ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಮಾಧ್ಯಮಗಳ ದುಷ್ಟತನವನ್ನು ವಿರೋಧಿಸಲೇ ಬೇಕಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಡಬಲ್ ಮೀನಿಂಗ್ ಹಾಡುಗಳನ್ನು ನಿರ್ಬಂಧಿಸಬೇಕಿದೆ. ಐಟಂ ಸಾಂಗ್ ಸಂಸ್ಕೃತಿಯನ್ನು ಬಹಿಷ್ಕರಿಸಬೇಕಿದೆ. ಮಹಿಳೆಯರನ್ನು ಮಾರಾಟದ ಸರಕನ್ನಾಗಿ ಪ್ರದರ್ಶಿಸುವ ಎಲ್ಲಾ ರೀತಿಯ...
ಸೆನ್ಸಾರ್ ಮಂಡಳಿಯವರಿಗೆ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಕನಿಷ್ಟ ಕಾಳಜಿ ಇದ್ದಿದ್ದೇ ಆದರೆ, ಮಹಿಳೆಯರ ಘನತೆಯ ಬಗ್ಗೆ ಸ್ವಲ್ಪವಾದರೂ ಕಳಕಳಿ ಇದ್ದಿದ್ದೇ ಆದರೆ ಮೊದಲು ಈ ಕೀಳು ದರ್ಜೆಯ 'ಸೆರಗು ಸರ್ಸೆ' ಹಾಡನ್ನು ಸಿನೆಮಾದಿಂದ...
ಸಿನಿಮಾದ ಮೊದಲ ಭಾಗದಲ್ಲಿ ಊರಿನ ಸಾಮಾಜಿಕ ಸಂಬಂಧಗಳನ್ನು ನವಿರಾದ ರೀತಿಯಲ್ಲಿ ಸಿನಿಮಾ ಕಟ್ಟಿಕೊಡುತ್ತದೆ. ಅಲ್ಲಲ್ಲಿ ಭಾವುಕ ಸನ್ನಿವೇಶಗಳ ಮೂಲಕ ನೋಡುಗರನ್ನು ತಟ್ಟುತ್ತದೆ. ಆದರೆ ಸಿನಿಮಾದ ಸತ್ವ ಇರುವುದು ಅದರ ದ್ವಿತೀಯಾರ್ಧದಲ್ಲಿ. ನಂತರದಲ್ಲಿ ಘಟಿಸುವ...
ಫೆಮಿನಿಚ್ಚಿ ಫಾತಿಮಾ’. ಸಿನೆಮಾ ವಿಮರ್ಶೆ
ಫೆಮಿನಿಸಂ ಹೋರಾಟದಲ್ಲಿ ಹೆಣ್ಣಿನ ಸ್ವಾತಂತ್ರ್ಯವೆಂದರೆ ನಮಗೆ ನೆನಪಾಗಬೇಕಾದ್ದು ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ತೂರಾಡುವ ಬೆರಳೆಣಿಕೆಯ ಮಹಿಳೆಯರಲ್ಲ; ಸಣ್ಣ ನೆಮ್ಮದಿಯ ನಿದ್ರೆಗಾಗಿ ಹೋರಾಡುತ್ತಿರುವ ಫಾತಿಮಾಳಂತಹ ಕೋಟ್ಯಂತರ ಸ್ತ್ರೀಯರು! –ಮಾಚಯ್ಯ...
ಹೆಚ್ಚು ತಾಂತ್ರಿಕವಾಗಿಯೇ ನೋಡಿ ಹೇಳುವುದಿದ್ದರೆ, ಇದೇ ದಕ್ಷಿಣ ಕನ್ನಡ ಹಿನ್ನೆಲೆಯ 'ಕಾಂತಾರ' ಸಿನಿಮಾವು ಸಹಜ ಹಳ್ಳಿ ಬದುಕಿನ ಅತ್ಯಂತ ಸಂಯಮದ 'ನೀಟ್ ಕ್ರಾಫ್ಟ್'. ಆದರೆ ಸು.ಫ್ರಂ ಸೋ. ಹಳ್ಳಿ ಬದುಕಿನ ಧಾವಂತ ಗಡಿಬಿಡಿಗಳೆಲ್ಲ...
ನಾನು ಡಿಗ್ರಿ ಓದಲೆಂದು ನನ್ನೂರಿಲ್ಲಿರುವ(ಶಿವಮೊಗ್ಗ) ಸಹ್ಯಾದ್ರಿ ಕಾಲೇಜಿಗೆ ಸೇರಿದೆ. ಕಾಲೇಜಿಗೆ ಹೋದ ಮೊದಲ ದಿನವೇ ಪರಿಚಯ ಆದ ಗೆಳೆಯ ಅಜಿತ್ ಎಸ್ ಸಿಂಗ್.
ನಾನು ನಿರೀಕ್ಷೆ ಮಾಡಿದ ರೀತಿಯಲ್ಲಿಯೇ ನನಗೆ ಗೆಳೆಯ ಸಿಕ್ಕ ಎನ್ನುವ...
ಪ್ರೊಪೊಗಾಂಡ ಬಿತ್ತರಿಸುವ ಸಿನಿಮಾಗಳು ತೋರಿಸುವ ಕೆಲಸ ಚಲನಚಿತ್ರ ರಂಗ ಮಾಡಬಾರದು. ಬದುಕನ್ನು, ಸಮಾಜವನ್ನು, ಸಂವಿಧಾನದ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಿನಿಮಾಗಳನ್ನು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಮಾಡಿ ಮಾತನಾಡಿದ...
ಕಾನ್ –2024 ಚಲನಚಿತ್ರೋತ್ಸವದ ಗ್ರ್ಯಾಂಡ್ ಪ್ರಿ ಪ್ರಶಸ್ತಿ ವಿಜೇತ, ಪಾಯಲ್ ಕಪಾಡಿಯಾ ನಿರ್ದೇಶನದ ʼಆಲ್ ವಿ ಇಮೆಜಿನ್ ಯಾಸ್ ಲೈಟ್ʼ ಮಲಯಾಳಂ ಸಿನಿಮಾದ ಶೀರ್ಷಿಕೆಯೇ ಕುತೂಹಲ ಹಾಗೂ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ʼ ಕತ್ತಲ...
ಆನ್‌ಲೈನ್ ಜೂಜಾಟದ ವಿರುದ್ಧ ಧ್ವನಿ ಎತ್ತಿರುವ ‘ರಮ್ಮಿ ಆಟ’ ಎನ್ನುವ ಚಲನಚಿತ್ರವನ್ನು ಉಮರ್ ಷರೀಫ್ ರವರು ನಿರ್ದೇಶಿಸಿ ನಿರ್ಮಿಸಿದ್ದು ಸಿನೆಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆ ಗೊಂಡಿದೆ. ಇದೇ ಸೆಪ್ಟಂಬರ್ 20 ರಂದು ರಾಜ್ಯಾದ್ಯಂತ ತೆರೆ...
ಚಿತ್ರವಿಮರ್ಶೆ
ಇಡೀ ಚಿತ್ರದಲ್ಲಿ ಕಾಮಿಡಿ ಸೀನ್‌ಗಳು ಸೀರಿಯಸ್ ಆಗಿಯೂ ಸೀರಿಯಸ್ ಸೀನುಗಳು ಕಾಮಿಡಿಯಾಗಿಯೂ ಪ್ರೇಕ್ಷಕರನ್ನು ಕನ್ಫ್ಯೂಸ್ ಮಾಡಿದ ಅತಿ ದೊಡ್ಡ ಸಾಧನೆಗೆ ಡೈರೆಕ್ಟರ್ ಶಂಕರ್ ಮತ್ತು ಕಮಲಹಾಸನ್ ಜೋಡಿ ಕಾರಣರು ಎಂದರೆ ಯಾವ...