- Advertisement -spot_img

TAG

karnataka

ರಾಜ್ಯ ಸರ್ಕಾರದ ವತಿಯಿಂದ ವಯನಾಡು ಸಂತ್ರಸ್ತರಿಗೆ 100 ಮನೆಗಳ ನಿರ್ಮಾಣ: ಸಿದ್ದರಾಮಯ್ಯ

ವಯನಾಡು ಭೂ ಕುಸಿತ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಸಿಎಂ ಸಿದ್ದರಾಮಯ್ಯನವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಈ ಮಹತ್ವದ ನಿರ್ಧಾರ ತಿಳಿಸಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ...

ಮುಡಾ, ವಾಲ್ಮೀಕಿ ಹಗರಣ: ಗೊಂದಲಗಳ ನಡುವೆಯೂ ದೋಸ್ತಿ ಪಾದಯಾತ್ರೆ ಚಾಲನೆ

ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಈ ಪಾದಯಾತ್ರೆಯನ್ನು ನಡೆಸಲಿದೆ. ಮೊದಲು ನೈತಿಕ ಬೆಂಬಲವೂ ಕೊಡುವುದಿಲ್ಲ ಎಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಈಗ ಪಾದಯಾತ್ರೆಯನ್ನು ಉದ್ಘಾಟಿಸಿದ್ದಾರೆ....

ಅಧಿಕಾರದಿಂದ ತೆಗಿತೀವಿ ಅಂದ್ರೆ ಪಾದಯಾತ್ರೆಗೆ ಬೆಂಬಲ ಕೊಡ್ತಾರೆ: HDK ವಿರುದ್ಧ ಚಲುವರಾಯಸ್ವಾಮಿ ಲೇವಡಿ

ಬಿಜೆಪಿ ನೇತೃತ್ವದಲ್ಲಿ ಇಂದು ಆರಂಭಗೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬೆಂಬಲ ಇಲ್ಲ ಎಂದಿದ್ದ ಬಗ್ಗೆ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಬಿಜೆಪಿಯವರು ಮೊದಲು ನಮ್ಮ...

ಚಾಲಕನ‌ ನಿಯಂತ್ರಣ ತಪ್ಪಿದ ಸ್ಕೂಲ್ ಬಸ್ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಮಕ್ಕಳು

ಕೋಲಾರ: ಶಾಲಾ‌ ವಿದ್ಯಾರ್ಥಿಗಳಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಗ್ಲಿ ಗ್ರಾಮದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ‌ ಪ್ರಾಣಾಪಾಯ ನಡೆದಿಲ್ಲ. ಬಸ್ ನಲ್ಲಿದ್ದ ಎಲ್ಲ ಮಕ್ಕಳೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು...

ಧರ್ಮಚಿಂತಾಮಣಿ, ಆರೂಢದಾಸೋಹಿ, ಶರಣ ಮಾಗನೂರು ಬಸಪ್ಪನವರು

ಶರಣ ಮಾಗನೂರು ಬಸಪ್ಪನವರ ಸರಳ ಜೀವನ ಶೈಲಿ, ಶಿಸ್ತುಬದ್ಧ ಜೀವನಕ್ರಮ, ಪಾರದರ್ಶಕ ವ್ಯಕ್ತಿತ್ವ, ವಚನ ತತ್ವದಿಂದ ಅವರು ಪರಿಶುದ್ಧಗೊಂಡು ಜನ ಸಮುದಾಯವನ್ನು, ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿವ್ಯ ಶರಣ....

ಮತ್ತೆ ಎಚ್ಚರಿಸಿದ ಯೆತ್ನಳ್ಳ..

ಈ ವಾರ ಎತ್ತಿನ ಹೊಳೆ ಪ್ರದೇಶದಲ್ಲಿ ಆದ ಭೂಕುಸಿತವನ್ನೇ ಗಮನಿಸಿದರೂ  ಇದರ ಲಕ್ಷಣಗಳು 2018ರಲ್ಲಿಯೇ ಸ್ಪಷ್ಟವಾಗಿ ಕಂಡಿದ್ದವು.  ಅನೇಕ ಕಡೆಗಳಲ್ಲಿ ಕುಸಿತವಾಗಿತ್ತು. ಆನೆ ಗಾತ್ರದ ಪೈಪುಗಳು ಜಾರಿ ಹೋಗಿದ್ದವು. ನಮ್ಮ  ಹಾಗೆಯೇ ಅನೇಕರು...

ವಾರ್ತಾಧಿಕಾರಿ ಮಮತ ಇನ್ನಿಲ್ಲ

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ ಆರ್ ಮಮತ(47) ಅವರು ಇಂದು ನೆಲಮಂಗಲ ಬಳಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪ್ರಸಕ್ತ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ‌ ಹಿರಿಯ...

ಮಹಾಮಳೆ: ಪಶ್ಚಿಮಘಟ್ಟದ ಒತ್ತುವರಿದಾರರು, ಹೋಮ್ ಸ್ಟೇ ಮಾಲಿಕರ ಮೇಲೆ ಸರ್ಕಾರದ ಕೆಂಗಣ್ಣು

ಬೆಂಗಳೂರು: ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 11 ಜನ ಬಲಿಯಾದ ಬೆನ್ನಲ್ಲೇ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭವಿಷ್ಯದಲ್ಲಿ ಇಂಥ...

ಸಂಕಷ್ಟದಲಿರುವ ಜನರು; ಹಗರಣಗಳ ಹಿಂದೆ ನಾಯಕರು

ವಿಪಕ್ಷ ನಾಯಕರು ಹಗರಣದ ವಿಷಯದಲ್ಲೇ ಅಧಿವೇಶನದಲ್ಲಿ ಕಾಲಹರಣ ಮಾಡಿದ್ದರಿಂದಾಗಿ ಆಳುವ ಪಕ್ಷಕ್ಕೆ ಬಹಿರಂಗದಲ್ಲಿ ಮುಜುಗರವಾದರೂ ಅಂತರಂಗದಲ್ಲಿ ಒಳಿತೇ ಆಯಿತು. ಹಗರಣಗಳ ಹಣಾಹಣಿಯಲ್ಲಿ ಸರಕಾರದ ವೈಫಲ್ಯಗಳು ಮುಚ್ಚಿಹೋದವು. ಜನರ ಪರವಾಗಿ ಆಗಬೇಕಾಗಿದ್ದ ಚರ್ಚೆಗಳು ಆರೋಪ...

ದೇಶವನ್ನೇ ಸುಡಬಲ್ಲ ದ್ವೇಷವನ್ನು ನಿಗ್ರಹಿಸಲು ಬೇಕಿದೆ ಕಠಿಣ ಕಾನೂನು !!!

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ದ್ವೇಷವನ್ನು ಹರಡುವವರನ್ನು ಮಟ್ಟ ಹಾಕಲು ನಮ್ಮ ಈಗಿನ ಕಾನೂನುಗಳು ಸಮರ್ಥವಾಗಿಲ್ಲ. ದ್ವೇಷ, ಅಸಹಿಷ್ಣುತೆ ಮತ್ತು ಕೋಮು ಹಿಂಸೆ ಇವುಗಳನ್ನು ನಿಖರವಾಗಿ ವ್ಯಾಖ್ಯಾನಿಸುವ ಮತ್ತು  ಧರ್ಮ, ಜಾತಿ ಮತ್ತು...

Latest news

- Advertisement -spot_img