೆಪಿ 2029ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೆ ಅದು ಕೇವಲ ಒಂದು ರಾಜಕೀಯ ಹಿನ್ನಡೆ ಮಾತ್ರವಲ್ಲ; ಈ ಸರ್ಕಾರದ ಸಂಪೂರ್ಣ ಹಗರಣಗಳು ಹೊರಬಂದು ದೊಡ್ಡಮಟ್ಟದಲ್ಲಿ ಏಟುಬೀಳುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ, ಮುಂದಿನ...
ಇತ್ತ ಡಿಕೆಶಿಯವರನ್ನು ಬಳಸಿಕೊಂಡು ಕಠಿಣ ಶಿಸ್ತುಕ್ರಮದ ಮೂಲಕ ಮುಸ್ಲಿಮರು ಕಾಂಗ್ರೆಸಿನಿಂದ, ಸಿದ್ದರಾಮಯ್ಯನವರಿಂದ ದೂರ ಸರಿಯುವಂತೆ ಮಾಡುತ್ತಲೇ, ಅತ್ತ ತಮ್ಮ ಹಾಲಿ ಮೈತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಅಖಾಡಕ್ಕಿಳಿಸಿ ಮುಸ್ಲಿಮರನ್ನು ಜೆಡಿಎಸ್‌ನತ್ತ ಸೆಳೆಯುವಂತೆ ಮಾಡುವುದು...
ಹಾಡು :
ಭಕ್ತರಾಟ.. ಅಂಧಭಕ್ತರಾಟ
ಬಲ್ಲವರ್ಯಾರೋ
ಮೆದುಳೇ ಇಲ್ಲದ ಮಬ್ಬಕ್ತರಾಟ
ನೋಡೋಣ ಬನ್ನಿರೋ
( ಭಾರತ ಪಾಕಿಸ್ತಾನದ ಗಡಿಯ ಆ ಪಕ್ಕ ಪಾಕಿಸ್ತಾನದ ಅಂಧಭಕ್ತ ಹಾಗೂ ಈ ಪಕ್ಕ ಇಂಡಿಯಾದ ಅಂಧಭಕ್ತ ಇಬ್ಬರೂ ಅಚಾನಕ್ ಭೇಟಿ ಆಗ್ತಾರೆ. ಪಾಕಿ ಅಂಧಭಕ್ತ...
ಹರೇನ್ ಪಾಂಡ್ಯರವರ ಹತ್ಯೆಗಾಗಿ ನಿಜವಾಗಿ ಸಂಚು ರೂಪಿಸಿದವರು ಯಾರು? ಪಾಂಡ್ಯರವರು ಗುಜರಾತ್ ನರಹತ್ಯೆ ಬಹಿರಂಗಪಡಿಸಿದ್ದಕ್ಕಾಗಿ ನಡೆದ ಪೂರ್ವಯೋಜಿತ ಹತ್ಯೆಯೇ ಎಂಬುದಕ್ಕೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ. ಅದರೂ ಇಂದಿಲ್ಲ ನಾಳೆ ಮತ್ತೊಮ್ಮೆ ತನಿಖೆ ನಡೆದು...
ಸುಬ್ರಮಣಿಯನ್ ಸ್ವಾಮಿ ಹಾಗೂ ಮಧು ಪೂರ್ಣಿಮಾ ರವರು ಮಾಡಿರುವ ಗಂಭೀರ ಆರೋಪಗಳು ಚರ್ಚಾರ್ಹವಾಗಿವೆ. ಇಂತಹ ಆರೋಪಗಳು ಬಂದಾಗ ಸ್ವತಃ ಮೋದಿಯವರೇ ಬಾಯಿ ಬಿಡಬೇಕಿದೆ. ಆರೋಪ ಮಾಡಿದವರ ಬಳಿ ಸೂಕ್ತ ಪುರಾವೆಗಳಿದ್ದರೆ ಕೋರ್ಟ್ ಮೊರೆಹೋಗಿ...
ನವದೆಹಲಿ : ನಾವು ರಾಜಕಾರಣದಲ್ಲಿದ್ದೇವೆ, ರಾಜಕಾರಣ ಮಾಡಲೇಬೇಕು. ನನಗೆ ಸದಾ ಯಶಸ್ಸು ಸಿಗುತ್ತದೆ. ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ...
ಎಫ್‌ಸ್ಟೀನ್ ಫೈಲ್‌ಗಳಲ್ಲಿ ಅನಾವರಣವಾಗಿರುವ ಸತ್ಯಗಳು ಜಗತ್ತನ್ನು ಬೆಚ್ಚಿಬೀಳಿಸುತ್ತಿವೆ. ಇದೊಂದು ಘಟಾನುಘಟಿಗಳ Sex scandal ಎಂಬ ಕಾರಣಕ್ಕೆ ಮಾತ್ರ ಅಲ್ಲ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ತಮ್ಮ ಕಾಮತೃಷೆಗೆ ಅವರೆಲ್ಲ ಬಳಸಿಕೊಂಡಿರೋದು ಇದರಲ್ಲಿ ಬಯಲಾಗಿದೆ. ಯಾರನ್ನು...