- Advertisement -spot_img

TAG

kannada

ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೃದಯಾಘಾತದಿಂದ ನಿಧನ

ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಇಂದು ನಿಧನರಾಗಿದ್ದಾರೆ. 84 ವರ್ಷ ವಯಸ್ಸಿನ ಅವರು ಬೆಂಗಳೂರಿನ ಜೋತಿಪುರ ನಿವಾಸದಲ್ಲಿ ನಿಧರಾಗಿದ್ದಾರೆ. ಹೃದಯಾಘಾತದಿಂದ ಕೆಂಪಣ್ಣ ಕೊನೆಯುಸಿರೆಳೆದಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣನವರು ಗುತ್ತಿಗೆದಾರರ ಪರವಾಗಿ ನಿಂತಿದ್ದರು. ಈ...

ಶಾಸಕ ಮುನಿರತ್ನ ವಿರುದ್ಧ ಬಿಜೆಪಿ ಕಾರ್ಯಕರ್ತೆಯಿಂದ ಅತ್ಯಾಚಾರ ಪ್ರಕರಣ ದಾಖಲು

ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದ ಮೇಲೆ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ‌ಶಾಸಕ ಮುನಿರತ್ನ ಸೇರಿದಂತೆ...

ನಾನೇಕೆ ಮತ್ತೆ ಮತ್ತೆ ಮುಟ್ಟಿನ ಕಪ್ ಬಗ್ಗೆ ಬರೆಯುತ್ತೇನೆ? 

ಇವತ್ತಿಗೂ ಯಾರಾದರೂ ಮದುವೆ ಆಗದ ಹೆಣ್ಣುಮಕ್ಕಳು ಮುಟ್ಟಿನ ಕಪ್ಪು ಬಳಸುತ್ತಾರೆ ಅಂದರೆ ಅವರ ಮೇಲೆ, ಅವರ ವರ್ಜಿನಿಟಿ ಮೇಲೆ ಅನುಮಾನ ಪಡುವ ಜನರೇ ಹೆಚ್ಚು. ಈ ವರ್ಜಿನಿಟಿ, ಕನ್ಯಾಪೊರೆಯ ಹಿಂದೆ ಹೆಣ್ಣನ್ನು ಗಂಡಿನ...

ಕಾಡು ಉಳಿಸಿ ಬೆಳೆಸಿದ್ದಕ್ಕೆ ಹಣ ಕೊಡಲಾಗುತ್ತದೆ ಎಂದರೆ….

Payment for Ecological Services ಗೆ ಬೇಕಾದ ಸಂಪನ್ಮೂಲಗಳನ್ನು ಉದ್ಯಮಿಗಳು, ಕಂಪೆನಿಗಳು, ಪಶ್ಚಿಮ ಘಟ್ಟದ ಮೇಲೆ ಅವಲಂಬಿತವಾಗಿರುವ ಅದರಾಚೆಯ ನಾಗರೀಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಮೊದಲಾದವರುಗಳ ಮೇಲೆ 'ಪರಿಸರ ಸೇವೆಗಳ...

ನನಗೇ ಯಾಕೆ ಹೀಗಾಗುತ್ತದೆ…?

ನಾನು ಈ 45 ವರ್ಷದ ಸುದೀರ್ಘ ಬದುಕಿನಲ್ಲಿ ಅರ್ಥ ಮಾಡಿಕೊಂಡದ್ದೆಂದರೆ ನಾವು ಗೋಳು ತೋಡಿಕೊಂಡಷ್ಟೂ ಕೇವಲ ಎದುರಿನವರಿಗಷ್ಟೇ ಗೋಳಲ್ಲ ಬದುಕಿಗೂ ಇನ್ನಷ್ಟು ಗೋಳು ತಂದು ಸುರಿಯಲು ಸಹಕಾರಿ. ನಾವು ವಿಕ್ಟಿಮ್ ಗಳು ಎಂದುಕೊಂಡಾಗೆಲ್ಲಾ...

ರಮ್ಮಿ ಆಟ; ಆಧುನಿಕ ಕಾಟ

ಆನ್‌ಲೈನ್ ಜೂಜಾಟದ ವಿರುದ್ಧ ಧ್ವನಿ ಎತ್ತಿರುವ ‘ರಮ್ಮಿ ಆಟ’ ಎನ್ನುವ ಚಲನಚಿತ್ರವನ್ನು ಉಮರ್ ಷರೀಫ್‌ ರವರು ನಿರ್ದೇಶಿಸಿ ನಿರ್ಮಿಸಿದ್ದು ಸಿನೆಮಾದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆ ಗೊಂಡಿದೆ. ಇದೇ ಸೆಪ್ಟಂಬರ್ 20 ರಂದು ರಾಜ್ಯಾದ್ಯಂತ ತೆರೆ...

ನುಡಿ ನಮನ | ಅದಮ್ಯ ಜೀವನ ಪ್ರೀತಿಯ ಮನೋರಮಾ ಎಂ.ಭಟ್

ದಕ್ಷಿಣ ಕನ್ನಡದ ಕನ್ನಡ ಸಾಹಿತ್ಯ, ಚಿಂತನೆಗಳಿಗೆ ವೈಚಾರಿಕತೆಯ ಹೊಳಪನ್ನು ಮತ್ತಷ್ಟೂ ನೀಡಿದ ಕರಾವಳಿಯ ಖ್ಯಾತ ಸಾಹಿತಿ ಎಂ. ಮನೋರಮಾ ಎಂ ಭಟ್ (92) ಸೆ.15ರಂದು ನಿಧನವಾಗಿದ್ದಾರೆ. ಆ ಮೂಲಕ ಹೋರಾಟ, ಚಿಂತನೆ, ಬರಹ...

ಬಿಬಿಎಂಪಿ ವ್ಯಾಪ್ತಿಯಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಡೆಂಘೀ ನಿಯಂತ್ರಿಸಲಾಗಿದೆ: ಸುರಳ್ಕರ್ ವಿಕಾಸ್ ಕಿಶೋರ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಡೆಂಘೀ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು. ನಗರದಲ್ಲಿ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ...

ದೇಶಾದ್ಯಂತ ಬುಲ್ಡೋಜರ್​​ ಕಾರ್ಯಾಚರಣೆ ನಡೆಸುವಂತಿಲ್ಲ: ಸುಪ್ರೀಂಕೋರ್ಟ್‌ ಆದೇಶ

“ಬುಲ್ಡೋಜರ್ ನ್ಯಾಯ”ವನ್ನು ಸ್ಥಗಿತಗೊಳಿಸಿದ ನ್ಯಾಯಾಲಯ ಒಂದು ವೇಳೆ ಅಕ್ರಮ ಧ್ವಂಸ ಪ್ರಕರಣವಿದ್ದರೂ ಅದು ಸಂವಿಧಾನದ ನೀತಿಗೆ ವಿರುದ್ಧವಾಗಿದೆ ಹಾಗಾಗಿ ಕೋರ್ಟ್ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ಬುಲ್ಡೋಜರ್​​ ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್...

ನಮ್ಮ ಮೆಟ್ರೋದಲ್ಲಿ ಮತ್ತೊಂದು ಅವಘಡ; ಹಳಿ ಮೇಲೆ ಜಿಗಿದ ಯುವಕ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅವಘಡಗಳು ಮುಂದುವರಿದಿದೆ. ನಮ್ಮ ಮೆಟ್ರೋ ಜ್ಞಾನ ಭಾರತಿ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ಹಳಿಗೆ ಜಿಗಿದಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಆತನ ರಕ್ಷಣೆ ಮಾಡಿದ್ದು, ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮಂಗಳವಾರ ಮಧ್ಯಾಹ್ನ 2-20ರ...

Latest news

- Advertisement -spot_img