- Advertisement -spot_img

TAG

Jaspreet Bumra

ಅಗ್ರಸ್ಥಾನ ಕಳೆದುಕೊಂಡ ರೂಟ್ : ಜೈಸ್ವಾಲ್ ಅವರನ್ನು ಹಿಂದಿಕ್ಕಿ ಭಾರತದ ನಂ.1 ಬ್ಯಾಟರ್ ಆದ ಗಿಲ್ : ಅಗ್ರಸ್ಥಾನದಲ್ಲೇ ಮುಂದುವರಿದ ಬುಮ್ರಾ

ಐಸಿಸಿಯ ಇತ್ತೀಚಿನ ಟೆಸ್ಟ್ ಶ್ರೇಯಾಂಕದ ಅಪ್ಡೇಟ್‌ನಲ್ಲಿ ಪ್ರಮುಖ ಬದಲಾವಣೆಗಳು ಕಂಡುಬಂದಿದ್ದು, ಜೋ ರೂಟ್ ವಿಶ್ವದ ನಂ.1 ಟೆಸ್ಟ್ ಬ್ಯಾಟರ್ ಪಟ್ಟವನ್ನು ಕಳೆದುಕೊಂಡಿದ್ದಾರೆ. ಭಾರತೀಯ ಆಟಗಾರರಲ್ಲಿ ಶುಭ್‌ಮನ್ ಗಿಲ್ ಅವರು ಯಶಸ್ವಿ ಜೈಸ್ವಾಲ್ ಅವರನ್ನು...

ಜಸ್ಪ್ರೀತ್ ಬುಮ್ರಾ ವಿಶ್ವದ ಅತ್ಯಂತ ಅಪರೂಪದ ಹಾಗೂ ಸಾರ್ವಕಾಲಿಕ ಶ್ರೇಷ್ಠ ವೇಗಿ : ಮಾಜಿ ಕೋಚ್ ಪಾರಸ್ ಮಾಂಬ್ರೆ ಮುಕ್ತಕಂಠ ಶ್ಲಾಘನೆ

ಬೆಂಗಳೂರು : 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಜಸ್ಪ್ರೀತ್ ಬುಮ್ರಾ ಭಾರತದ ಅತ್ಯುತ್ತಮ ವೇಗದ ಬೌಲರ್ ಆಗಿ ಬೆಳೆದಿದ್ದಾರೆ. 2013ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮೂಲಕ ಪರಿಚಯವಾದ ಬುಮ್ರಾ, ಇಂದು ವಿಶ್ವದ...

ಹಾರ್ದಿಕ್, ಬುಮ್ರಾ, ಸೂರ್ಯಕುಮಾರ್ ಇತಿಹಾಸ ಸೃಷ್ಟಿ – 13 ವರ್ಷಗಳ ನಂತರ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಮೊದಲ IPL ತಂಡ MI

ಬೆಂಗಳೂರು : ಕಳೆದ ಮೂರು ಪಂದ್ಯಗಳಿಂದ ದೂರವಿದ್ದ ಹಾರ್ದಿಕ್ ಪಾಂಡ್ಯ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದಕ್ಕೂ ಮುಂಚಿನ ಎರಡು...

ಬುಮ್ರಾಗೊಂದು ನೀತಿ, ಶಮಿಗೊಂದು ನೀತಿ ಯಾಕೆ? ಅಗರ್ಕರ್‌ ವಿರುದ್ಧ ಟೀಕೆಗಳ ಸುರಿಮಳೆ

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ವಿರುದ್ಧ ಟೀಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ನಿರಂತರವಾಗಿ ಭಾರತ ತಂಡದಿಂದ ದೂರ...

ಸೆಹ್ವಾಗ್ ಬಾಯಲ್ಲಿ ‘ಚುಮ್ರಾ’ : ಜಸ್‌ಪ್ರೀತ್ ಬುಮ್ರಾ ಅಭಿಮಾನಿಗಳ ಆಕ್ರೋಶ!

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಚರ್ಚಿಸುವಾಗ ಜಸ್‌ಪ್ರೀತ್ ಬುಮ್ರಾ ಅವರನ್ನು ತಪ್ಪಾಗಿ 'ಚುಮ್ರಾ' ಎಂದು ಕರೆದ ವೀರೇಂದ್ರ ಸೆಹ್ವಾಗ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಭಾರತದ ದಂತಕಥೆ ವೀರೇಂದ್ರ...

ಜೀರೋ ವಿಕೆಟ್‌ ಎದುರಿಸುತ್ತಿರುವ ಬುಮ್ರಾ: ಮುಂಬೈಗೆ ಪಂಜಾಬ್ ಕಿಂಗ್ಸ್ ಕಠಿಣ ಸವಾಲು

ಬೆಂಗಳೂರು ಏ.16: ಐಪಿಎಲ್ ಇತಿಹಾಸದ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಈಗ ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಗುರುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಬಲಿಷ್ಠ ಪಂಜಾಬ್ ಕಿಂಗ್ಸ್...

ರೋಹಿತ್ ಶರ್ಮಾ ಅಬ್ಬರದ ಆಟ : ಆಸ್ಟ್ರೇಲಿಯಾಗೆ ಸೋಲುಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ

ಸೇಂಟ್ ಲೂಸಿಯಾ (ಡೇರನ್ ಸಾಮಿ ಕ್ರೀಡಾಂಗಣ): ಭಾರತ ತಂಡದ ನಾಯಕ ರೋಹಿತ್ ಶರ್ಮಾ ರೊಚ್ಚಿಗೆದ್ದವರಂತೆ ಆಡಿದರು. ಅವರ ಅದ್ಭುತ 92 ರನ್ ಗಳ ಇನ್ನಿಂಗ್ಸ್ ಭಾರತಕ್ಕೆ ಪ್ರಬಲ ಆಸ್ಟ್ರೇಲಿಯಾ ವಿರುದ್ಧ 24 ರನ್...

Latest news

- Advertisement -spot_img