- Advertisement -spot_img

TAG

kannada

ರಂಗ ಪ್ರಯೋಗ ವಿಮರ್ಶೆ | ದೃಶ್ಯ ಕಾವ್ಯ ಸೃಷ್ಟಿಸಿದ ಮೃಚ್ಛಕಟಿಕ

ಎರಡು ಸಾವಿರ ವರ್ಷಗಳ ಹಿಂದೆ ಶೂದ್ರಕ ಮಹಾಕವಿ ಸಂಸ್ಕೃತದಲ್ಲಿ ರಚಿಸಿದ ಪ್ರಸಿದ್ಧ ಮತ್ತು ಮಹತ್ವದ ನಾಟಕ ಮೃಚ್ಛಕಟಿಕ. ಮೃಚ್ಛಕಟಿಕ ಎಂದರೆ ಕನ್ನಡದಲ್ಲಿ ಮಣ್ಣಿನ ಬಂಡಿ ಎಂದೂ ಇಂಗ್ಲಿಷಿನಲ್ಲಿ The Little Clay Cart...

ಆಸ್ಕರ್ 2026: ಬಿ. ಸರೋಜಾದೇವಿ ಮತ್ತು ಕೋಟ ಶ್ರೀನಿವಾಸ ರಾವ್ ಅವರಿಗೆ ಅಕಾಡೆಮಿಯಿಂದ ಗೌರವ

ವಿಶ್ವ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ (ಆಸ್ಕರ್ 2026), ಭಾರತೀಯ ಚಿತ್ರರಂಗದ ದ್ರುವತಾರೆಗಳಿಗೆ ಅಭಿನಂದನಾರ್ಹ ಗೌರವ ಸಂದಿದೆ. ಅಕಾಡೆಮಿಯ ಅಧಿಕೃತ 'ಇನ್ ಮೆಮೋರಿಯಂ' (In Memoriam)...

ಕಾಬೂಲ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ಭೀಕರ ವೈಮಾನಿಕ ದಾಳಿ: 400 ಮಂದಿ ಸಾವು

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ ಎಂದು ಅಫ್ಘಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತರತ್ ತಿಳಿಸಿದ್ದಾರೆ....

ಎಲಾನ್ ಮಸ್ಕ್ ವಿರುದ್ಧದ ಟ್ವಿಟರ್ ಮೊಕದ್ದಮೆ: ಇಂದು ಅಂತಿಮ ವಾದ

ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ದೈತ್ಯ 'ಟ್ವಿಟರ್' ಪ್ರಸ್ತುತ X ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಹೂಡಿಕೆದಾರರಿಗೆ ವಂಚಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ವಿರುದ್ಧದ ಮೊಕದ್ದಮೆಯ...

ಕಾನೂನು ಕ್ಷೇತ್ರದಲ್ಲಿ ಹಾಸನ ಜಿಲ್ಲೆಯ ಮಹಿಳೆಯರು

“ಹಾಸನ ಮಣ್ಣಿನ ಹೆಣ್ಣು ಬೇರುಗಳು”                                            ‘ಹಾಸನ ಜಿಲ್ಲೆ’ಯಲ್ಲಿ ಕಾನೂನು ಕ್ಷೇತ್ರದಲ್ಲಿ ಹಲವಾರು ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಕೆಲವರು ಇಲ್ಲೇ ಹುಟ್ಟಿದವರು, ಮತ್ತೆ ಹಲವರು  ಹೊರಗಿನಿಂದ ಇಲ್ಲಿಗೆ ಸೊಸೆಯಾಗಿ ಬಂದವರು, ತಮ್ಮನ್ನು ತಾವು ವಕೀಲ ವೃತ್ತಿಯಲ್ಲಿ...

ಯಲಬುರ್ಗಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ; ಮುಖ್ಯಮಂತ್ರಿಗಳಿಗೆ ಸನ್ಮಾನ

ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭರಪೂರ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳನ್ನು ನೀಡಿ ಕ್ಷೇತ್ರದ ಮಹಿಳಾ ಸಬಲೀಕರಣಕ್ಕೆ ವ್ಯಾಪಕ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಇಂದು ಶಾಸಕರಾದ ಬಸವರಾಜ ರಾಯರೆಡ್ಡಿಯವರ...

ನಾಳೆ ರೈಲ್ವೆ ಪರೀಕ್ಷೆ ಹಿನ್ನೆಲೆಯಲ್ಲಿ ಮಹಾಸಂಘರ್ಷ: ಪೊಲೀಸ್‌ ನೋಟಿಸ್‌ ಗೆ ಕರವೇ ಕಿಡಿಕಿಡಿ

ಬೆಂಗಳೂರು ಮಾ.16: ನಾಳೆ ನಿಗದಿಯಾಗಿರುವ ನೈರುತ್ಯ ರೈಲ್ವೆಯ ಗೂಡ್ಸ್ ರೈಲು ಮ್ಯಾನೇಜರ್, ಎಲ್ ಡಿಸಿಇ ಹುದ್ದೆಗಳಿಗೆ ರೈಲ್ವೆ ಪರೀಕ್ಷಾ ಮಂಡಳಿ ಪರೀಕ್ಷೆಗಳು ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು...

ಅಕ್ರಮ ಗ್ಯಾಸ್ ಸಿಲಿಂಡರ್ ದಾಸ್ತಾನು; ಹುಬ್ಬಳ್ಳಿಯಲ್ಲಿ 25 ಅನಧಿಕೃತ ಅನಿಲ ಸಿಲಿಂಡರ್ ವಶ

ಹುಬ್ಬಳ್ಳಿ: ನಗರದಲ್ಲಿರುವ ಸಿದ್ಧೇಶ್ವರ ಪಾರ್ಕ್‌ನ ಸಮೀಪದ "ಶಿವಸಾಗರ" ಹೋಟೆಲ್‌ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಸಹಕಾರದೊಂದಿಗೆ ಅಧಿಕಾರಿಗಳು ರವಿವಾರ ತಡರಾತ್ರಿ...

ಪದೋನ್ನತಿ ಪರೀಕ್ಷೆಯಿಂದ ಕನ್ನಡ ಹೊರಗಿಟ್ಟ ರೈಲ್ವೆ ಇಲಾಖೆ: ಬೃಹತ್‌ ಚಳವಳಿಗೆ ಸಜ್ಜಾಗುತ್ತಿದೆ ಕರವೇ

ಬೆಂಗಳೂರು, ಮಾರ್ಚ್ 16: ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಯಿಂದ ಕನ್ನಡ ಭಾಷೆಯನ್ನು ಹೊರಗಿಟ್ಟಿರುವ ನಿರ್ಧಾರದ ಹಿನ್ನೆಲೆಯಲ್ಲಿ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್‌ ಹೋರಾಟಕ್ಕೆ ಸಜ್ಜಾಗುತ್ತಿದೆ. ಪದೋನ್ನತಿ ಪರೀಕ್ಷೆಗಳನ್ನು ಕೇವಲ ಹಿಂದಿ-ಇಂಗ್ಲಿಷ್‌ ನಲ್ಲಿ...

ಅಸ್ಸಾಂ ವಿಧಾನಸಭಾ ಚುನಾವಣೆ;ಎಎಪಿ 14 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಏಪ್ರಿಲ್ 9 ರಂದು ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ 14 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬ್ರಹ್ಮಪುತ್ರ ಕಣಿವೆ ಕ್ಷೇತ್ರಗಳಿಂದ ಹಲವು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಗುವಾಹಟಿ...

Latest news

- Advertisement -spot_img