ಬೋ.. ಮಗ ಅಂದರೆ ಗಂಡನಿಲ್ಲದ ವಿಧವೆಗೆ ಅನೈತಿಕವಾಗಿ ಹುಟ್ಟಿದವ ಎಂದು. ಮಹಿಳೆಯೊಬ್ಬಳು ಘಟನೆಗೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನು ಕೀಳು ದೃಷ್ಟಿಯಿಂದ ಎಳೆದು ತಂದು ಅವಮಾನಿಸುತ್ತಾಳೆ ಎಂದರೆ ಅದು ಸ್ವತಃ ಅವಳನ್ನೇ...
ರಂಗಾಯಣಗಳ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಮೈಸೂರು ರಂಗಾಯಣವನ್ನು ಹೊರತು ಪಡಿಸಿ ಯಾವುದೇ ರಂಗಾಯಣಗಳಿಗೂ ಮಹಿಳೆಯರ ನೇಮಕಾತಿ ಮಾಡಿಲ್ಲ. ಮಾಡಲೇಬೇಕು ಎಂಬ ಆಗ್ರಹವೂ ಬಂದಿರಲಿಲ್ಲ. ಹಾಗೇನಾದರೂ ಪ್ರತಿರೋಧ ಬಂದಿದ್ದರೆ ಸರಕಾರ ಒತ್ತಡಕ್ಕೊಳಗಾಗಿ ಕನಿಷ್ಟ ಎರಡು ರಂಗಾಯಣಗಳಿಗಾದರೂ...
ಮಾಡ್ರನ್ ಜಗತ್ತಿನ ಕೊಡುಗೆಯಾದ ಮಾಲ್ ನಲ್ಲಿ ಪಾತ್ರೆಯಿಂದ ಹಿಡಿದು, ಬಟ್ಟೆಯಿಂದ ಹಿಡಿದು, ಚಪ್ಪಲಿಯಿಂದ ಹಿಡಿದು ತರಕಾರಿ ಹಣ್ಣು ಹಂಪಲು ಎಲ್ಲವೂ ಸುಲಭವಾಗಿ ಸಿಕ್ಕಂತೆ ಹೆಣ್ಣು ಸಿಗುತ್ತಾಳೆಂಬ ಭ್ರಮೆಯ ಮನಸ್ಥಿತಿಯಿಂದ ಗಂಡಸರು ಆಚೆಗೆ ಬರಬೇಕಿದೆ....
(ಈ ವರೆಗೆ...) ದನವನ್ನು ತನ್ನ ಅಣ್ಣ ತಮ್ಮಂದಿರೇ ಮಾರಿದ ಸುಳಿವು ಸಿಕ್ಕಿ ಗಂಗೆ ಮನೆಗೆ ಹೋಗಿ ಗಲಾಟೆ ಮಾಡುತ್ತಾಳೆ. ಸಿಟ್ಟಿಗೆದ್ದ ಚಂದ್ರಹಾಸ ಗಂಗೆಯನ್ನು ಇನ್ನಿಲ್ಲದಂತೆ ಥಳಿಸುತ್ತಾನೆ. ಪ್ರತಿಬಾರಿಯೂ ಗಂಡುಮಕ್ಕಳ ಪರ ವಹಿಸಿಯೇ ಮಾತಾಡುವ...
ಕುಮಾರಸ್ವಾಮಿಯವರ ಪ್ರಕಾರ ಹೆಣ್ಣುಮಕ್ಕಳು ಸಬಲರಾಗುವುದು, ಶಕ್ತರಾಗುವುದು, ಸ್ವತಂತ್ರರಾಗುವುದು, ಸ್ವಾವಲಂಬನೆ ಪಡೆಯುವುದು ಎಂದರೆ ದಾರಿ ತಪ್ಪುವುದು ಎಂದು ಅರ್ಥವೇ? ಅಥವಾ ಸೌಲಭ್ಯಗಳು ದಾರಿ ತಪ್ಪಿಸುತ್ತವೆ ಎನ್ನುವುದಾದರೆ ಶತಮಾನಗಳಿಂದ ಆರ್ಥಿಕ, ಸಾಮಾಜಿಕ, ರಾಜಕೀಯ ಸೌಲಭ್ಯಗಳನ್ನು ಪಡೆಯುತ್ತಾ...