ನೆನ್ನೆ ಸುಪ್ರಿಂಕೋರ್ಟಿನಲ್ಲಿ ನಡೆದಿರುವ ಅಸಹ್ಯಕರವಾದ ಘಟನೆ ನಾವು ಬದುಕುತ್ತಿರುವ ಸಾಮಾಜಿಕ ಪರಿಸರ ತಲುಪಿರುವ ದಿವಾಳಿತನವನ್ನು ಎತ್ತಿ ತೋರುತ್ತಿದೆ. ಸಂದೇಹಗಳನ್ನು ಚರ್ಚೆ, ಮಂಥನ, ಸಂವಾದ ಮತ್ತು ವಾಗ್ವಾದಗಳ ಮೂಲಕ ಬಗೆಹರಿಸಿಕೊಳ್ಳಬೇಕಾದದ್ದು ಪ್ರಜಾತಂತ್ರದ ಒಂದು ಪ್ರಧಾನವಾದ...
ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಮಾಡಿದ ಒಕ್ಕೂಟ ಸರಕಾರವನ್ನು ಬೆಂಬಲಿಸಿ ತೀರ್ಪು ನೀಡಿದಾಗ, ಮಹಾರಾಷ್ಟ್ರದ ಶಿಂಧೆಯ ಕಾನೂನು ಬಾಹಿರ ಸರಕಾರ ತನ್ನ ಪೂರ್ಣಾವಧಿ ಮುಗಿಸಲು ಅವಕಾಶ ಮಾಡಿಕೊಟ್ಟಾಗ, ಚುನಾವಣಾ ಬಾಂಡ್ ನಲ್ಲಿ ಅಕ್ರಮವಾಗಿ ಹಣತೊಡಗಿಸಿದ...
ನ್ಯಾಯಮೂರ್ತಿಯೊಬ್ಬ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಕಿವಿಮಾತು ಹೇಳುವ ಅನೇಕ ಮಾತುಗಳಿವೆ. ಇದಕ್ಕೆ ತಾನು ಅನುಗುಣವಾಗಿ ನಡೆದುಕೊಂಡಿದ್ದೇನೆಯೇ ಎಂದು ಚಂದ್ರಚೂಡ್ ಅವರು ಆರಾಮವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನದ ಆಶಯಗಳಿಗೆ...
ಗೊತ್ತಿದ್ದೋ ಗೊತ್ತಿಲ್ಲದೆಯೋ? ಉದ್ದೇಶಪೂರ್ವಕವೋ ಕಾಕತಾಳಿಯವೋ? ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ? ಒಟ್ಟಾರೆಯಾಗಿ ಸುಪ್ರೀಂ ನ್ಯಾಯಮೂರ್ತಿಗಳು ತೆಗೆದುಕೊಂಡ ತೀರ್ಮಾನಗಳು ಪ್ರಧಾನಿ ಮೋದಿಯವರ ಪರವಾಗಿರುವುದಕ್ಕಾಗಿ, ಹಿಂದುತ್ವವಾದಿಗಳ ಪಕ್ಷಪಾತಿಯಾಗಿದ್ದಕ್ಕಾಗಿ, ಸಂಘ ಪರಿವಾರದತ್ತ ವಾಲಿದ್ದಕ್ಕಾಗಿ ಈ ದೇಶದ ಇತಿಹಾಸ ಸಿಜೆಐ...
ಸುಪ್ರೀಂ ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಹೋಗಿ ಪ್ರಧಾನಿಗಳು ಆರತಿ ಎತ್ತಿದ್ದರಿಂದ ನ್ಯಾಯಮೂರ್ತಿಗಳ ಮೇಲೆಯೇ ಸಂದೇಹ ಪಡುವಂತಾಗಿದೆ. ಇನ್ನು ಮುಂದೆ ಒಂದೇ ಒಂದು ತೀರ್ಪು ಮೋದಿ ಸರಕಾರದ ಪರವಾಗಿ ಸಿಜೆಐ ಚಂದ್ರಚೂಡರವರು ಕೊಟ್ಟಿದ್ದೇ ಆದರೆ...
ಇದು ಸ್ಟೇಟ್ ಬ್ಯಾಂಕ್ ಮೂಲಕ ನಡೆಯುವ ವ್ಯವಹಾರವಾದುದರಿಂದ ಇದನ್ನು ತಿಳಿಯುವುದು ಕೇಂದ್ರ ಸರ್ಕಾರಕ್ಕೆ ಬಲು ಸುಲಭ. ಇದರ ಮುಂದುವರಿಕೆಯಾಗಿ ತನಗೆ ಹಣ ಕೊಡದೆ ವಿಪಕ್ಷಗಳಿಗೆ ಹಣ ದೇಣಿಗೆ ಕೊಟ್ಟವರನ್ನು ಟಾರ್ಗೆಟ್ ಮಾಡುವುದೂ ಕೇಂದ್ರ...