- Advertisement -spot_img

TAG

congress

ನ್ಯಾಯಮೂರ್ತಿಯೊಳಗಿನ ಕೋಮುವಾದಿ ಬಯಲಿಗೆ ಬಿದ್ದಾಗ!

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಮಾಡಿದ ಒಕ್ಕೂಟ ಸರಕಾರವನ್ನು ಬೆಂಬಲಿಸಿ ತೀರ್ಪು ನೀಡಿದಾಗ, ಮಹಾರಾಷ್ಟ್ರದ ಶಿಂಧೆಯ ಕಾನೂನು ಬಾಹಿರ ಸರಕಾರ ತನ್ನ ಪೂರ್ಣಾವಧಿ ಮುಗಿಸಲು ಅವಕಾಶ ಮಾಡಿಕೊಟ್ಟಾಗ, ಚುನಾವಣಾ ಬಾಂಡ್‌ ನಲ್ಲಿ ಅಕ್ರಮವಾಗಿ ಹಣತೊಡಗಿಸಿದ...

ಸೈದ್ಧಾಂತಿಕವಾಗಿ ಸೋತ ಬಿಜೆಪಿ ಸಂಘ ಪರಿವಾರ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಒಡ್ಡುತ್ತಿದೆ:ಕಾಂಗ್ರೆಸ್ ಆರೋಪ

ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸಂಘಟನೆಯ ಮಾಜಿ ನಾಯಕನೊಬ್ಬ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಎದೆಗೆ ಗುಂಡು ಹಾರಿಸಲಾಗುವುದು ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ ವಾಗ್ದಾಳಿ...

ಜಾತಿ, ಜಾತಿಗಳ ನಡುವಿನ ಅಸಮಾನತೆ ಇರಬೇಕು ಎಂದೇ ಬಿಜೆಪಿ ಜಾತಿಗಣತಿ ವಿರೋಧಿಸುತ್ತಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಮ್ಮ ಸರ್ಕಾರ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು...

ಇಂದಿಗೂ ಪ್ರಸ್ತುತ ಭಗತ್‌ ಸಿಂಗ್‌ ಮತ್ತು ಆತನ ನಾಸ್ತಿಕತೆ

ಕ್ರಾಂತಿಕಾರಿ ಯುವ ನಾಯಕ ಭಗತ್‌ ಸಿಂಗ್‌ ಜನ್ಮದಿನದಂದು ಆತನನ್ನು ಸ್ಮರಿಸುವ ಹೊತ್ತಿನಲ್ಲಿ, ರಾಜಕೀಯ ಕ್ರಾಂತಿಗೆ, ಸಾಮಾಜಿಕ ಪರಿವರ್ತನೆಗೆ, ಆರ್ಥಿಕ ಉನ್ನತಿಗೆ, ಮಾನವ ಸಮಾಜದ ವಿಮೋಚನೆಗೆ ಮತ್ತು ಸಮಾಜದ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಿಂತನಾ...

ದಸರಾ, ಬಾನು ಮುಷ್ತಾಕ್ ಮತ್ತು ನಾಡ ಸಂಸ್ಕೃತಿ‌

ಭಾಗ -1 ಬಾನು ಮುಷ್ತಾಕ್ ಕನ್ನಡ ರಾಷ್ಟ್ರೀಯತೆಯನ್ನು ಸಂಕೇತಿಸುವ  ಭುವನೇಶ್ವರಿ ಪ್ರತಿಮೆಯ ಬಗ್ಗೆ ಎತ್ತಿದ್ದ ಒಂದೆರಡು ಮುಖ್ಯ ಪ್ರಶ್ನೆಗಳು ಮತ್ತು ಅವುಗಳ ಸುತ್ತ ನಡೆದ ಅಪಪ್ರಚಾರವನ್ನು ಸಂಸ್ಕೃತಿ ಅಧ್ಯಯನದ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು...

ಕನ್ನಡದ ವಿನಾಶಕ್ಕೆ ಹುನ್ನಾರ | ರಾಜ್‌ಭಾಷಾ ಸಂಸತ್ ಸಮಿತಿಯ ಎರಡನೇ ಉಪ ಸಮಿತಿಯ ಸಭೆಗೆ ಕರವೇ ಪ್ರತಿಭಟನೆ

ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಾರರು, ಇತ್ತೀಚಿಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆಯುತ್ತಿದ್ದ ರಾಜ್‌ಭಾಷಾ ಸಂಸತ್ ಸಮಿತಿಯ ಎರಡನೇ ಉಪಸಮಿತಿಯ ಸಭೆಗೆ ದಾಳಿಯಿಟ್ಟು ಪ್ರತಿಭಟಿಸಿದ್ದಾರೆ. ಇಂತಹ ಪ್ರತಿಕ್ರಿಯೆಗೆ ಪ್ರಚೋದನೆ ನೀಡುವಂತಿದ್ದ ಆ...

 

ಮಾಜಿ ಪ್ರಧಾನಿ ಡಾ, ಮನಮೋಹನ್‌ ಸಿಂಗ್‌ 93ನೇ ಜನ್ಮದಿನ: ಆರ್ಥಿಕ ಶಿಲ್ಪಿ ಎಂದು ಬಣ್ಣನೆ     ನವದೆಹಲಿ: ಮಾಜಿ ಪ್ರಧಾನಮಂತ್ರಿ, ದಿವಂಗತ ಡಾ. ಮನಮೋಹನ್ ಸಿಂಗ್ ಅವರ 93ನೇ ಜನ್ಮದಿನವನ್ನುಇಂದು ಆಚರಿಸಲಾಗುತ್ತಿದೆ. ಕಾಂಗ್ರೆಸ್‌ ವರಿಷ್ಠ, ಲೋಕಸಭೆ...

ಸರ್ಕಾರ ಏಕೆ ಹಿಜಾಬ್ ಮತ್ತು ಮೀಸಲಾತಿ ರದ್ದತಿ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತಿಲ್ಲ?

ಮುಷ್ತಾಕ್‌ ಹೆನ್ನಾಬೈಲ್ ಕಳೆದ ಎರಡು ದಶಕಗಳ ರಾಜ್ಯದ ರಾಜಕೀಯಲ್ಲಿ ತಮ್ಮ ಎಲ್ಲಾ ಹಕ್ಕುಗಳನ್ನು ಸರ್ಕಾರಿ ಮಟ್ಟದಲ್ಲಿ ಸ್ಥಾಪಿಸಿಕೊಳ್ಳುವ ಅವಕಾಶ ತಮಗೆ ಇಲ್ಲ ಎನ್ನುವ ಕಹಿಸತ್ಯ ಮುಸ್ಲಿಮರಿಗೆ ಇನ್ನೂ ಗೊತ್ತಾಗಿಲ್ಲದಿರುವುದು ದುರಂತ. ಈಗಲೂ ಕೂಡ ಮುಸ್ಲಿಂ...

ಬೆಂಗಳೂರಿನ ರಸ್ತೆಗುಂಡಿಗಳು ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತದ ಫಲ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಂಗಳೂರು ನಗರದ ರಸ್ತೆ ಗುಂಡಿಗಳು ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತದ ಫಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪಾದಿಸಿದ್ದಾರೆ. ಇMದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗುಂಡಿಗಳನ್ನು ಮುಚ್ಚಲು ನಮ್ಮ ಸರ್ಕಾರ  ಬದ್ಧವಾಗಿದೆ. ಈ...

ನುಡಿ ನಮನ | ಬಾನು ಮುಷ್ತಾಕ್ ಕಟ್ಟಿಕೊಟ್ಟ ಎಸ್ ಎಲ್ ಭೈರಪ್ಪನವರು

ಸರಸ್ವತಿ ಸಮ್ಮಾನ್‌ ಪುರಸ್ಕೃತರು, ಶ್ರೇಷ್ಠ ಕಾದಂಬರಿಕಾರರು, ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಎಸ್ ಎಲ್‌ ಭೈರಪ್ಪ ನಿಧನರಾಗಿದ್ದಾರೆ. ಅವರೊಂದಿಗಿನ ಒಂದು ಆಪ್ತ ಒಡನಾಟವನ್ನು ಬೂಕರ್‌ ವಿಜೇತೆ...

Latest news

- Advertisement -spot_img