- Advertisement -spot_img

TAG

lokasabha

ಸಂಸತ್ ನಡೆಸಲು ಬಿಡುತ್ತಿಲ್ಲವೆಂದು ಬಿಜೆಪಿಯ ಗೋಳಾಟ; ಅಂಕಿಅಂಶಗಳೇ ಕೊಡುತ್ತಿವೆ ತಿರುಗೇಟು

ನವದೆಹಲಿ: ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೇ, ಹಿಂದಿನ ಲೋಕಸಭೆಗಳ ಕಾರ್ಯನಿರ್ವಹಣೆಯ ಅಂಕಿಅಂಶಗಳು ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿವೆ. ಸಂಸತ್ ಕಾರ್ಯಕಲಾಪಕ್ಕೆ ಅಡ್ಡಿಪಡಿಸುವ ವಿಚಾರದಲ್ಲಿ...

ಇಂದು ಸಂಸತ್ತಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಕಠಿಣ ಮಸೂದೆ ಮಂಡನೆ

ನವದೆಹಲಿ: ಮುಂಗಾರು ಅಧಿವೇಶನ ಇಂದು ಮತ್ತೆ ಆರಂಭಗೊಳ್ಳಲಿದೆ. ಎರಡು ವರ್ಷ ಹಳೆಯದಾದ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಕಾನೂನನ್ನು ಬಲಪಡಿಸಲು ಪ್ರಯತ್ನಿಸುವ ಮಸೂದೆಯ ಮೇಲಿನ ಚರ್ಚೆ ನಡೆಯುವ ಸಾದ್ಯತೆ ಇದೆ. ಸೋಮವಾರ...

ಮಹಿಳೆಯರ ಹಿಂದೆ ಅಡಗಿ ಚುನಾವಣೆಯ ನಕ್ಷೆ ಬದಲಿಸುವ ಪ್ರಯತ್ನ : ರಾಹುಲ್‌ ಗಾಂಧಿ

ನವದೆಹಲಿ :  ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಸರ್ಕಾರವನ್ನು ಟೀಕಿಸಿದರು. ಪ್ರಸ್ತಾವಿತ ಶಾಸನವು "ಭಾರತದ ಮಹಿಳೆಯರ ಹಿಂದೆ ಅಡಗಿಕೊಂಡು ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನ"...

ವಕ್ಫ್ ಆಸ್ತಿ: ಲೋಕಸಭೆಯಲ್ಲಿ ಕರ್ನಾಟಕದ ವಿಷಯಕ್ಕೆ ಆರೋಪ ಪ್ರತ್ಯಾರೋಪ

ನವದೆಹಲಿ: ಕರ್ನಾಟಕದಲ್ಲಿ ರಾಜಕೀಯ ನಾಯಕರು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಲೋಕಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ. ವಕ್ಫ್ (ತಿದ್ದುಪಡಿ) ಮಸೂದೆ...

ಸದನದಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ: ರಾಹುಲ್‌ ಅಸಮಾಧಾನ

ನವದೆಹಲಿ: ಲೋಕಸಭೆ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ವಿಧಾನದಲ್ಲಿ ನಡೆಸಲಾಗುತ್ತಿದ್ದು, ನನಗೆ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ. ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ಕಾರ್ಯವಿಧಾನದ ನಿಯಮಗಳನ್ನು...

Latest news

- Advertisement -spot_img