- Advertisement -spot_img

TAG

bjp

ಮಹಿಳಾ ದಿನ ವಿಶೇಷ | ವೆನ್ನೆಲ‌ ಗದ್ದರ್‌ ಮತ್ತು ಅರುಳ್ ಮೌಳಿ ಎಂಬ ಹೋರಾಟಗಾರ್ತಿಯರು

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ನಡೆಯಲಿರುವ ʼಮಹಿಳಾ ಚೈತನ್ಯ ದಿನʼವು ಉಡುಪಿಯಲ್ಲಿ ಮಾರ್ಚ್‌ 8 ಮತ್ತು9 ರಂದು ಜರುಗಲಿದೆ. ಮಾ. 8 ರ ವಿಚಾರ ಸಂಕಿರಣಕ್ಕೆ ಚೆನ್ನೈನಿಂದ ಬರುತ್ತಿರುವ...

ಸಿನೆಮಾ, ಮನೆ, ಪ್ರಜಾಪ್ರಭುತ್ವ ಮತ್ತು ನಾನು

ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಗಳಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು....

ಬಿಜೆಪಿಯವರು ನನಗೆ ಆಫರ್‌ ನೀಡಿದ್ರು ಕಾಂಗ್ರೆಸ್‌ ಶಾಸಕ ಬಿ.ಆರ್.‌ ಪಾಟೀಲ್‌ ಬಾಂಬ್‌

ಕಲ್ಬುರ್ಗಿ: ನಿಮ್ಮನ್ನ ಮಂತ್ರಿ ಮಾಡ್ತಿವಿ, ಬಿಜೆಪಿಗೆ ಬನ್ನಿ ಎಂದು ಬಿಜೆಪಿಯವರು ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ಆಫರ್‌ ನೀಡಿದ್ದರು ಎಂದು ಆಳಂದ ಕಾಂಗ್ರೆಸ್‌ ಶಾಸಕ ಬಿ.ಆರ್.‌ ಪಾಟೀಲ್‌ ಹೇಳಿದ್ದಾರೆ. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿರುವ ಇವರು...

ಲೋಕಸಭಾ ಚುನಾವಣೆ : ಮಾರ್ಚ್14 ಅಥವಾ 15 ರಂದು ಚುನಾವಣಾ ದಿನಾಂಕ ಘೋಷಣೆ, 7 ಹಂತಗಳಲ್ಲಿ ಮತದಾನ!

ಬಹು ನಿರೀಕ್ಷಿತ ಲೋಕಸಭೆ 2024ರ ಚುನಾವಣೆಯ ದಿನಾಂಕವನ್ನು ಮಾರ್ಚ್ 14 ಅಥವಾ 15 ರಂದು ಪ್ರಕಟಿಸುವ ಸಾಧ್ಯತೆಯಿದೆ. ಚುನಾವಣೆಗಳು 2019 ರಂತೆ ಏಳು ಹಂತಗಳಲ್ಲಿ ನಡೆಯುವ ಸಾಧ್ಯತೆ ಇದೆ. ಮೊದಲ ಹಂತದ ಮತದಾನ ಏಪ್ರಿಲ್...

ಯುವತಿ ಮೇಲೆ ಹಲ್ಲೆ ಆರೋಪ: ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿ ಮದನ್ ಬಂಧನ

ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿಯೊಬ್ಬ ಫೋನ್ ಕಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಯ ಕಾರನ್ನು ಅಡ್ಡಗಟ್ಟಿ ಯುವತಿಯನ್ನು ಕಾರಿನಿಂದ‌ ಹೊರಗೆಳೆದು ಹಲ್ಲೆ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಅಗನಿ ಗ್ರಾಮದಲ್ಲಿ...

ಭಾರತ್ ಜೋಡೋ ನ್ಯಾಯ ಯಾತ್ರೆ- 51ನೆಯ ದಿನ

"ದೇಶದ ಜನರ ಕಿಸೆಗೆ ಹಣ ಬರಬೇಕು, ನಿಮಗೆ ಬ್ಯಾಂಕ್ ಬಾಗಿಲು ತೆರೆಯಬೇಕು, ನಿಮ್ಮ ಸಾಲ ಮನ್ನಾ ಆಗಬೇಕು, ನಿಮಗೆ ಉದ್ಯೊಗ ಸಿಗಬೇಕು, ದೇಶದಲ್ಲಿ ಬೆಲೆ ಏರಿಕೆ ತಗ್ಗಬೇಕು, ಇದೇ ಕಾರಣಕ್ಕೆ ನಾವು ಭಾರತ...

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ : ಹಿನ್ನೋಟ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024 ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟದ ಹನ್ನೆರಡನೆಯ ಸಮಾವೇಶ ಉಡುಪಿಯಲ್ಲಿ  ಮಾರ್ಚ್‌8 ಮತ್ತು9 ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ...

ಲೋಕಸಭಾ ಚುನಾವಣೆ | HDK ಸ್ಪರ್ಧಿಸಬೇಕೋ ಬೇಡವೋ ಮೋದಿ, ಶಾ ತೀರ್ಮಾನ ಮಾಡ್ತಾರೆ: ಹೆಚ್.ಡಿ ದೇವೇಗೌಡ

ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ಅಂತಿಮ ಹಂತದಲ್ಲಿದ್ದು, ಬಹುಶಃ ಒಂದು ವಾರದೊಳಗೆ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹೇಳಿದರು. ಪಕ್ಷದ ರಾಜ್ಯ...

ನಾನು ಯಾವ ಪಕ್ಷದಲ್ಲೂ ಇಲ್ಲ; ಲೋಕಸಭಾ ಸ್ಪರ್ಧೆ ಬಗ್ಗೆ ವಾರದೊಳಗೆ ತೀರ್ಮಾನ: ಜಯಪ್ರಕಾಶ್ ಹೆಗ್ಡೆ

ನಾನೀಗ ಯಾವ ಪಕ್ಷದಲ್ಲೂ ಇಲ್ಲ. ಚುನಾವಣೆಗೆ ನಿಲ್ಲಬೇಕೋ ಬೇಡವೋ ಎನ್ನುವುದನ್ನು ಸ್ನೇಹಿತರು, ಕುಟುಂಬಿಕರ ಜತೆ ಚರ್ಚಿಸಿ ಗ್ರೀನ್ ಸಿಗ್ನಲ್ ಸಿಕ್ಕರೆ ಯಾವ ಪಕ್ಷದಿಂದ ಸ್ಪರ್ಧೆ ಎನ್ನುವ ತೀರ್ಮಾನ ವಾರದೊಳಗೆ ಕೈಗೊಳ್ಳುವೆ ಎಂದು ಕರ್ನಾಟಕ...

ರಾಜ್ಯದ ನಾಲ್ಕೂವರೆ ಕೋಟಿ ಫಲಾನುಭವಿಗಳನ್ನು ಬಿಜೆಪಿ ಹೀಯಾಳಿಸಿ ಅವಮಾನಿಸುತ್ತಿದೆ: ಸಿ.ಎಂ. ಸಿದ್ದರಾಮಯ್ಯ

ನೆಲಮಂಗಲ ಮಾ. 4: ನಾವು ನಿಮ್ಮನ್ನು ದೇವರು-ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರ ನಡೆಸುವುದಿಲ್ಲ. ಅನ್ನ-ಆರೋಗ್ಯ-ಅಕ್ಷರ-ಸೂರು-ನೀರಿಗಾಗಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ...

Latest news

- Advertisement -spot_img