- Advertisement -spot_img

TAG

congress

ನುಡಿನಮನ | ಕಾರ್ಮಿಕರ ಅಂತರಂಗದಲ್ಲಿ ಅನಂತಕಾಲ ಉಳಿಯುವ ಕಾಂ. ಅನಂತ ಸುಬ್ಬರಾವ್

ತಮ್ಮ ಇಡೀ ಬದುಕನ್ನೇ ಕಾರ್ಮಿಕ ಸಮುದಾಯದ ಪರ ಹೋರಾಟಕ್ಕೆ ಮುಡಿಪಾಗಿಟ್ಟಿದ್ದ ದಣಿವರಿಯದ ಹೋರಾಟಗಾರ ಹಿರಿಯ ಚೇತನ ಕಾಂ. ಅನಂತ ಸುಬ್ಬರಾವ್ ತಮ್ಮ ಹೋರಾಟವನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಸುಬ್ಬರಾವ್ ರವರ ಅಕಾಲಿಕ ಅಗಲಿಕೆಯಿಂದಾಗಿ ಸಾರಿಗೆ...

ನ್ಯಾಯಾಂಗದಲ್ಲಿ ಸನಾತನಿ ; ನ್ಯಾಯದಾನ ಆತಂಕದಲಿ

ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಜಿ.ಆರ್.ಸ್ವಾಮಿನಾಥನ್‌ ರವರಲ್ಲಿ ಒಂದು ವಿನಂತಿ. ಸಂವಿಧಾನಕ್ಕೆ ನಿಷ್ಠೆ ಬೇಡುವ ಈ ನ್ಯಾಯಪೀಠ ನಿಮ್ಮಂತ ಶ್ರೇಷ್ಠ ಸನಾತನಿಗಳಿಗೆ ಸರಿಹೋಗುವುದಿಲ್ಲ. ರಾಜೀನಾಮೆ ಕೊಟ್ಟು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗೆ ಬನ್ನಿ. ಸಂಘ...

ಪಂಜ ಸರಕಾರಿ ಪ.ಪೂ. ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ | ಸಂವಿಧಾನ ಜಾಗೃತಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ

ಪಂಜ : ಪ್ರಜಾಧ್ವನಿ ಕರ್ನಾಟಕ ಮತ್ತು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜ.26...

ಜಿ ರಾಮ್ ಜಿ ; ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕು ಹರಣ

ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಹಲವಾರು ವಿರೋಧ ಪಕ್ಷಗಳು ಬದಲಾದ ಯೋಜನೆಯನ್ನು ವಿರೋಧಿಸುತ್ತಿವೆ. ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ತರಾತುರಿಯಲ್ಲಿ ಜಾರಿಗೆ ತರಲಾದ ವಿಬಿ ಜಿ ರಾಮ್ ಜಿ ಕಾಯಿದೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ತಯಾರಿ...

ಗಣರಾಜ್ಯದ ಸಫಲತೆ: ಒಂದು ಚರ್ಚೆ

ಗಣರಾಜ್ಯೋತ್ಸವ ವಿಶೇಷ ಕಳೆದ ಒಂದು ದಶಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಕೊಡಲಿಯೇಟು ಹಾಕುತ್ತಿವೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮೂಲಕ ಭ್ರಾತೃತ್ವದ ಕಲ್ಪನೆಯನ್ನು ಛಿದ್ರಗೊಳಿಸುವ ಯತ್ನ ಫ್ಯಾಸಿಸ್ಟ್ ಶಕ್ತಿಗಳು ನಡೆಸುತ್ತಿವೆ. ಇದು...

ನ್ಯಾಯಾಲಯಗಳಿಗೆ ದಿಗ್ಬಂಧನ! ಯಾವುದೀ 30 ವರ್ಷಗಳ ಆರೆಸ್ಸೆಸ್‌ ಕಾರ್ಯಸೂಚಿ?

ಆರೆಸ್ಸೆಸ್‌ನ ಪ್ರಧಾನ ಉದ್ದೇಶವೇ ಮನುವಾದದ ಮರುಸ್ಥಾಪನೆ. ಅದು ಧಾರ್ಮಿಕ ಗ್ರಂಥವಲ್ಲ. ಬದುಕಿನ ರೀತಿನೀತಿಯನ್ನು ನಿಯಂತ್ರಿಸುವ ಕಾನೂನುಗಳ ಕಟ್ಟಳೆ. ಅದನ್ನು ಮರುಸ್ಥಾಪಿಸಬೇಕೆಂದರೆ ಕೇವಲ ರಾಜಕೀಯ ಅಧಿಕಾರ ಸಿಕ್ಕರೆ ಮಾತ್ರ ಸಾಲದು. ಕಾನೂನು ಅಂಗಳವನ್ನೂ ಅದಕ್ಕೆ...

ಶಿಡ್ಲಘಟ್ಟ ಪೌರಾಯುಕ್ತರಿಗೆ ನಿಂದನೆ; ಪಕ್ಷದಿಂದ ರಾಜೀವ್ ಅಮಾನತು; ಕಾಂಗ್ರೆಸ್‌ ನಿರ್ಧಾರ

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ  ರಾಜೀವ್ ಗೌಡ ಅವರನ್ನು  ಕಾಂಗ್ರೆಸ್​​ ಪಕ್ಷದಿಂದ ಅಮಾನತು ಮಾಡಲಾಗಿದೆ. ಇಂದು ನಡೆದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಲ್ಲಿ ಈ ನಿರ್ಧಾರ...

ಒಕ್ಕೂಟ ವ್ಯವಸ್ಥೆಯ ಮೇಲೆ ರಾಜ್ಯಪಾಲರು ಸೃಷ್ಟಿಸುವ ಬಿಕ್ಕಟ್ಟು

ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿ ಯವರು ನಾಲ್ಕು ಬಾರಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದೇ ಉದ್ಧಟತನ ಪ್ರದರ್ಶಿಸಿದ್ದಾರೆ. ಕೇರಳದ ರಾಜ್ಯಪಾಲರು ತಮಗೆ ಬೇಡವಾದದ್ದನ್ನು ಓದದೇ ಸಾಂವಿಧಾನಿಕ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ. ಈಗ ಕರ್ನಾಟಕದ...

ಜೈಲಲ್ಲಿ ತಟ್ಟೆ, ಲೋಟ, ಚಮಚಾ ನೋಡಿದ್ದು ಬಿಟ್ಟು ಬೇರೇನು ಗೊತ್ತು? ಬಿಜೆಪಿ ಮುಖಂಡ ಜನಾರ್ಧನ ರೆಡ್ಡಿಗೆ ಹರಿಪ್ರಸಾದ್‌ ತಿರುಗೇಟು

ಬೆಂಗಳೂರು: ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ @JanardhanaBJPಗೆ ರಾಜಕೀಯ ಜೀವನದಲ್ಲಿ "ಚಮಚಾಗಿರಿ" ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಗೊತ್ತಿಲ್ಲ ಎಂದು ಬಿಜೆಪಿ ಮುಖಂಡ ಜನಾರ್ಧನ ರೆಡ್ಡಿಗೆ ಕಾಂಗ್ರೆಸ್‌...

ಸದನದಲ್ಲಿ ಬಟ್ಟೆ ಹರಿದುಕೊಂಡವರಿಂದ ಪಾಠ  ಕಲಿಯಬೇಕಿಲ್ಲ; ಬಿಜೆಪಿಗೆ ಹರಿಪ್ರಸಾದ್‌ ತಿರುಗೇಟು

ಬೆಂಗಳೂರು: ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು BJP Karnataka  ಪಕ್ಷದವರಿಗೆ ಕಿಂಚಿತ್ತಾದರೂ ನೈತಿಕತೆ ಇದೆಯೇ? ಎಂದು ಕಾಂಗ್ರೆಸ್‌ ಮುಖಂಡ, ಮೇಲ್ಮನೆ ಸದಸ್ಯ ಬಿಕೆ ಹರಿಪ್ರಸಾದ್‌ ಲೇವಡಿ ಮಾಡಿದ್ದಾರೆ. ರಾಜ್ಯಪಾಲರನ್ನು ತಡೆದ ತಮ್ಮನ್ನು...

Latest news

- Advertisement -spot_img