- Advertisement -spot_img

TAG

bjp

ವಿದೇಶದಿಂದ ಹಾರಿ ಬರಲಿದ್ದಾನಾ ಪ್ರಜ್ವಲ? ವಿಮಾನ ನಿಲ್ದಾಣಗಳಲ್ಲಿ SIT ಪಹರೆ.

ಬೆಂಗಳೂರು: ಕರ್ನಾಟಕ ಕಂಡು ಕೇಳರಿಯದಂಥ ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಹಾಸನ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಆಗಮಿಸುವ ಸಾಧ್ಯತೆ ಇದ್ದು, ವಿಮಾನ ನಿಲ್ದಾಣದಲ್ಲೇ ಆತನನ್ನು SIT ಪೊಲೀಸರು ಬಂಧಿಸುವ...

ರೇವಣ್ಣ ಬಂಧನದ ಬಗ್ಗೆ ಏನಂದ್ರು ಡಾ.ಯತೀಂದ್ರ ಸಿದ್ದರಾಮಯ್ಯ?

ಬೆಳಗಾವಿ: ಸಂತ್ರಸ್ಥೆ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು. ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ. ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದರೂ ಹಾಜರಾಗಿರಲಿಲ್ಲ. SIT ತನಿಖೆ ನಡೆಸುತ್ತಿದೆ....

ಹಿಡನ್ ಅಜೆಂಡಾಗೆ ಹಿನ್ನಡೆ; ಪೋಸ್ಟ್ ಪೋನ್ ಆಯ್ತು ಸಂವಿಧಾನ ಬದಲಾವಣೆ

ಮೀಸಲಾತಿ ವಿರೋಧಿಸಿ ಮಂಡಲ್ ವರದಿಗೆ ವಿರುದ್ಧ ಕಮಂಡಲ್ ಚಳುವಳಿ ಹಮ್ಮಿಕೊಂಡಿದ್ದೇ ಈ ಆರೆಸ್ಸೆಸ್ ಮತ್ತು ಸಂಘ ಪರಿವಾರ. ‌ಮೀಸಲಾತಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದು ಇದೇ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭೆಯ ಸದಸ್ಯರಾಗಿದ್ದ...

ಜಾಮೀನು ಅರ್ಜಿ ವಜಾ: ಶಾಸಕ ಹೆಚ್​​ಡಿ ರೇವಣ್ಣ ಬಂಧನ

ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವ ಹೆಚ್​ಡಿ ರೇವಣ್ಣವರನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನಿವಾಸಕ್ಕೆ ತೆರಳಿದ ಎಸ್​ಐಟಿ ಅಧಿಕಾರಿಗಳು...

ಉ. ಕ. ಲೋಕಸಭಾ ಚುನಾವಣೆ| ʼಅಭಿವೃದ್ಧಿʼ ಕನಸುಗಳ ಮೂಟೆ ಹೊತ್ತ ಡಾ.ಅಂಜಲಿ ನಿಂಬಾಳ್ಕರ್

ಮರಾಠಿ ಸಮುದಾಯದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ಧೆಯಲ್ಲಿ ಇರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಜನಪರ ಯೋಜನೆಗಳೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿ ಚುನಾವಣಾ...

ತಾವೇ ಬೈಕ್ ಚಲಾಯಿಸಿ ರೋಡ್ ಶೋ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ!!

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ನಗರದಲ್ಲಿ ಶಾಸಕ ಸತೀಶ್ ಸೈಲ್ ಅವರಿಂದಿಗೆ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ...

30 ವರ್ಷದ ಹಿಂದಿನ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಡಿಕೆಶಿ ಹೇಳಿದ್ದೇನು?

ಬೆಂಗಳೂರು: ಪ್ರಜ್ವಲ್ ಮತ್ತು ರೇವಣ್ಣರ ಇದೇ ರೀತಿಯ ಲೈಂಗಿಕ ಹಗರಣವೊಂದು ಇಂಗ್ಲೆಂಡ್ ನಲ್ಲೂ ನಡೆದಿತ್ತು ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಶಿವರಾಮೇಗೌಡ ಹೇಳಿರುವ ಪ್ರಕರಣ, 30 ವರ್ಷಗಳ ಹಿಂದೆ ತಮ್ಮ...

ವಿಶ್ವ ಪತ್ರಿಕಾ ದಿನ | ಪತ್ರಿಕಾ ಸ್ವಾತಂತ್ರ್ಯ ಹರಣಕ್ಕೆ ಯಾರು ಕಾರಣ?

ಮೇ ಮೂರನೇ ದಿನಾಂಕವನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಗಿದೆ. ಮಾಧ್ಯಮಗಳ ಪ್ರಾಮುಖ್ಯತೆ ಮತ್ತು ಅಪಾಯವನ್ನು ಪರಿಗಣಿಸಿ, ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡಲು ಹಾಗೂ ಮಾಧ್ಯಮಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಿಂದ...

ಬಿಜೆಪಿ ಹಿಂದೂ-ಮುಸ್ಲಿಮರಲ್ಲಿ ಭೇದ ಹುಟ್ಟಿಸುವ ವಿಕೃತಿ ಬಿಡಲಿ: ಸಚಿವ ರಾಮಲಿಂಗಾರೆಡ್ಡಿ

ಬಳ್ಳಾರಿ: ರಾಜ್ಯದ 223 ತಾಲೂಕಿನಲ್ಲಿ ಬರ ಇದೆ. ರಾಜ್ಯದಲ್ಲಿ ಬರ ಕಾಣಿಸಿಕೊಂಡು ಏಳು ತಿಂಗಳು ಕಳೆದರೂ ಕೇಂದ್ರ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದ ಬಿಜೆಪಿ ಸಂಸದರು ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಲಿಲ್ಲ....

ಲೈಂಗಿಕ ದೌರ್ಜನ್ಯ ಅಲ್ಲ, ಪ್ರಜ್ವಲ್ ಒಬ್ಬ ಅತ್ಯಾಚಾರ ಆರೋಪಿ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಪ್ರಜ್ವಲ್ ಬರೀ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಲ್ಲ, ಅತ್ಯಾಚಾರ ಆರೋಪಿ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರೊಬ್ಬರು ಅತ್ಯಾಚಾರ ಆಗಿದೆ ಎಂದು ಸುಳ್ಳು ಹೇಳ್ತಾರಾ? ಅವರ ಜೀವನ...

Latest news

- Advertisement -spot_img