- Advertisement -spot_img

TAG

congress

ಪ್ರೊ. ರಾಜೀವ್ ಗೌಡ ಗೆಲುವು ನಿಶ್ಚಿತ: ಪರಿಷತ್ ಸದಸ್ಯ ಸಲೀಂ ಅಹ್ಮದ್

ಬೆಂಗಳೂರು: ಹತ್ತು ಹದಿನೈದು ವರ್ಷ ಪಕ್ಷ ಸಂಘಟನೆ ಮಾಡಿರುವ ಪ್ರೊ. ರಾಜೀವ್ ಗೌಡ ರಾಜ್ಯ ಸಭೆ ಸದಸ್ಯರಾಗಿದ್ದಾಗ ಜನಪರ ಕೆಲಸ ಮಾಡಿದ್ದಾರೆ. ಈಗ ಹೆಚ್ಚಿನ ಮತಗಳಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಜನರ ಸೇವೆ...

ಪ್ರೊ. ರಾಜೀವ್ ಗೌಡ ಹಣ ಮಾಡಲು ಬಂದಿಲ್ಲ : ಸಚಿವ ಭೈರತಿ ಸುರೇಶ

ಬೆಂಗಳೂರು: ಬಿಜೆಪಿ ದೇಶವನ್ನು ಒಡೆದು ‌ಬೂಟಾಟಿಕೆಯ ರಾಜಕಾರಣ ಮಾಡುತ್ತಿದೆ. ಈ‌ ಚುನಾವಣೆ ಕಾಂಗ್ರೆಸ್, ಬಿಜೆಪಿ ಚುನಾವಣೆ ಅಲ್ಲ. ಇದು ಪ್ರಜಾಪ್ರಭುತ್ವದ ಉಳಿವಿನ ಚುನಾವಣೆ. ಮಹಿಳೆಯರು, ರೈತರ ರಕ್ಷಣೆಯ ಚುನಾವಣೆ. ಮರೆತು ನೀವು ಬಿಜೆಪಿಗೆ...

ಕೋವಿಡ್ 19 ಕಾಲದ 2 ವರ್ಷ ಕೇಂದ್ರದಿಂದ ಸಂಸದರ ನಿಧಿ ಬಂದಿಲ್ಲ : ಸುಮಲತಾ ಅಂಬರೀಷ

ಮಂಡ್ಯ: “ಕೋವಿಡ್ 19 ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಕೇಂದ್ರ ಬಿಜೆಪಿ ಸರಕಾರ ಸಂಸದರ ನಿಧಿ ನೀಡಿರಲಿಲ್ಲ” ಎಂದು ಮಂಡ್ಯದಲ್ಲಿ ಇಂದು ಸುಮಲತಾ ಅಂಬರೀಶ ಅವರು ನೀಡಿದ ಹೇಳಿಕೆ ಹಲವು ಆಯಾಮಗಳಲ್ಲಿ ಚರ್ಚೆಗೆ...

ವಿಪಕ್ಷಕ್ಕಿಂತ 100 ರೂ. ಹೆಚ್ಚು ಹಂಚೋಣ: ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ

ಚಿತ್ರದುರ್ಗ: “ಹಣ ಹಂಚಿಕೆ ಮಾಡದೆ ಚುನಾವಣೆ ಎದುರಿಸಲು ಬಿಜೆಪಿಗೆ ಬೇರೆ ಮಾರ್ಗವೇ ಇಲ್ಲ” ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜೀರಳ್ಳಿ ತಿಪ್ಪೇಸ್ವಾಮಿ ಒಪ್ಪಿಕೊಂಡಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ...

ಅಕ್ಕ, ಅಕ್ಕ ಶೋಭಕ್ಕ, ಮುಂದಿನ ಚುನಾವಣೆ ಎಲ್ಲಕ್ಕ? : ಶೋಭ ಕರಂದ್ಲಾಜೆ ಗೇಲಿ ಮಾಡಿದ ಕೃಷ್ಣಭೈರೇಗೌಡ

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಏನೂ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರಿಗೆ ಅಲ್ಲಿನ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಅಂದ್ರು.. ಈಗ ಇಲ್ಲಿಗೆ ಬಂದಿದ್ದಾರೆ. ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದ ಮತದಾರರು...

ಇಂದು ರಾಜಧಾನಿಯಲ್ಲಿ ನಾಮ ಪತ್ರ ಸಲ್ಲಿಕೆಯ ಜಾತ್ರೆ : ಯಾರೆಲ್ಲಾ ನಾಮಪತ್ರ ಸಲ್ಲಿಸಲಿದ್ದಾರೆ..?

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ, ನಾಮಪತ್ರ ಸಲ್ಲಿಕೆಗೆ ನಾಳೆಯೇ ಕಡೆಯ ದಿನವಾಗಿದೆ. ಹೀಗಾಗಿ ಇಂದು ಮತ್ತು ನಾಳೆ ಉಳಿದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದರಲ್ಲೂ ಇಂದೇ ನಾಮಪತ್ರ ಸಲ್ಲಿಕೆ ಮಾಡಲು ಅಭ್ಯರ್ಥಿಗಳ...

ಕೆ ಹೆಚ್ ಮುನಿಯಪ್ಪ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಹೇಳಿದ್ದೇನು..?

ಕೋಲಾರ : ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಟಿಕೆಟ್ ಯುದ್ಧ ನಡೆದಿತ್ತು. ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್‌ ಕುಮಾರ್ ಬಣಗಳ ಗುದ್ದಾಟದ ನಡುವೆ ಅಚ್ಚರಿಯ ಅಭ್ಯರ್ಥಿಯಾಗಿ ಗೌತಮ್ ಅವರನ್ನು ಕಾಂಗ್ರೆಸ್‌ ಪಕ್ಷ ಕಣಕ್ಕಿಳಿಸಿದೆ....

ತನಿಖಾ ಸಂಸ್ಥೆಗಳ ದುರ್ಬಳಕೆ

ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ-  ಭಾಗ 3 ಮೋದಿ ಮಾತನ್ನು ಕೇಳದ ವಿರೋಧ ಪಕ್ಷದ ನಾಯಕರುಗಳನ್ನು ಬಹುದಿನಗಳ ಕಾಲ ಬಂಧನದಲ್ಲಿ ಇಡಬಹುದು ಎನ್ನುವುದೇ ಇ.ಡಿ ಎನ್ನುವ ತನಿಖಾಸ್ತ್ರದ ಹಿಂದಿರುವ ಮೋದಿ ಶಾ ಎನ್ನುವ ಶಕ್ತಿಗಳ ವಿಶೇಷ...

ಗೆಲ್ಲೋಕಾಗಲ್ಲ ಎಂದು 12-13 ದೊಡ್ಡವರ ಸೀಟು ಬದಲಿಸಿದ ಬಿಜೆಪಿ : ಡಿಕೆಶಿ ಲೇವಡಿ

ಕೋಲಾರ: ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಗೆಲ್ಲೋಕೆ ಆಗಲ್ಲ ಅಂತಾನೆ ಬಿಜೆಪಿಯಲ್ಲಿ 12-13 ದೊಡ್ಡವರ ಸೀಟು ಬದಲಾವಣೆ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ...

ಪುಲ್ವಾಮಾ ದಾಳಿ ಹೆಸರಲ್ಲಿ ಕಳೆದ ಲೋಕಸಭಾ ಚುನಾವಣೆ : ಸಚಿವ ಸಂತೋಷ ಲಾಡ್

ಹುಬ್ಬಳ್ಳಿ: ನೆತ್ತಿಯ ಮೇಲೆ ಉರಿಯುವ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿರುವ ಹಾಗೆ ಹುಬ್ಬಳ್ಳಿ ಲೋಕಸಭಾ ಕ್ಷೇತ್ರದಾದ್ಯಂತ ಚುನಾವಣೆ ಪ್ರಚಾರದ ಕಾವು ಏರುತ್ತಲೇ ಇದೆ. ಕೇಂದ್ರ ಬಿಜೆಪಿ ವಿರುದ್ಧ ರಣಕಹಳೆಯನ್ನೇ ಸಾರಿರುವ ಕಾರ್ಮಿಕ ಸಚಿವ ಸಂತೋಷ್...

Latest news

- Advertisement -spot_img