- Advertisement -spot_img

TAG

kannada

ಕುಡುಕ ಮಗನ ಸೊಂಟಕ್ಕೆ ಸರಪಳಿ ಕಟ್ಟಿ ಕೊಂದ ತಾಯಿ!

ಪುತ್ತೂರು: ಪಾನಮತ್ತ ಮಗನನ್ನು ತಾಯಿಯೇ ತನ್ನ ಕೈಯಾರೆ ಕೊಂದ ದಾರುಣ ಘಟನೆ ವರದಿಯಾಗಿದೆ. ಚೇತನ್ ಎಂಬ ಯುವಕ ಪಾನಮತ್ತನಾಗಿ ನೆರೆಮನೆಯವರನ್ನು ಪೀಡಿಸುತ್ತಿದ್ದ. ನೆರೆಮನೆಯವರು ಪದೇಪದೇ ದೂರು ಹೇಳುತ್ತಿದ್ದರು. ಇದರಿಂದ ರೋಸಿದ ತಾಯಿ ಸಿಟ್ಟಿನಿಂದ ಮಗನ...

ಬ್ಲೂ ಬಾಯ್ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗುತ್ತಿವೆ ಗಂಭೀರ ಪ್ರಕರಣಗಳು

ಬೆಂಗಳೂರು: ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ವಿಡಿಯೋ ಮಾಡಿಕೊಂಡು ಸಂತೃಪ್ತಿ ಪಡುತ್ತಿದ್ದ ಹಾಸನ ಸಂಸದ, NDA ಅಭ್ಯರ್ಥಿ ಮೇಲೆ ಒಂದಾದ ಮೇಲೊಂದರಂತೆ ಪ್ರಕರಣಗಳು ದಾಖಲಾಗುತ್ತಿದ್ದು, ಮತ್ತೋರ್ವ ಸಂತ್ರಸ್ತೆ ಇಂದು ಸೆಕ್ಷನ್ 164ರ ಅಡಿಯಲ್ಲಿ...

ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಮತ್ತೊಬ್ಬ ಪ್ರಜ್ವಲ್ ಬಂಧನ

ಚಿಕ್ಕಮಗಳೂರು: ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣನ ಕಾಮಕಾಂಡ ಪ್ರಕರಣದಲ್ಲಿ ಈಗ ಪ್ರಜ್ವಲ್ ಹೆಸರಿನ ಮತ್ತೊಬ್ಬನ ಬಂಧನವಾಗಿದೆ. ಸಂಸದ ಮತ್ತು NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋಗಳನ್ನು ಪೋಸ್ಟ್...

ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮೂವರು ಕಾರ್ಮಿಕರ ದಾರುಣ ಸಾವು

ಬಳ್ಳಾರಿ: ಇಲ್ಲಿನ ಜಿಂದಾಲ್ ಕಾರ್ಖಾನೆಯಲ್ಲಿ ನಡೆದ ಅವಘಡವೊಂದರಲ್ಲಿ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮೂರೂ ಕಾರ್ಮಿಕರು ಪೈಪ್ ಲೈನ್ ಪರಿಶೀಲನೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಭುವನಹಳ್ಳಿಯ ಜೆಡೆಪ್ಪ, ಬೆಂಗಳೂರು...

ಲೋಕಸಭಾ ಚುನಾವಣೆ: ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ ಸಿದ್ಧರಾಮಯ್ಯ: 26,000 ಕಿಮೀ ಸಂಚಾರ!

ಬೆಂಗಳೂರು: 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಜನ‌ಸಮಾವೇಶಗಳು, ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿಲೋಮೀಟರ್ ಸಂಚಾರ, ದಿನಕ್ಕೆ 14 ರಿಂದ 18 ಗಂಟೆ ಓಡಾಟ… ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು...

ಕೊಡಗಿನಲ್ಲಿ ಭಯಾನಕ ಕ್ರೌರ್ಯ: ಅಪ್ರಾಪ್ತ ಬಾಲಕಿಯ ದಾರುಣ ಕೊಲೆ

ಸೋಮವಾರಪೇಟೆ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಮುಟ್ಲು ಗ್ರಾಮ ಭಯಾನಕ ಕ್ರೌರ್ಯವೊಂದಕ್ಕೆ ಸಾಕ್ಷಿಯಾಗಿದ್ದು, ವಿದ್ಯಾರ್ಥಿನಿಯೋರ್ವಳ ರುಂಡ ಮುಂಡ ಬೇರ್ಪಡಿಸಿ ಕೊಂದು ಹಾಕಲಾಗಿದೆ. ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ ವಿದ್ಯಾರ್ಥಿನಿಯ ಕತ್ತು ಕತ್ತರಿಸಿ ಕೊಲೆಗೈದ...

“ಹೆಣ್ಮಕ್ಳು ಅಂದ್ರೆ ನಿನ್ನಂಗಿರ್ಬೇಕು ಕನ್ ಗಂಗೂ”

(ಈ ವರೆಗೆ…) ಅಪ್ಪಜ್ಜಣ್ಣ ಹೊರಟು ಹೋದಮೇಲೆ ಏಕಾಂಗಿಯಾದ ಗಂಗೆಯ ಮೇಲೆ ಕಾಮುಕರ ಕಣ್ಣುಗಳು ಬಿದ್ದವು. ತಾನು ಕೆಲಸ ಮಾಡುವ ಕಾಫಿ ಕಂಪೆನಿಯ ರೈಟರ್ ಇನ್ನಿಲ್ಲದಂತೆ ಆಕೆಯನ್ನು ಪೀಡಿಸ ತೊಡಗಿದ. ಒಂದು ದಿನ ಗಂಗೆಯ...

ನಾವು ಸುಲಭಕ್ಕೆ ಸಿಗುವವರಲ್ಲ…

ಮಾಡ್ರನ್ ಜಗತ್ತಿನ ಕೊಡುಗೆಯಾದ ಮಾಲ್ ನಲ್ಲಿ ಪಾತ್ರೆಯಿಂದ ಹಿಡಿದು, ಬಟ್ಟೆಯಿಂದ ಹಿಡಿದು, ಚಪ್ಪಲಿಯಿಂದ ಹಿಡಿದು ತರಕಾರಿ ಹಣ್ಣು ಹಂಪಲು ಎಲ್ಲವೂ ಸುಲಭವಾಗಿ ಸಿಕ್ಕಂತೆ ಹೆಣ್ಣು ಸಿಗುತ್ತಾಳೆಂಬ ಭ್ರಮೆಯ ಮನಸ್ಥಿತಿಯಿಂದ ಗಂಡಸರು ಆಚೆಗೆ ಬರಬೇಕಿದೆ....

SSLC ಫಲಿತಾಂಶ ಪ್ರಕಟ : ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಕರ್ನಾಟಕ SSLC ಪರೀಕ್ಷೆ-1 ಫಲಿತಾಂಶ ಇಂದು ಗುರುವಾರ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಶೇಕಡಾ 94ರೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ (92.12%), ಶಿವಮೊಗ್ಗ ತೃತೀಯ ಸ್ಥಾನ (88.67%) ಗಳಿಸಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ...

SSLC ಫಲಿತಾಂಶ ಪ್ರಕಟ: ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತ ಬಸಪ್ಪಗೆ 625ಕ್ಕೆ 625 ಅಂಕ: ರಾಜ್ಯಕ್ಕೆ ಏಕೈಕ ಪ್ರಥಮ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು 8.69 ಲಕ್ಷ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಅನ್ನು ಬಿಡುಗಡೆ ಮಾಡಿದ್ದು, ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತಾ...

Latest news

- Advertisement -spot_img