ತುಮಕೂರು: ಹಿಂದೆ ಸಂಸ್ಕೃತ ಕಲಿಯುವವರಿಗೆ, ಶಿಕ್ಷಣ ಕಲಿಯುವ ಇತರರಿಗೆ ಕಾದ ಸೀಸದ ಶಿಕ್ಷೆ ಇತ್ತು. ಆದರೆ ನಮಗೀಗ ಶಿಕ್ಷಣ ಸಿಕ್ಕಿದೆ. ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಹಿಂದೂ ಸಮಾಜದ ಅತ್ಯಂತ ಶೋಷಿತ ಗುಂಪಿಗೆ ಸೇರಿದವಳು ಹೆಣ್ಣು. ಅವಳ ಉದ್ಧಾರಕ್ಕಾಗಿ ಅವಳ ಸ್ಥಿತಿಗತಿಯನ್ನು ಬದಲುಗೊಳಿಸಲು ಪಣತೊಟ್ಟವರು ಅಂಬೇಡ್ಕರ್. ಆದರೆ ವಿಪರ್ಯಾಸವೆಂದರೆ ಈ ಯಾವುದನ್ನು ಅರಿಯದ ನಾವುಗಳು ಅವರನ್ನು ಕೇವಲ ಒಂದು ಜಾತಿಗೆ...
ಈಗಿನ ವಿಷಮ ರಾಜಕೀಯ ಪರಿಸ್ಥಿತಿಯ ಕಾಲದಲ್ಲಿ ಗಮನಿಸ ಬೇಕಾದುದೇನೆಂದರೆ, ನಮ್ಮ ಈಗಿನ ಸಮಾಜದಲ್ಲಿ ವಿಶಾಲ ಮನಸ್ಸಿನ ಜಾತ್ಯತೀತರು ಕೇವಲ ಒಂದು ಪಾಲಾದರೆ ಸಂಕುಚಿತ ಬುದ್ಧಿಯ ಜಾತಿವಾದಿಗಳು ಆರು ಪಾಲು ಹೆಚ್ಚು ಇದ್ದಾರೆ ಎಂಬುದಕ್ಕೆ...
ಪ್ರೀತಿ ಹುಟ್ಟುವುದು; ಹೂವು ಸಹಜವಾಗಿ ಅರಳಿದಂತೆ. ಪ್ರೀತಿಯೂ ಹಾಗೆಯೇ. ಪ್ರೀತಿ ಎಂದರೆ ಪ್ರೀತಿ. ಅಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಹಿಂಸೆಗಂತೂ ಜಾಗ ಇರುವುದೇ ಇಲ್ಲ. ಸಿಗದ ಕಾರಣಕ್ಕೆ ಕತ್ತು ಕೊಯ್ದು ಕೊಲ್ಲುವುದಿದೆಯಲ್ಲ, ಅದು ಪ್ರೀತಿ...
ನೀನು ನಕ್ಷತ್ರಗಳನ್ನು ಗಾಢವಾಗಿ ಪ್ರೀತಿಸಿದೆಚೋದ್ಯ ನೋಡು, ನೀನೇ ನಕ್ಷತ್ರವಾಗಿಹೋದೆ
ನಕ್ಷತ್ರವಾಗುವುದು ಬಲು ಕಷ್ಟಕಣೋ ಗೆಳೆಯತನ್ನನ್ನು ತಾನು ಇನ್ನಿಲ್ಲದಂತೆ ಸುಟ್ಟುಕೊಳ್ಳುವುದು, ಉರಿದುಹೋಗುವುದು
ಈಗ ನೋಡು ನೀನಿಲ್ಲ, ಹುಡುಕಿದರೂ ಕಾಣಸಿಗುವುದಿಲ್ಲಎಲ್ಲೆಡೆ ನಿನ್ನ ಸುತ್ತಲಿನ ತೇಜಪುಂಜಗಳು, ಉರಿಉರಿ ಬೆಂಕಿ
ನಿಜ ನೀನು...