- Advertisement -spot_img

TAG

india

ಥಾಯ್ಲೆಂಡ್‌ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ ಕರೆ

ನವದೆಹಲಿ: ಗುಜರಾತ್‌ ನ ಅಹಮದಾಬಾದ್‌ ನಲ್ಲಿ  ಏರ್‌ ಇಂಡಿಯಾ ವಿಮಾನ ಅಪಘಾತ ಸಂಭವಿಸಿ 24ಗಂಟೆ ಕಳೆಯುವುಕ್ಕೂ ಮುನ್ನವೇ ಥಾಯ್ಲೆಂಡ್‌ ನ ಫುಕೆಟ್ ದ್ವೀಪದಿಂದ ದೆಹಲಿ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ...

ಅಹಮದಾಬಾದ್‌ ವಿಮಾನ ದುರಂತ: 10 ವಿಮಾನ ಸಿಬ್ಬಂದಿ ಸೇರಿ ಬಹುತೇಕ ಪ್ರಯಾಣಿಕರು ದುರ್ಮರಣ

ಅಹಮದಾಬಾದ್‌: ಇಂದು ಮಧ್ಯಾಹ್ನ ಅಹಮದಾಬಾದ್‌ ನಗರದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಏರ್ ಇಂಡಿಯಾ ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ ಯಾರೊಬ್ಬರೂ ಉಳಿದಿಲ್ಲ ಎಂದು ಮಿಲಿಟಿರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ....

ವಿಮಾನ ಅಪಘಾತ: ಗುಜರಾತ್‌ ಮಾಜಿ ಸಿಎಂ ಬಿಜೆಪಿ ಮುಖಂಡ ವಿಜಯ್‌ ರೂಪಾನಿ ಸಾವು

ಅಹಮದಾಬಾದ್‌: ಗುಜರಾತ್‌ ಮಾಜಿ ಮುಖ್ಯಮಂತ್ರಿ ಬಿಜೆಪಿ ಮುಖಂಡರಾದ ಇಂದು ಅಹಮದಾಬಾದ್‌ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಲಂಡನ್‌ ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12ನೇ ಆಸನದಲ್ಲಿ  ಕುಳಿತಿದ್ದರು. ಇವರು ಲಂಡನ್‌ ನಲ್ಲಿರುವ ಮಗಳ...

ವಿಮಾನ ಅಪಘಾತ: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸೇರಿ 169 ಭಾರತೀಯರು;ಒಟ್ಟು 242 ಪ್ರಯಾಣಿಕರು

ಅಹಮದಾಬಾದ್:‌ ಗುಜರಾತ್ ನ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದು ಇವರಲ್ಲಿ 169 ಭಾರತೀಯರು,...

ಅಹಮದಾಬಾದ್‌: 242 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಅಪಘಾತ: 100ಕ್ಕೂ ಹೆಚ್ಚು ಪ್ರಯಾಣಿಕರ ಸಾವು?

ಅಹಮದಾಬಾದ್‌: ಗುಜರಾತ್‌ ನ ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ವಿಮಾನವೊಂದು ಟೇಕ್ ಆಫ್ ಆದ ಎರಡು ನಿಮಿಷಗಳಲ್ಲಿ  ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಆದರೆ ಮೃತಪಟ್ಟವರ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಇವರಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರಗಳಿಗೆ...

ರೈಲು ಪ್ರಯಾಣಕ್ಕೆ 24 ಗಂಟೆ ಮುಂಚಿತವಾಗಿ ಸೀಟು ಹಂಚಿಕೆ ಖಾತ್ರಿ ಯೋಜನೆ ಜಾರಿ

ನವದೆಹಲಿ: ರೈಲು ಪ್ರಯಾಣಕ್ಕೆ ಟಿಕೆಟ್‌ ಕಾಯ್ದಿರಿಸಿದ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ರೈಲು ಹೊರಡುವ 24 ಗಂಟೆ ಮುಂಚಿತವಾಗಿ ಸೀಟು ಹಂಚಿಕೆ ಮಾಡಿ, ಖಾತ್ರಿಪಡಿಸುವ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಪ್ರಸ್ತುತ ರೈಲು ಹೊರಡುವ...

ಬಡ ಭಾರತಕ್ಕೆ ಒಂದು ಶಾಪದಂತಿರುವ ಕ್ರಿಕೆಟ್ |ಭಾಗ- 1

ಭಾರತದಂತಹ ಒಂದು ಬಡದೇಶ ಈ ಕ್ರಿಕೆಟ್‌ ಹುಚ್ಚಿಗೆ ಬಲಿಯಾಗಿ ಕಳೆದುಕೊಂಡುದು ಎಷ್ಟು ಎಂಬ ಬಗ್ಗೆ ದೊಡ್ಡ ಮಟ್ಟದ  ಅಧ್ಯಯನದ ಅಗತ್ಯವಿದೆ. ಇಲ್ಲಿ ಕ್ರಿಕೆಟ್‌ ಗೆ ನೀಡಲಾದ ಅನಗತ್ಯ ಆದ್ಯತೆ, ಪ್ರಚಾರ, ಪ್ರೋತ್ಸಾಹದಿಂದಾಗಿ ಹಾಕಿ...

ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಜಖಂಗೊಂಡ ಕಾರು

ನವದೆಹಲಿ: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಇಂದು ಶನಿವಾರ ಉತ್ತರಾಖಂಡದ ಸಿರ್ಸಿ ಹೆಲಿಪ್ಯಾಡ್‌ ನಿಂದ ಟೇಕ್ ಆಫ್ ಆಗಿದ್ದು, ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಪೈಲಟ್‌ ರುದ್ರಪ್ರಯಾಗ ಜಿಲ್ಲೆಯ ಹೆದ್ದಾರಿಯಲ್ಲೇ ತುರ್ತು ಭೂಸ್ಪರ್ಶ...

ನಾನೂ ವಿವಾಹವಾಗಲ್ಲ, ನಿಮ್ಮ ಹಾಗೆಯೇ ಉಳಿಯುವೆ; ಯುವತಿ ಮಾತಿಗೆ ಮುಗುಳ್ನಕ್ಕ ರಾಹುಲ್ ಗಾಂಧಿ

ಗಯಾ(ಬಿಹಾರ): ನಿಮ್ಮ ಹಾಗೆ ನಾನೂ ಕೂಡ ಮದುವೆಯಾಗದೇ ಇರಲು ನಿರ್ಧರಿಸಿದ್ದೇನೆ ಎಂಬ ‘ಪ್ಯಾಡ್‌ ಗರ್ಲ್‌’ ಖ್ಯಾತಿಯ ರಿಯಾ ಪಾಸ್ವಾನ್‌ ಅವರ ಮಾತಿಗೆ ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮುಗುಳ್ನಕ್ಕ...

ಕೋವಿಡ್: ಹೆಚ್ಚುತ್ತಿರುವ ಸೋಂಕು, 5 ಸಾವಿರ ಸಕ್ರಿಯ ಪ್ರಕರಣ: ಕೇರಳದಲ್ಲಿ ಹೆಚ್ಚು

ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5ಸಾವಿರ ಗಡಿ ದಾಟಿದೆ. ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು ಅಂದರೆ 1,679 ಪ್ರಕರಣಗಳು ದಾಖಲಾಗಿವೆ. ಗುಜರಾತ್ ನಲ್ಲಿ 615,...

Latest news

- Advertisement -spot_img