- Advertisement -spot_img

TAG

fir

ಪಾಕ್‌ ಗೆ ಸೂಕ್ಷ್ಮ ಮಾಹಿತಿ ಹಂಚಿಕೆ ಆರೋಪ: ಯೂಟ್ಯೂಬರ್ ಜ್ಯೋತಿ ರಾಣಿ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದಡಿಯಲ್ಲಿ (ಬೇಹುಗಾರಿಕೆ) ಯೂಟ್ಯೂಬರ್ ಜ್ಯೋತಿ ರಾಣಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹರಿಯಾಣ ರಾಜ್ಯದ ಹಿಸಾರ್ ನಿವಾಸಿ ಹರೀಶ್ ಕುಮಾರ್ ಅವರ...

ಸೋನು ನಿಗಮ್‌ ಎಲ್ಲಿದ್ದರೂ ಈ ಕೂಡಲೇ ಬಂಧಿತನಾಗಬೇಕು- ಕರವೇ ಆಗ್ರಹ : ಒತ್ತಾಯಿಸಿದ ನಾರಾಯಣಗೌಡರು.

ಬೆಂಗಳೂರು: ಕನ್ನಡ ನೆಲೆ-ಸಂಸ್ಕೃತಿ, ಕಲೆ- ಸಾಹಿತ್ಯಕ್ಕಿರುವ ಮೌಲ್ಯವನ್ನರಿಯದ ತುಚ್ಛ ಮನಸ್ಕ ಸೋನು ನಿಗಮ್‌ ಬಂಧಿತನಾಗಬೇಕು. ಅವರಿಗೆ ಕನ್ನಡದಲ್ಲಿ ಇನ್ನೆಂದೂ ಹಾಡದಿರುವಂತೆ ಗಡಿಪಾರು ಮಾಡಿ, ಕನ್ನಡದ ಮಹತ್ವವನ್ನು ಅರಿವಾಗುವಂತೆ ಮಾಡಿ, ಮನ ಪರಿವರ್ತನೆಗೊಳ್ಳುವವರೆಗೆ ಅವರನ್ನು...

ನೆತ್ತಿಗೇರಿದ ಯಶಸ್ಸಿನ ಪಿತ್ತ; ಸೋನು ನಿಗಮು ಇದೆಲ್ಲಾ ಬೇಕಿತ್ತಾ..

ಕನ್ನಡದ ಹಾಡಿಗೂ ಪಹಲ್ಗಾಮ್ ಹತ್ಯಾಕಾಂಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಸೋನು ನಿಗಮ್ ಒಳಗಿದ್ದ ಕೋಮುವಾದಿತನ ಈ ರೀತಿಯ ಅಸಂಬದ್ಧ ಸಂಬಂಧವನ್ನು ಕಲ್ಪಿಸಿತ್ತು. ಕನ್ನಡದ ಹಾಡಿಗಾಗಿ ಒತ್ತಾಯಿಸುವುದು ಉಗ್ರರು ನಡೆಸಿದ ನರಹತ್ಯೆಗೆ ಸಮ ಎನ್ನುವ...

ಕನ್ನಡಿಗರ ಭಾವನೆಗಳನ್ನು ಪಹಲ್ಗಾಮ್‌ ಕೃತ್ಯಕ್ಕೆ ಹೋಲಿಸಿದ್ದ ಗಾಯಕ ಸೋನು ನಿಗಂ ವಿರುದ್ಧ ಬೆಂಗಳೂರಿನಲ್ಲಿ ಎಫ್‌ ಐ ಆರ್‌

ಬೆಂಗಳೂರು: ಕನ್ನಡ, ಕನ್ನಡಿಗರನ್ನು ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಖ್ಯಾತ ಗಾಯಕ ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ ಐ ಆರ್‌ ದಾಖಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ ಕಾಲೇಜ್ ವೊಂದರಲ್ಲಿ...

“ನಮ್ಮ ಮೋದಿ” ಪುಟದಲ್ಲಿ ಮುಖ್ಯಮಂತ್ರಿ ನರ್ತಿಸುವ ರೀತಿಯಲ್ಲಿ ವಿಡಿಯೋ ಸೃಷ್ಟಿ; ಕಾನೂನು ಕ್ರಮಕ್ಕೆ ಸಿಎಂ ಉಪ ಕಾರ್ಯದರ್ಶಿ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು; ಎಫ್‌ ಐಆರ್‌ ದಾಖಲು

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ “ನಮ್ಮ ಮೋದಿ" ಎಂಬ ಪುಟದಲ್ಲಿ ಎಐ ತಂತ್ರಜ್ಞಾನ ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ ನಕಲಿ ವಿಡಿಯೋ ಸೃಷ್ಟಿಸಿ ಪೋಸ್ಟ್‌ ಮಾಡಿರುವವರ...

ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ ಹಾಕುತ್ತಿದ್ದೀರಾ? ಜಾಹೀರಾತಿನಲ್ಲಿರುವ ವ್ಯಕ್ತಿಯ ಮೇಲೂ ಬೀಳುತ್ತೆ ಕೇಸ್!‌

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಸೌಂದರ್ಯ ಕೆಡಲು ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ ಗಳ ಕೊಡುಗೆಯೇ ಅಧಿಕ. ವಿವಿಧ ರೀತಿಯ ಕಾನೂನು ಕಟ್ಟಲೆಗಳನ್ನು ಮಾಡಿದರೂ ಜಾಹೀರಾತುಗಳ ಹಾವಳಿ ಕಡಿಮೆಯಾಗಿಲ್ಲ. ದಂಡ ವಿಧಿಸುತ್ತೇವೆ, ಕೇಸ್‌ ಜಡಿಯುತ್ತೇವೆ...

ಪತ್ನಿ ಕೊಲೆಗೆ ಪ್ರಯತ್ನ: ಧರ್ಮಸ್ಥಳ ಪೊಲೀಸ್ ಠಾಣೆಯ PSI ಕಿಶೋರ್ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಆರೋಪದಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಪಿ.ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ...

ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷ; ಐವರ ವಿರುದ್ಧ ಎಫ್‌ ಐಆರ್

ಬೆಂಗಳೂರು: ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಡಿಎಂ ಕನ್ಸಲ್ಟೆನ್ಸಿ ವ್ಯವಸ್ಥಾಪಕ ನಿರ್ದೆಶಕ ಚೇತನ್‌ ಸೇರಿದಂತೆ ಐವರ ವಿರುದ್ಧ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆ...

ಸನಾತನ ಧರ್ಮ: ಉಧಯನಿಧಿ ವಿರುದ್ಧ ಹೊಸ FIR ಬೇಡ: ಸುಪ್ರೀಂ ಕೋರ್ಟ್

ನವದೆಹಲಿ: ಸನಾತನ ಧರ್ಮ ನಿರ್ಮೂಲನೆ ಹೇಳಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ಯಾವುದೇ ಹೊಸ ಎಫ್ಐಆರ್ಗಳನ್ನು ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್...

ಕರ್ತವ್ಯ ನಿರತ ಮಹಿಳಾ ಪೇದೆಗೆ ನಿಂದನೆ: ಇಬ್ಬರ ವಿರುದ್ಧ ಎಫ್‌ ಐಆರ್

ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರಿಗೆ ನಿಂದಿಸಿದ್ದ ಇಬ್ಬರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಹೊಂಗಸಂದ್ರದ ನಿವಾಸಿಗಳಾದ ಲೋಕೇಶ್ ಹಾಗೂ ರವಿ ವಿರುದ್ಧ ಪ್ರಕರಣ ದಾಖಸಿಕೊಳ್ಳಲಾಗಿದೆ ಎಂದು ಸಂಚಾರ...

Latest news

- Advertisement -spot_img