Thursday, December 12, 2024
- Advertisement -spot_img

TAG

Kannada Actress

ನಿರ್ಮಾಪಕರು ಕಂಟೆಂಟ್ ಇರುವವರನ್ನು ಪ್ರೋತ್ಸಾಹಿಸಬೇಕು : ಚಿತ್ರರಂಗದ ಸಮಸ್ಯೆ ಹೇಳಿದ ಪ್ರಿಯಾಂಕ ಉಪೇಂದ್ರ

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಸ್ಟಾರ್ ಗಳ ಸಿನಿಮಾಗಳಿಲ್ಲದೆ, ಒಳ್ಳೊಳ್ಳೆ ಕಂಟೆಂಟ್ ಸಿನಿಮಾಗಳು ಬರದೆ ಸಮಸ್ಯೆಯನ್ನು ಎದುರಿಸುತ್ತಿದೆ. ಈಗಾಗಲೇ ನಿರ್ಮಾಪಕರು ಕೂಡ ಆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸ್ಟಾರ್ ಗಳ ಸಿನಿಮಾಗಳು ವರ್ಷಕ್ಕೆ...

ಮತಾಂತರವಾಗಿದ್ದಕ್ಕೆ ಬದುಕಿದೆ.. ಇಲ್ಲಂದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ : ಖಿನ್ನತೆಯ ದಿನಗಳನ್ನು ನೆನೆದ ನಟಿ ಮೋಹಿನಿ

ನಟಿ ಮೋಹಿನಿ ಯಾರಿಗೆ ಗೊತ್ತಿಲ್ಲ ಹೇಳಿ. ರವಿಚಂದ್ರನ್ ಜೊತೆಗೆ ಶ್ರೀರಾಮಚಂದ್ರ ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದವರು. 1992ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ನಟಿ ಮೋಹಿನಿ, ಮೊದಲಿಗೆ ರಾಘವೇಂದ್ರ ರಾಜ್‍ಕುಮಾರ್ ಅವರ ಕಲ್ಯಾಣ...

ಉಮಾಶ್ರೀಗಿಂದು ಹುಟ್ಟುಹಬ್ಬದ ಸಂಭ್ರಮ : ಕಲ್ಲು-ಮುಳ್ಳಿನ ಹಾದಿ ಸವೆಸಿ, ಪುಟ್ಟಕ್ಕನಾದ ನಟಿ

ಮಹಾನಟಿ, ಅಭಿನೇತ್ರಿ, ಕಿರುತೆರೆಯ ಪುಟ್ಟಕ್ಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ಉಮಾಶ್ರೀ ಅವರಿಗೆ ಅಭಿಮಾನಿಗಳು, ನಟ-ನಟಿಯರು, ಶುಭಾಶಯ ಕೋರುತ್ತಿದ್ದಾರೆ. ಉಮಾಶ್ರೀ ಅವರ ಅಭಿನಯಕ್ಕೆ ಸಾಟಿ ಯಾರಿಲ್ಲ. ಅದನ್ನ ಮತ್ತೆ ಮತ್ತೆ...

ಅಂದು ಮನೆ ಖಾಲಿ ಮಾಡಿದ್ದರೆ ಇಂದು ನಿವೇದಿತಾ ಬದುಕಿರುತ್ತಿದ್ದರಾ..?

ವಿಧಿ ಎಂಬುದೇ ಹಾಗೇ ಹುಟ್ಟಿನ ಬಗ್ಗೆ ಒಂದು ಅಂದಾಜಿನ ಲೆಕ್ಕಚಾರವನ್ನಾದರೂ ತಿಳಿಯಬಹುದು. ಆದರೆ ಸಾವಿನ ಲೆಕ್ಕಾಚಾರವನ್ನು ಯಾರಿಂದಲೂ ತಿಳಿಯುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಯಾರಿಂದಲೋ ಮುನ್ಸೂಚನೆ ಸಿಕ್ಕರು, ವಿಧಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವೂ...

ರಾಘವೇಂದ್ರ ರಾಜ್‍ಕುಮಾರ್ ಮೊದಲ ಸಿನಿಮಾದ ನಾಯಕಿಯದ್ದು 21ನೇ ವಯಸ್ಸಿಗೆ ನಡೆಯಿತು ದುರಂತದ ಅಂತ್ಯ…!

ಅಣ್ಣಾವ್ರ ಎರಡನೇ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಸಿನಿಮಾರಂಗಕ್ಕೆ ಬರುವುದಕ್ಕೆಂದೇ ಸಕಲ ಸಿದ್ಧತೆಗಳು ನಡೆಯುತ್ತಿದ್ದವು. ಸಿಂಗಿತಂ ಶ್ರೀನಿವಾಸ ರಾವ್ ಅವರು ರಾಘವೇಂದ್ರ ರಾಜ್‍ಕುಮಾರ್ ಅವರನ್ನು ʻಚಿರಂಜೀವಿ ಸುಧಾಕರʼ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯ ಮಾಡಿಕೊಟ್ಟರು....

ಅಬ್ಬಬ್ಬಾ ‘ಕರಿಯ’ನ ಹೀರೋಯಿನ್ ಎಷ್ಟೊಂದು ಬದಲಾಗಿದ್ದಾರೆ ನೋಡಿ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಆ ಸಿನಿಮಾದ ಹೀರೋಯಿನ್ ಅಭಿನಯಶ್ರೀ ಕೂಡ ಎಲ್ಲರಿಗೂ ನೆನಪಿದ್ದೇ ಇರುತ್ತಾರೆ. ಗುಂಡು ದುಂಡುಗೆ ಎಲ್ಲರನ್ನು ಸೆಳೆದಿದ್ದರು. ಕನ್ನಡ ಮಾತ್ರವಲ್ಲದೆ...

ಮತ್ತೆ ‘ಕನ್ನಡತಿ’ಯೇ ಆಗಲ್ಲ.. ಬೇರೆ ಪಾತ್ರ ಸಿಕ್ಕರೆ ಮಾಡ್ತೀನಿ : ರಂಜಿನಿ ರಾಘವನ್ ಹಿಂಗ್ಯಾಕಂದ್ರು..?

ರಂಜಿನಿ ರಾಘವನ್ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ಕಣ್ಣ ಮುಂದೆ ಬರುವುದು ಗೌರಿ ಹಾಗೂ ಭುವಿ. ಈ ಎರಡು ಪಾತ್ರಗಳ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದರು. ಬಳಿಕ ಸಿನಿಮಾದತ್ತ ಮುಖ ಮಾಡಿದರು. ಆದರೆ...

ಕನ್ನಡದಲ್ಲಿ ಮಾತಾಡಿದ್ದಕ್ಕೆ ಹರ್ಷಿಕಾ ಪೂಣಚ್ಚ ಮತ್ತು ಆಕೆಯ ಗಂಡನ ಮೇಲೆ ಹಲ್ಲೆ ನಡೆಯಿತಾ?

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಫ್ರೇಜರ್ ಟೌ ನ ಕರಾಮಾ ಎಂಬ ರೆಸ್ಟೋರೆಂಟ್ ಗೆ ಊಟಕ್ಕೆ ಹೋಗಿದ್ದಾಗ ಕ್ಷುಲ್ಲಕ ಕಾರಣಕ್ಕೆ ಜಗಳಗಳು ನಡೆದಿದ್ದು, ತಮ್ಮ ಹಾಗು ತಮ್ಮ ಪತಿಯ ಮೇಲೆ ಹಲ್ಲೆಯ ಯತ್ನ,...

Latest news

- Advertisement -spot_img