- Advertisement -spot_img

TAG

congress

ಸ್ಮರಣೆ | ಆಧುನಿಕ ನವ ನಿರ್ಮಾಣದ ಶಿಲ್ಪಿ, ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ

ಇಂಜಿನಿಯರ್‌ ಗಳ ದಿನ -2024 ಇಂದು ಸೆ.15, ಇಂಜಿನಿಯರ್‌ ಗಳ ದಿನ. ದೇಶ, ವಿದೇಶ ಕಂಡ ಅಪ್ರತಿಮ ಮೇಧಾವಿ, ತಂತ್ರಜ್ಞ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದ ಸ್ಮರಣಾರ್ಥ ಅವರ ಜೀವನ ಮತ್ತು ಸಾಧನೆಯನ್ನು ಸ್ಮರಿಸಿದ್ದಾರೆ...

ಇನ್ನೇನು ಆಂಧ್ರಕ್ಕೆ ಹಾರಲಿದ್ದ ಮುನಿರತ್ನ ಪೊಲೀಸರ ಕೈಗೆ ಸಿಕ್ಕಿದ್ದು ಹೇಗೆ ಗೊತ್ತೆ?

ವರದಿ: ಸಾಯಿನಾಥ್ ದರ್ಗಾ ಕೋಲಾರ: ಬೆಂಗಳೂರಿನ ರಾಜರಾಜೇಶ್ವರ ನಗರ ಬಿ ಜೆಪಿ ಶಾಸಕ ಮುನಿರತ್ನ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳು ತೀವ್ರ ಸ್ವರೂಪದ್ದು ಎಂದು ಗೊತ್ತಾಗುತ್ತಿದ್ದಂತೆ ತಲೆಮರೆಸಿಕೊಳ್ಳುವ ಸಂಚು ರೂಪಿಸಿದ್ದ. ಬೆಂಗಳೂರು ಮತ್ತು ಕೋಲಾರ...

ಪ್ರಜಾಪ್ರಭುತ್ವ ಆಶಯವೂ ಪುಸ್ತಕ ಲೋಕದ ನಿರ್ಲಕ್ಷ್ಯವೂ

ಇದೇ ಸೆಪ್ಟಂಬರ್‌ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ಬೀದರ್‌ನಿಂದ ಚಾಮರಾಜ ನಗರದವರೆಗೆ ಮಾನವ ಸರಪಳಿಯನ್ನು ರಚಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಮೂಲ ಆಶಯವಾದ ಭ್ರಾತೃತ್ವ ಮತ್ತು ಸಮನ್ವಯತೆಯನ್ನು ಸಾರಲು ರಾಜ್ಯ ಸರ್ಕಾರ...

ಮುನಿರತ್ನ ಬಾಯಿ ಶುದ್ಧ ಮಾಡಿ ನಂತರ ಊರಿಗೆ ಬುದ್ಧಿ ಹೇಳಿ: ಸಿದ್ಧರಾಮಯ್ಯ ತೀವ್ರ ವಾಗ್ದಾಳಿ

ಬೆಂಗಳೂರು: ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ ಎಂದು...

ಸಿಜೆಐ ಸುತ್ತ ಅನುಮಾನಗಳ ಹುತ್ತ

ಸುಪ್ರೀಂ ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಹೋಗಿ ಪ್ರಧಾನಿಗಳು ಆರತಿ ಎತ್ತಿದ್ದರಿಂದ ನ್ಯಾಯಮೂರ್ತಿಗಳ ಮೇಲೆಯೇ ಸಂದೇಹ ಪಡುವಂತಾಗಿದೆ. ಇನ್ನು ಮುಂದೆ ಒಂದೇ ಒಂದು ತೀರ್ಪು ಮೋದಿ ಸರಕಾರದ ಪರವಾಗಿ ಸಿಜೆಐ ಚಂದ್ರಚೂಡರವರು ಕೊಟ್ಟಿದ್ದೇ ಆದರೆ...

ಹಿಂದಿ ಹೇರಿಕೆ | ಆಳ-ಅಗಲ ಮತ್ತು ಭೀಕರ ಅಪಾಯಗಳು

ಸಂವಿಧಾನದಲ್ಲಿ ಇಂಗ್ಲಿಷ್ ಮತ್ತು ಹಿಂದಿಗೆ ನೀಡಿರುವ ಅಧಿಕೃತ ಸಂವಹನ ಭಾಷೆಯ ಸ್ಥಾನಮಾನವನ್ನು ಸಂವಿಧಾನದ ಪರಿಚ್ಛೇದ 8 ರಲ್ಲಿ ಉಲ್ಲೇಖಿಸಲಾಗಿರುವ ಎಲ್ಲ 22 ಭಾಷೆಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಎಲ್ಲ ಕಡೆಗಳಿಂದಲೂ ಮೊಳಗುತ್ತಿದೆ. ಕರ್ನಾಟಕ...

ಗಣೇಶೋತ್ಸವ ಮತ್ತು ಮುಸ್ಲಿಮರ ತಂಪು ಪಾನೀಯ ಜಿಹಾದ್ !!

ಬಾಬಾ ಬುಡನ್ ಗಿರಿ ಮತ್ತು ಹುಬ್ಬಳಿಯ ಈದ್ಗಾ ಮೈದಾನದಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳಲ್ಲಿ ಹಲವರು ರಾಜಕೀಯ ನೇತಾರರಾಗಿ, ಸಂಸದರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಹಣ ಮತ್ತು ಅಧಿಕಾರದ ಸುಪ್ಪತ್ತಿಗೆ ಅನುಭವಿಸುತ್ತಿರುವುದನ್ನು ಕಂಡ ನಂತರ ಪುಡಿ...

ದಲಿತ ಗುತ್ತಿಗೆದಾರ ಹೆಂಡತಿಯನ್ನು ಮಂಚಕ್ಕೆ ಕರೆದ ಬಿಜೆಪಿ ಶಾಸಕ ಮುನಿರತ್ನ: ಕಾಂಟ್ರಾಕ್ಟರ್ ಚಲುವರಾಜು ಆರೋಪ

ಹಣವನ್ನು ತಂದುಕೊಡು ಇಲ್ಲವೇ ನಿನ್ನ ಹೆಂಡತಿಯನ್ನು ತಂದು ಬಿಡು, ನಿನ್ನನ್ನು ರೇಣುಕಾಸ್ವಾಮಿ ತರನೇ ಕೊಲೆ ಮಾಡ್ತಿವಿ ಎಂದು ಬಿಜೆಪಿ ಶಾಸಕ ಮುನಿರತ್ನ ಹಾಗೂ ಅವರ ಆಪ್ತ ವಸಂತ್ ಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು...

ಮಹದೇವಪುರ ವಲಯದಲ್ಲಿ ಸಕ್ರಿಯಗೊಂಡ ರಸ್ತೆ ಗುಂಡಿ ಮುಚ್ಚುವ ಕಾರ್ಯ

ಮಹದೇಪುರ ವಲಯ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗ ಹೊರತುಪಡಿಸಿ ಉಳಿದೆಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆಯೆಂದು ವಲಯ ಆಯುಕ್ತರಾದ ಶ್ರೀ ರಮೇಶ್, ಐ.ಎ.ಎಸ್ ರವರು ತಿಳಿಸಿದರು. ಮಹದೇವಪುರ...

ದ್ವಿತೀಯ ಪಿಯು ಲಿಖಿತ ಪರೀಕ್ಷೆ ಅವಧಿ ಕಡಿತ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯು ಲಿಖಿತ ಪರೀಕ್ಷೆ ಅವಧಿ ಇಳಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಸಮಯದ ಅವಧಿ...

Latest news

- Advertisement -spot_img