- Advertisement -spot_img

TAG

journalist

ಪತ್ರಕರ್ತರು ಯಾರು ಎಂದು ನಿರ್ಧರಿಸುವವರು ಯಾರು?: ಪೊಲೀಸರ ಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳ ತೀವ್ರ ಆಕ್ರೋಶ

ನವದೆಹಲಿ: ಪತ್ರಕರ್ತರು ಯಾರು, ಪತ್ರಕರ್ತರಲ್ಲದವರು ಯಾರು ಎಂಬುದನ್ನು ನಿರ್ಧರಿಸುವ ಅಧಿಕಾರ ಯಾರಿಗಿದೆ? ಪತ್ರಿಕಾ ಗುರುತಿನ ಚೀಟಿ ಇದ್ದರೂ ವರದಿಗಾರರನ್ನು ವಶಕ್ಕೆ ಪಡೆಯುತ್ತಿರುವುದೇಕೆ? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಪೊಲೀಸ್ ಕ್ರಮದ...

ಬದಲಾಗಿರುವ ತಂತ್ರಜ್ಞಾನದಲ್ಲಿ ವೃತ್ತಿಪರತೆ ಹೆಚ್ಚಿಸಿಕೊಳ್ಳಲು ಪತ್ರಕರ್ತರಿಗೆ ತರಬೇತಿ ಅಗತ್ಯ : ರಾಮಲಿಂಗಾ ರೆಡ್ಡಿ

ಬೆಂಗಳೂರು, ಸೆ29 : ವೃತ್ತಿಪರತೆ ಕುಸಿಯುತ್ತಿರುವ ಕಾಲದಲ್ಲಿ ಜಿಎಂಸಿಯಂಥ ಸಂಸ್ಥೆಗಳ ಉಗಮ ಮತ್ತು ಬೆಳವಣಿಗೆ ಹೆಚ್ಚಾಗಬೇಕೆಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.ಮಾಧ್ಯಮಗಳಲ್ಲಿ ಉದ್ಯಮಿಗಳ ನಿಯಂತ್ರಣ ಹೆಚ್ಚಾಗುತ್ತಿದ್ದು, ವೃತ್ತಿಪರತೆ ಕುಸಿಯುತ್ತಿರುವ ಈ...

ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸ್‌ ದೌರ್ಜನ್ಯ, ಠಾಣೆಯೊಳಗೆ ಹಲ್ಲೆ ಆರೋಪ

ನವದೆಹಲಿ : ಸೆಪ್ಟೆಂಬರ್ 3 ರಂದು ದಕ್ಷಿಣ ದೆಹಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರ ವರದಿಗಾರಿಕೆಯಲ್ಲಿ ತೊಡಗಿದ್ದ ಇಬ್ಬರು ಸ್ವತಂತ್ರ (ಫ್ರೀಲ್ಯಾನ್ಸ್) ಮಹಿಳಾ ಪತ್ರಕರ್ತೆಯರನ್ನು ಸಾಕೇತ್ ಪೊಲೀಸ್ ಠಾಣೆಯೊಳಗೆ ತಡೆಹಿಡಿದು ಹಲ್ಲೆ ನಡೆಸಲಾಗಿದೆ...

ಪತ್ರಕರ್ತರಾದ ಕೆ.ದೀಪಕ್‌, ಬದ್ರುದ್ದೀನ್. ಕೆ, ಯತಿರಾಜ್ ಬಿ ಸಿ ಸೇರಿದಂತೆ ಹಲವರಿಗೆ ಎಸ್ಸಿ,ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯ ಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು -2025 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿಸಲಾಗಿದೆ. ಪತ್ರಿಕೆಗಳನ್ನು ನಡೆಸುತ್ತಿರುವ ಪರಿಶಿಷ್ಟ ಜಾತಿ, ವರ್ಗಗಳ ಸಾಧಕ...

ಅಯೋಧ್ಯೆ ದೇಣಿಗೆ ಅವ್ಯವಹಾರ ಬಯಲಿಗೆಳೆದ ಪತ್ರಕರ್ತನ ವಿರುದ್ಧ ರಸ್ತೆ ಜಗಳ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲು

ನವದೆಹಲಿ: ಅಯೋಧ್ಯೆಯ ರಾಮಮಂದಿರಕ್ಕೆ ನೀಡಲಾದ ದೇಣಿಗೆಗಳ ನಿರ್ವಹಣೆಯಲ್ಲಿನ ಅಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ್ದ ಪತ್ರಕರ್ತರೊಬ್ಬರು, ರಸ್ತೆ ಜಗಳದ (ರೋಡ್ ರೇಜ್) ಪ್ರಕರಣವೊಂದರಲ್ಲಿ ಗಾಜಿಯಾಬಾದ್ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ಪ್ರಶ್ನಿಸಿ...

ಸಂಪಾದಕೀಯ | ಮೋದಿ ಹುಟ್ಟುಹಾಕಿದ ಹೊಸ ಪದ -ದಿಮಾಗೀ ನಕ್ಸಲರು: ಭಿನ್ನಮತವನ್ನು ಹತ್ತಿಕ್ಕುವ ಹೊಸ ಪರಿಭಾಷೆ

 ದಿಮಾಗೀ ನಕ್ಸಲ್ ಯಾರು? ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತನಾ? ಸರ್ಕಾರದ ನೀತಿಯನ್ನು ಟೀಕಿಸುವ ಲೇಖಕನಾ? ಶೋಷಣೆಯ ವಿರುದ್ಧ ಕವಿತೆ ಬರೆಯುವ ಕವಿಯೇ?‌ ಆದಿವಾಸಿಗಳ ಹಕ್ಕುಗಳ ಬಗ್ಗೆ ಮಾತನಾಡುವ ಸಾಮಾಜಿಕ ಕಾರ್ಯಕರ್ತನೆ? ಅಭಿವೃದ್ಧಿ ಯೋಜನೆಯಿಂದ ಭೂಮಿ...

ಸ್ಮರಣೆ | ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ

ಜುಲೈ, 01 ಮಹಾಬಲೇಶ ಕಾಟ್ರಹಳ್ಳಿಯವರ ಜನ್ಮದಿನ. ಇಂದು ಪತ್ರಿಕಾ ದಿನಾಚರಣೆಯೂ ಹೌದು. ಕನ್ನಡ ಪತ್ರಿಕೋದ್ಯಮ, ಸಾಹಿತ್ಯ, ಸಂಸ್ಕೃತಿ ಚಿಂತಕನಾಗಿ ಸಾರಸ್ವತ ಲೋಕದ ಧೀಮಂತನಂತೆ ಕುಟುಂಬದ ಬದುಕಿಗಿಂತ ಅಕ್ಷರಗಳನ್ನೇ ಅನನ್ಯವಾಗಿ ಪ್ರೀತಿಸಿದ ಗೆಳೆಯನನ್ನು...

ಪ್ರಹಸನ | ಹತ್ಯಾ ದಿನದ ಹಿಂದಿನ ಸತ್ಯ

ಅಂಧಭಕ್ತ : (ಭಗವಾದ್ವಜ ಹಿಡಿದು ಕುಣಿದಾಡುತ್ತಾ) ಕರಾಳ ದಿನ ಇವತ್ತು ಕರಾಳ ದಿನ. ಹತ್ಯಾ ದಿನ ಇವತ್ತು ಹತ್ಯಾ ದಿನ.. ಪತ್ರಕರ್ತ : ಹೋ ಅದ್ಯಾವ ಕರಾಳ ದಿನ, ಯಾರ ಹತ್ಯಾ ದಿನ. ಹಿಂಗ್ಯಾಕೆ ಚಡ್ಡಿಯೊಳಗ...

ಹಿರಿಯ ಪತ್ರಕರ್ತ ಕೆ ಜೆ. ಕುಮಾರ್ ನಿಧನ

ಮೈಸೂರು : ಹಿರಿಯ ಪತ್ರಕರ್ತ ಕೆ. ಜೆ. ಕುಮಾರ್ ಇಂದು ಸಂಜೆ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸೋದರಿ ಮಾಜಿ...

ಹಾಸನ ಜಿಲ್ಲೆಯ ಹೆಮ್ಮೆಯ ಪತ್ರಕರ್ತೆ- ಲೀಲಾವತಿ

ಲೀಲಾವತಿಯವರು ಜಿಲ್ಲೆಯ ಏಕೈಕ ಮಹಿಳಾ ಪತ್ರಿಕೋದ್ಯಮಿಯಾಗಿ ಬೆಳೆದ ದಿಟ್ಟೆ! ಸದಾ ನೇರ ನಿಷ್ಠುರ ನಡೆ, ನುಡಿ! ಬದುಕಿನ 50ಕ್ಕೂ ಹೆಚ್ಚು ವರ್ಷಗಳನ್ನು ಪತ್ರಿಕೋದ್ಯಮದಲ್ಲೇ ಕಳೆದು ಸುದೀರ್ಘವಾಗಿ ಜನರ ಮತ್ತು ಓದುಗರ ವಿಶ್ವಾಸಾರ್ಹತೆ ಕಾಪಾಡಿಕೊಂಡಿದ್ದು...

Latest news

- Advertisement -spot_img