ಲೀಲಾವತಿಯವರು ಜಿಲ್ಲೆಯ ಏಕೈಕ ಮಹಿಳಾ ಪತ್ರಿಕೋದ್ಯಮಿಯಾಗಿ ಬೆಳೆದ ದಿಟ್ಟೆ! ಸದಾ ನೇರ ನಿಷ್ಠುರ ನಡೆ, ನುಡಿ! ಬದುಕಿನ 50ಕ್ಕೂ ಹೆಚ್ಚು ವರ್ಷಗಳನ್ನು ಪತ್ರಿಕೋದ್ಯಮದಲ್ಲೇ ಕಳೆದು ಸುದೀರ್ಘವಾಗಿ ಜನರ ಮತ್ತು ಓದುಗರ ವಿಶ್ವಾಸಾರ್ಹತೆ ಕಾಪಾಡಿಕೊಂಡಿದ್ದು...
ಮಹಿಳಾ ದಿನ ವಿಶೇಷ
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ” ಅಂದರೆ ಒಳಿತುಗಳ ಮಾರ್ಗದ ಒಗ್ಗೂಡುವಿಕೆ. ಆ ದಾರಿಯಲ್ಲಿ ಹೆಜ್ಜೆ ಹಾಕೋಣ. ಈ ಸಲ ಹಾಸನದಲ್ಲಿ ನಾವೆಲ್ಲ ಮಾತಾಗೋಣ - ಡಾ....
“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಕಳೆದ ವರ್ಷ ಮಾನ್ಯ ಮುಖ್ಯಮಂತ್ರಿಗಳು 40,000 ಆಶಾಗಳಿಗೆ ಘೋಷಿಸಿದ ಮಾಸಿಕ ರೂ.10,000 ಕೇವಲ ಭರವಸೆಯಾಗಿ ಉಳಿದಿದೆ. ಆರೋಗ್ಯ ಇಲಾಖೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಗೌರವ ಮತ್ತು...
“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಹಾಸನ ಜಿಲ್ಲೆಯಲ್ಲಿ ಪತ್ತೆಯಾಗಿರುವ ನೂರಾರು ಶಾಸನಗಳಲ್ಲಿ ರಾಜಮಾತೆಯರು, ಅರಸು ಪತ್ನಿಯರು, ದಂಡನಾಯಕರು ಹಾಗೂ ಮಂತ್ರಿಗಳ ಪತ್ನಿಯರು, ದಾನಶೀಲ ಮಾನಿನಿಯರು, ಮಾನ ರಕ್ಷಿಸಿದ ಸ್ತ್ರೀಯರ ಹೆಸರುಗಳು ಉಲ್ಲೇಖಗೊಂಡಿವೆ. ಹಾಗೆ ಶಾಸನಗಳಲ್ಲಿ...
“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಪೌರಕಾರ್ಮಿಕ ಮಹಿಳೆಯರು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ತಮ್ಮ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವವರು. ಇವರು ಸಮಾಜವನ್ನು ತಾಯ್ತನದಿಂದ ಕಾಣುತ್ತಿರುವುದರಿಂದಲೇ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ...
“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಹಾಸನದ ರಾಣಿ ಶಾಂತಲೆಯನ್ನು ಸೇರಿದಂತೆ ಇಲ್ಲಿಯ ಮಣ್ಣಿನ ಹೆಣ್ಣು ಬೇರುಗಳು ಇಂದಿಗೂ ದೇಶದ ವಿವಿಧ ಸ್ಥಳಗಳಲ್ಲಿ ಆಡಳಿತಾತ್ಮಕವಾಗಿ ಉನ್ನತ ಹುದ್ದೆಗೆ ಏರುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ತಮ್ಮದೇ...
“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಹಾಸನ ಜಿಲ್ಲೆಯ ರಾಜಕೀಯವು ಬಹುತೇಕ ಮೊದಲಿಂದಲೂ ಪುರುಷ ಪ್ರಧಾನವಾಗಿಯೇ ಇತ್ತು. ಈಗಲೂ ಹಾಗೇ ಇದೆ ಮತ್ತು ಈಗಲೂ ಮುಂದುವರಿದಿದೆ. 1957-62ರಲ್ಲಿ ಗಂಡಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದುದ್ದ...
“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಕೆಲವೇ ಕೆಲವು ದಲಿತ ಮಹಿಳೆಯರ ಹೋರಾಟದ ಫಲವಾಗಿ, ಹೆಚ್ಚಿನ ದಲಿತ ಹೆಣ್ಣುಮಕ್ಕಳು ಇಂದು ಶಿಕ್ಷಣ ಪಡೆದು, ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ...
“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಹಾಸನ ಜಿಲ್ಲೆಯ ರೈತ ಚಳವಳಿಯು ಕೇವಲ ಪುರುಷರ ಪೌರುಷದ ಕಥೆಯಲ್ಲ; ಅದು ಹೆಣ್ಣಿನ ತಾಳ್ಮೆ, ತ್ಯಾಗ ಮತ್ತು ಅಪ್ರತಿಮ ಧೈರ್ಯದ ಸಂಗಮ. ಸರಳಾ ಜಗದೀಶ್ ಅವರ ವೈಚಾರಿಕ ನಾಯಕತ್ವ...