ಇಂದಿಗೆ (ಅಕ್ಟೋಬರ್ 23) ಕಿತ್ತೂರಿನ ವೀರರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಾರಿದ ಸಂಗ್ರಾಮಕ್ಕೆ 200 ವರ್ಷ ಆಗುತ್ತಿದೆ. ಚೆನ್ನಮ್ಮ ಬ್ರಿಟಿಷರಿಗೆ ಪ್ರತಿರೋಧ ಒಡ್ಡಿದ ಸಾಹಸಗಾಥೆ ಸದಾ ಚಿರಸ್ಥಾಯಿ. ಈ ಐತಿಹಾಸಿಕ ವಿಜಯದ...
ಈಗೇಕೆ ಚೆನ್ನಮ್ಮ?
ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ. ಚೆನ್ನಮ್ಮನ ನೆಲದ ನಾವು ಅವಳ ಹೆಸರು, ಕ್ರಿಯೆಗಳಿಂದ ಸ್ಫೂರ್ತಿ ಪಡೆದು ಕಾರ್ಯೋನುಖರಾಗುತ್ತೇವೆ ಎಂದು ಸಾರುವ ವೇದಿಕೆಯಾಗಿ ʼನಾನೂ ರಾಣಿ ಚೆನ್ನಮ್ಮʼ ರಾಷ್ಟ್ರೀಯ ಆಂದೋಲನವು ಇಂದು ಫೆಬ್ರವರಿ 21 ರಂದು ಕಿತ್ತೂರಿನಲ್ಲಿ ಚಾಲನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಡಾ. ಎಚ್ ಎಸ್ ಅನುಪಮಾ ಈ ಲೇಖನವನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಲೇಖನದ ನಾಲ್ಕನೆಯ ಹಾಗೂ ಕೊನೆಯ ಭಾಗ ಇಲ್ಲಿದೆ.
ಕಿತ್ತೂರು ಭಾರೀ ದೊಡ್ಡ ರಾಜ್ಯವಲ್ಲ. ಈಗಿನ ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳ ಒಂದಷ್ಟು ಭಾಗ ಸೇರಿ, ಅಜಮಾಸು ಒಂದು ಜಿಲ್ಲೆಯಷ್ಟಿರಬಹುದಾದ ಸಂಸ್ಥಾನ...
ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ....