ಟಾಲಿವುಡ್ ನಟಿ ಸಮಂತಾ ಸಿನಿಮಾರಂಗದಲ್ಲಿ ಫುಲ್ ಬ್ಯುಸಿಯಾಗಿರುವ ನಟಿ. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕುವುದರ ಮೂಲಕ ಎಲ್ಲರ ಗಮನವನ್ನು ಜೋರಾಗಿಯೇ ಸೆಳೆದಿದ್ದರು. ಅದಾದ ಮೇಲೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು....
ದರ್ಶನ್ ಈಗ ನಂಬರ್ ಒನ್ ಸ್ಟಾರ್ ಪಟ್ಟದಲ್ಲಿದ್ದಾರೆ. ಅವರ ಒಂದೊಂದು ಸಿನಿಮಾವೂ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತದೆ. ಹೆಸರಿಗೆ ತಕ್ಕ ಹಾಗೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಸರದಾರ. ದರ್ಶನ್ ಗೆ ಆರಂಭದಲ್ಲಿ...
ವಿಧಿ ಎಂಬುದೇ ಹಾಗೇ ಹುಟ್ಟಿನ ಬಗ್ಗೆ ಒಂದು ಅಂದಾಜಿನ ಲೆಕ್ಕಚಾರವನ್ನಾದರೂ ತಿಳಿಯಬಹುದು. ಆದರೆ ಸಾವಿನ ಲೆಕ್ಕಾಚಾರವನ್ನು ಯಾರಿಂದಲೂ ತಿಳಿಯುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಯಾರಿಂದಲೋ ಮುನ್ಸೂಚನೆ ಸಿಕ್ಕರು, ವಿಧಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವೂ...
ಈ ಮಾತು ಕೇಳಿದರೆ ನಿಜಕ್ಕೂ ಶಾಕ್ ಆಗುವುದಿಲ್ವಾ ಹೇಳಿ. ಅಲ್ಲು ಅರ್ಜುನ್ ಚೆನ್ನಾಗಿಲ್ವಾ ಎಂಬ ಪ್ರಶ್ನೆ ಬಾರದೆ ಇರುತ್ತದಾ. ಆದ್ರೆ ಅವರ ಈಗಿನ ಅಂದದ ಬಗ್ಗೆ ಮಾತನಾಡುತ್ತಿರುವುದಲ್ಲ. ಬದಲಿಗೆ ಅವರ ಆರಂಭದ ದಿನಗಳಲ್ಲಿ...
ನಟ-ನಟಿಯರ ಸಣ್ಣ ಪುಟ್ಟ ವಿಚಾರಗಳು ಸಹ ಸದಾ ಸುದ್ದಿಯಲ್ಲಿರುತ್ತವೆ. ಅದರಲ್ಲೂ ಈಗ ಸೋಷಿಯಲ್ ಮೀಡಿಯಾ ಜಮಾನವಾಗಿರುವ ಕಾರಣ ಫೋಟೋ ಡಿಲೀಟ್ ಆದ್ರೂ, ಅನ್ ಫಾಲೋ ಮಾಡಿದರೂ ಸುದ್ದಿಗಳಾಗುತ್ತವೆ. ಜೋಡಿಗಳೇನಾದರೂ ಈ ರೀತಿ ಮಾಡಿದಾಗ...
ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ ನ ಫೇಮಸ್ ನಿರ್ದೇಶಕ. ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ದೀಪಿಕಾ ಪಡುಕೋಣೆಗೆ ಹಿಟ್ ಸಿನಿಮಾಗಳನ್ನು ಮಾಡಿದವರು ಬನ್ಸಾಲಿ. ಆದರೆ ಅವರ ಬಹುತೇಕ ಸಿನಿಮಾಗಳಲ್ಲಿ...
ರಂಜಿನಿ ರಾಘವನ್ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ಕಣ್ಣ ಮುಂದೆ ಬರುವುದು ಗೌರಿ ಹಾಗೂ ಭುವಿ. ಈ ಎರಡು ಪಾತ್ರಗಳ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದರು. ಬಳಿಕ ಸಿನಿಮಾದತ್ತ ಮುಖ ಮಾಡಿದರು. ಆದರೆ...
ನುಡಿ ನಮನ
ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಆರು ದಶಕಗಳ ಕಾಲ ಕನ್ನಡ ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದ ದ್ವಾರಕೀಶ್ ಇಂದು ನಿಧನರಾಗಿದ್ದಾರೆ. ಕನ್ನಡ ಪ್ಲಾನೆಟ್ ಅಗಲಿದ ಹಿರಿಯ ನಟನಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತದೆ....
“Radical” ಚಲನಚಿತ್ರದ ಆಶಯವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಮುಂದಿನ ತಲೆಮಾರು ಪ್ರಬುದ್ಧವಾಗುತ್ತದೆ, ಅಧ್ಯಯನಶೀಲವಾಗುತ್ತದೆ, ವಿಚಾರವಂತಿಕೆ ರೂಢಿಸಿಕೊಳ್ಳುತ್ತದೆ. ನಮ್ಮ ಕನ್ನಡ ಚಲನಚಿತ್ರ ನಿರ್ಮಾತೃಗಳು ಹೊಡಿ ಬಡಿ ಎನ್ನುವ ಹಿಂಸಾತ್ಮಕ ಸಿನೆಮಾಗಳನ್ನು ಬಿಟ್ಟು...
ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಗಳಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು....