Thursday, December 12, 2024
- Advertisement -spot_img

TAG

Dr BR Ambedkar

ಎಪ್ಪತ್ತೈದರ ಸಂಭ್ರಮದಲ್ಲಿ ಸಂವಿಧಾನ; ಬೇಕಿದೆ ಆತ್ಮಾವಲೋಕನ

ಭಾರತದ ಸಂವಿಧಾನಕ್ಕೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ಕ್ರಮಿಸಿದ ದಾರಿ ಹಾಗೂ ದೂರವನ್ನು ಮತ್ತು ಸಾಧಿಸಿದ ಹಾಗೂ ಸಾಧಿಸಲಾಗದ ಗುರಿಯನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ...

ಭಾವೈಕ್ಯತೆ, ಸಹಬಾಳ್ವೆ ಮೂಡಿಸಲು ರಾಷ್ಟ್ರಧ್ವಜ ಗೌರವ ಯಾತ್ರೆ ಹಮ್ಮಿಕೊಂಡ ಪ್ರಜಾಧ್ವನಿ ಕರ್ನಾಟಕ

ಸುಳ್ಯ: ರಾಷ್ಟ್ರೀಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಜಾಧ್ವನಿ ಕರ್ನಾಟಕ ರಾಷ್ಟ್ರಧ್ವಜ ಗೌರವ ಯಾತ್ರೆ ಹಮ್ಮಿಕೊಂಡಿದೆ. 1949 ನವಂಬರ್ 26 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಈ ಸಂವಿಧಾನದ ಸಮರ್ಪಣಾ ದಿನದ...

ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸಲಿದೆ: ಸಚಿವ ಪ್ರಿಯಾಂಕ್ ಖರ್ಗೆ

ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುವುದು ಎಂದು ಗ್ರಾಮೀಣಾಭೀವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಭಾರತದ ಸಂವಿಧಾನ ಜಾರಿಯಾದ 75ನೇ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನ...

ಅಸ್ಪೃಶ್ಯರಿಗೆ ಕೊಡಬೇಕಾದ ಸ್ವಾತಂತ್ರ್ಯದ ಬಗ್ಗೆ ಮೂಕನಾಯಕ ಪತ್ರಿಕೆ ಮಾತನಾಡುತ್ತದೆ : ಬಿ ಶ್ರೀಪಾದ್‌ ಭಟ್

ಬ್ರಿಟೀಷರಿಂದ ಸ್ವಾತಂತ್ರ್ಯ ಬೇಕು ಎಂಬ ಬಗ್ಗೆ ಟೀಕೆ ಮಾಡುವ ಬದಲು, ಇಲ್ಲಿನ ಶೋಷಿತ ಸಮುದಾಯಗಳಿಗೆ, ಅಸ್ಪೃಶ್ಯರಿಗೆ ಕೊಡಬೇಕಾದ ಸ್ವಾತಂತ್ರ್ಯದ ಬಗ್ಗೆ ಮೂಕನಾಯಕ ಪತ್ರಿಕೆ ಮಾತನಾಡುತ್ತದೆ ಮತ್ತು ಮೂಕನಾಯಕ ಪತ್ರಿಕೆಯ ಬಹು ದೊಡ್ಡ ವೈಶಿಷ್ಟ್ಯ...

ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ಗಿಂತ ನೆಹರೂ ಕೊಡುಗೆ ದೊಡ್ಡದು : ಸುಧೀಂದ್ರ ಕುಲಕರ್ಣಿ

ಸಂವಿಧಾನ ರಚನೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರಿಗಿಂತ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೊಡುಗೆ ದೊಡ್ಡದು ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ತಮ್ಮ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಸಾಗರೋತ್ತರ...

ನಾವು ʼಅಂತಹʼ ಮೇಧಾವಿಯ ಬಗ್ಗೆ ಯಾಕಿಷ್ಟು ಲಘುವಾಗಿ ಮಾತಾಡುತ್ತೇವೆ?

(ಗಣರಾಜ್ಯೋತ್ಸವದಂದು ಒಂದು ಜಿಜ್ಞಾಸೆ) ನಾವು ಒಂದು ಸಮಾಜವಾಗಿ ಜನರಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಹಕ್ಕುಗಳು ಹೇಗೆ ನಮ್ಮ ಜೀವನದಲ್ಲಿ ಅಮೂಲಾಗ್ರಹ ಬದಲಾವಣೆ ತಂದಿವೆ ಎಂಬ ಅರಿವನ್ನೇ ಮೂಡಿಸಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಪಾಠಗಳನ್ನ ನಮ್ಮ ವಿದ್ಯಾರ್ಥಿಗಳು ಓದಿದ್ದರೂ...

ವಾಟ್ಸಾಪ್‌ನಲ್ಲಿ ಅಂಬೇಡ್ಕರ್ ಜೊತೆ ರಾಮನ ಚಿತ್ರವನ್ನು ಹಂಚಿಕೊಂಡ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ; 4 ಮಂದಿ ಬಂಧನ

ದಲಿತ ಸಮುದಾಯಕ್ಕೆ ಸೇರಿದ 17 ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬಿಆರ್ ಅಂಬೇಡ್ಕರ್ ಜೊತೆಗೆ ರಾಮನ ಫೋಟೋವನ್ನು ಹಂಚಿಕೊಂಡಿದಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ ಎಂದು ದಿ ಹಿಂದೂ ವರದಿ...

ವಿಜಯವಾಡ | ಜಗತ್ತಿನ ಅತ್ಯಂತ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಇಂದು ಅನಾವರಣ

ಜನವರಿ 19 ರಂದು ವಿಜಯವಾಡದಲ್ಲಿ ಉದ್ಘಾಟನೆಗೊಳ್ಳಲಿರುವ ವಿಶ್ವದ ಅತ್ಯಂತ ಎತ್ತರದ ಸಂವಿಧಾ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125 ಅಡಿ ಪ್ರತಿಮೆ ಅನಾವರಣಕ್ಕೆ ಜನರು ಸ್ವಯಂಪ್ರೇರಿತರಾಗಿ ಆಗಮಿಸುವಂತೆ ಎಪಿ ಸಿಎಂ ವೈಎಸ್...

ಬುದ್ಧ, ಬಸವ, ಅಂಬೇಡ್ಕರ್‌ ದೈವ ಸ್ವರೂಪಿಗಳು, ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು : ಹೈಕೋರ್ಟ್

ಜನಪ್ರತಿನಿಧಿಗಳು ದೇವರ ಬದಲು, ಬುದ್ಧ, ಬಸವ, ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ತಪ್ಪಲ್ಲ ಎಂದು ಹೈಕೋರ್ಟ್ ಹೇಳುವ ಮೂಲಕ ಒಂಬತ್ತು ಸಚಿವರು ಮತ್ತು 37 ಶಾಸಕರು ಸಂವಿಧಾನದ ಮೂರನೇ ಶೆಡ್ಯೂಲ್ ಉಲ್ಲಂಘಿಸಿ ಪ್ರಮಾಣ...

Latest news

- Advertisement -spot_img