- Advertisement -spot_img

TAG

ipl

ಅವನ ಬ್ಯಾಟ್‌ ನಲ್ಲಿ ಚಿಪ್‌ ಇದೆ ಎಂದ ಪಾಕ್ ಆಟಗಾರನ ಮಾತಿಗೆ ವೈಭವ್ ಸೂರ್ಯವಂಶಿ ಕೊಟ್ಟ ಉತ್ತರ ಏನು ಗೊತ್ತೇ?

ನವದೆಹಲಿ, ಏಪ್ರಿಲ್ 29: ಐಪಿಎಲ್ 2026ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ 15 ವರ್ಷದ ಯುವ ಕ್ರಿಕೆಟ್ ಪ್ರತಿಭೆ ವೈಭವ ಸೂರ್ಯವಂಶಿ ಆಟಕ್ಕೆ ಮರುಳಾಗದವರೇ ಇಲ್ಲದಂತಾಗಿದೆ. ಇದೀಗ ಸೂರ್ಯವಂಶಿ ಕುರಿತು ಚರ್ಚೆ ಪಾಕಿಸ್ತಾನದಲ್ಲೂ...

ಗಿಲ್‌ ಪಡೆಗೆ ಭುವಿ, ಹೇಜಲ್‌ ವುಡ್‌ ಭೀತಿ: ನಾಳೆ ಆರ್‌ ಸಿಬಿ V/s ಜಿಟಿ ಭರ್ಜರಿ ಪೈಪೋಟಿ

ಅಹಮದಾಬಾದ್‌ : ನಾಳೆ ಏಪ್ರಿಲ್ 30ರಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಇದೇ ಸೀಜನ್‌ ನಲ್ಲಿ ಇತ್ತಂಡಗಳ ನಡುವಿನ...

ಎಲೆಕ್ಟ್ರಾನಿಕ್ ಸಿಗರೇಟ್ ಸೇದಿ ಸಿಕ್ಕಿ ಬಿದ್ದ ರಿಯಾನ್ ಪರಾಗ್? ಜೈಲು ಪಾಲಾಗ್ತಾನಾ ರಾಜಸ್ತಾನ್ ನಾಯಕ?

ಚಂಡೀಗಢ: ರಾಜಸ್ಥಾನ್ ರಾಯಲ್ಸ್ ಬುಧವಾರ ರಾತ್ರಿ ಅಜೇಯರಾಗಿ ಉಳಿದಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲಿನ ರುಚಿ ಉಣಿಸಿತು. ಆದರೆ ಈ ಗೆಲುವಿನ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಅದಕ್ಕೆ ಕಾರಣ, ತಂಡದ ನಾಯಕ...

ಡಿಸಿ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ, ತವರಿನಲ್ಲಿ ಹೀನಾಯ ಸೋಲುಂಡ ಡೆಲ್ಲಿ ಕ್ಯಾಪಿಟಲ್ಸ್

ನವದೆಹಲಿ :  ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಜಾಕೋಬ್ ಬೆಥೆಲ್ ಅವರನ್ನು ಕಳೆದುಕೊಂಡು, ಇನ್ನೂ 13.3 ಓವರ್‌ಗಳು ಬಾಕಿ ಇರುವಾಗಲೇ 76 ರನ್...

ಕೇವಲ 75 ರನ್‌ಗೆ ಆಲೌಟ್‌ ಆದ ಡೆಲ್ಲಿ ಕ್ಯಾಪಿಟಲ್ಸ್‌

ನವದೆಹಲಿ : ಡಿಸಿ ವಿರುದ್ಧ ಚಿನ್ನಸ್ವಾಮಿಯಲ್ಲಿ ಸೋತಿದ್ದ ಆರ್‌ಸಿಬಿ ಸೇಡು ತೀರಿಸಿಕೊಳ್ಳಲು  ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸಾಕ್ಷಿಯಾಗಿದೆ. ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸುವುದನ್ನು ತಪ್ಪಿಸಿಕೊಂಡಿದೆ.16.3 ಓವರ್‌ಗಳಲ್ಲಿ ಕೇವಲ 75 ರನ್‌ಗಳಿಸಿ...

ಇಂದು ಆರ್‌ಸಿಬಿ-ಡಿಸಿ ಪಂದ್ಯ, ಸೋಲಿನ ಸೇಡು ತೀರಿಸಿಕೊಳ್ಳತ್ತಾ ಆರ್‌ಸಿಬಿ

ನವದೆಹಲಿ :  ಸೋಮವಾರ ದೆಹಲಿಯಲ್ಲಿ ನಡೆಯಲಿರುವ ತಮ್ಮ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್   ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್  ತಂಡವನ್ನು ಎದುರಿಸಲಿದೆ, ಪ್ರಸ್ತುತ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ...

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ

ದೆಹಲಿ ಏ.25 : ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ 35ನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶ್ರೇಯಸ್ ಅಯ್ಯರ್ ಅವರ ಪಂಜಾಬ್ ಕಿಂಗ್ಸ್ ವಿರುದ್ಧ...

ನೆಟ್ಸ್ ಅಭ್ಯಾಸದ ವೇಳೆ ಗಂಭೀರ ಗಾಯ : ಆಸ್ಪತ್ರೆಗೆ ದಾಖಲಾದ ಡೆಲ್ಲಿ ಕ್ಯಾಪಿಟಲ್ಸ್ ಯುವ ಬ್ಯಾಟರ್ ಸಾಹಿಲ್ ಪರಾಖ್

ನವದೆಹಲಿ ಏ.25 : ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಆಘಾತ ಎದುರಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತಂಡದ ನೆಟ್ಸ್...

ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ: ಲಕ್ನೋ (LSG) ವಿರುದ್ಧ ಈ ಸಾಧನೆ ಮಾಡಲಿದ್ದಾರೆಯೇ?

ಬೆಂಗಳೂರು ಏ.22 : ವೈಭವ್ ಸೂರ್ಯವಂಶಿ ಅವರು ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದು, ಇಂದು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲನ್ನು ಸಾಧಿಸುವ ಸಾಧ್ಯತೆಯಿದೆ. ಸೂರ್ಯವಂಶಿ ಅವರು 2024 ರಲ್ಲಿ...

ಇಂದು ನಡೆಯಲಿರುವ MI vs GT ಪಂದ್ಯದಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆಯೇ?

ಅಹಮದಬಾದ್‌ (ಗುಜರಾತ್‌) ಏ.20: ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ರೋಹಿತ್ ಶರ್ಮಾ, ಈಗ ಚೇತರಿಸಿಕೊಂಡಿದ್ದು ಮುಂಬೈ ಇಂಡಿಯನ್ಸ್ ತಂಡದ ಜೊತೆ ತರಬೇತಿ ಆರಂಭಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ...

Latest news

- Advertisement -spot_img