- Advertisement -spot_img

TAG

kannada

ಸ್ಮರಣೆ | ತೇಜಸ್ವಿ ಮತ್ತು ಹಸಿರು ಆಧ್ಯಾತ್ಮ

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಕತೆಗಾರ, ಕಾದಂಬರಿಕಾರ, ಅಂಕಣಕಾರ, ಕೃಷಿಕ ಮತ್ತು ವಿಶಿಷ್ಟ ಚಿಂತಕ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ  ಅವರ 87 ನೇ ಜನ್ಮದಿನ ಇಂದು.  ಈ...

ಗಣೇಶೋತ್ಸವ ಮತ್ತು ಶೋಷಿತರ ಲೋಕಮಾನ್ಯರು

ಹಿಂದುತ್ವವಾದದ ಮುಖವಾಡವಾಗಿರುವ ರಾಷ್ಟ್ರೀಯವಾದಿ ತಂದೆ ಬಾಲಗಂಗಾಧರ ತಿಲಕರ ಸಿದ್ಧಾಂತದಿಂದ ದೂರವಾಗಿದ್ದ ಶ್ರೀಧರ ತಿಲಕರು ಅಂಬೇಡ್ಕರ್ ಅವರ ಜೊತೆ ಸೇರಿಕೊಂಡು ಸಮಸಮಾಜಕ್ಕಾಗಿ, ಶೋಷಿತರ ಉದ್ಧಾರಕ್ಕಾಗಿ ಜೀವನವನ್ನು ಮುಡಿಪಾಗಿಟ್ಟರು. ಬಾಲಗಂಗಾಧರ ತಿಲಕರು ಮನುವಾದವನ್ನು ಇನ್ನಷ್ಟೂ ಗಟ್ಟಿಗೊಳಿಸುವ...

ನೀವು ದೇವರು ಎಂಬುದನ್ನು ಜನರು ನಿರ್ಧರಿಸಲಿ, ಸ್ವಯಂ ಘೋಷಣೆ ಮಾಡಬಾರದು: ಮೋಹನ್ ಭಾಗವತ್

ತನ್ನನ್ನು ತಾನು ದೇವರು ಎಂದು ಕರೆದುಕೊಳ್ಳುವ ಬದಲು ತನ್ನ ಕೆಲಸದಲ್ಲಿ ಉತ್ತಮ ಸಾಧನೆ ಮಾಡುವವರನ್ನು ದೇವರೆಂದು ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ರಾಷ್ಟ್ರೀಯ ಸ್ವಯಂಸೇವಕ...

ನನ್ನ ಬಾಲ್ಯದ ಗೌರಿ ಹಬ್ಬ-ಕೆಲ ನೆನಪುಗಳು

ಇಂದು ಗೌರಿ ಹಬ್ಬ. ಹಿಂದೆ ಆಚರಿಸುತ್ತಿದ್ದ ಅಪ್ಪಟ ಜಾನಪದ ಸೊಗಡಿನ ಗೌರಿ ಹಬ್ಬದ ಕುರಿತು ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ ಯುವ ಬರಹಗಾರ ಸಂತೋಷ್‌ ಕುಮಾರ್‌ ತೇಕಲೆ.‌ ಸಮಸ್ತರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.   ಮಳೆಗಾಲ ಬಂದ...

ಕೈಗಾರಿಕೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಐದು ಸಾವಿರ ಕೋಟಿ ಸಾಲಕ್ಕೆ ಮುಂದಾಗಿದೆ: ಎಂಬಿ ಪಾಟೀಲ್

ಹೊಸ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲು ಮತ್ತು ಈಗಿರುವ ಪ್ರದೇಶಗಳಿಗೆ ನದಿ ನೀರು ಸರಬರಾಜು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು 5 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು...

ಮುಡಾ ಮಾಜಿ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು: ಕಾರಣವೇನು ಗೊತ್ತಾ?

ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ನಮ್ಮ ಸಂಬಂಧಿಯೊಬ್ಬನನ್ನು ಜತೆಗೂಡಿಸಿಕೊಂಡು ಜಿ.ಟಿ. ದಿನೇಶ್‌ಕುಮಾರ್ ಮತ್ತು ಮುಡಾ ಅಧಿಕಾರಿಗಳು 50 ಕೋಟಿ ರೂ. ಬೆಲೆ ಬಾಳುವ...

ಶೂಟಿಂಗ್‌ ವೇಳೆ ಲೈಟ್ ಬಾಯ್ ಸಾವು; ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR

ಸಿನಿಮಾ ಚಿತ್ರೀಕರಣ ಸೆಟ್ ನಲ್ಲಿ ಲೈಟ್‌ ಬಾಯ್ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೆ.3ರಂದು ಮಾದನಾಯಕನಹಳ್ಳಿ ಸಮೀಪದ ವಿಆರ್‌ಎಲ್ ಅರೇನಾ ಬಳಿ ಯೋಗರಾಜ್ ಭಟ್ ನಿರ್ದೇಶನದ...

ಸ್ಮರಣೆ | ನನ್ನ ಗೌರಿ ಟೀಚರ್ …

ಗೌರಿ ಲಂಕೇಶ್ ಪತ್ರಿಕೆ ಶುರು ಮಾಡಿದ್ದಾಗ ನನಗೂ ಬರೆಯುವ ಲಹರಿ ಉಕ್ಕಿ ಉಕ್ಕಿ ಹರಿದು ಗೌರಿಗೆ ಹೇಳಿದೆ " ನನಗೂ ಏನಾದ್ರೂ ಬರೀಬೇಕು ಅಂತಿದೆ " ಎಂದು. " ಬರೀರಿ ರಾಜೇಶ್ವರಿ ಬರೀರೀರೀರೀರೀ...

ಶಿಕ್ಷಕರ ದಿನಾಚರಣೆ | ಡಾ ಎಸ್ ರಾಧಾಕೃಷ್ಣನ್‍ರವರ ಸ್ಮರಣೆ

ಇಂದು (ಸೆ. 5) ಶಿಕ್ಷಕರ ದಿನಾಚರಣೆ. ಈ ದಿನಾಚರಣೆಗೆ  ಕಾರಣರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ನೆನಪಿಸಿಕೊಂಡು ಅವರ ಹಿರಿಮೆ ಗರಿಮೆಗಳ ಬಗ್ಗೆ ಬರೆದಿದ್ದಾರೆ ದಾವಣಗೆರೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ...

ಓ …ನೀವು ಟೀಚರಾ…

ಗುರುವೇ ಅರಿವಿನ ಮೂಲ ..... ಗುರುವೆಂದರೆ ದೇವರ ಪ್ರತಿರೂಪ ...  ಹಾಗೆ.. ಹೀಗೆ…ಅನ್ನುತ್ತಾರೆ. ಆದರೆ ಇವೆಲ್ಲ ಬರೀ ಬೂಟಾಟಿಕೆ. ಆಧುನಿಕ ಕಾಲದ ಗುರುಗಳು ನಾನಾ ಕಾರಣಗಳಿಂದ ಅನುಭವಿಸುವ ಅಸಾಧಾರಣ ಒತ್ತಡ, ಯಾತನೆ, ಸಮಸ್ಯೆ,...

Latest news

- Advertisement -spot_img