ಪಟನಾ: ನವಂಬರ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಸುಮಾರು 69 ಲಕ್ಷ ಮತದಾರರನ್ನು ಮತದಾನದಿಂದ ಹೊರಗಿಡಲು ಸಂಚು ರೂಪಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ವರಿಷ್ಠ,ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ
ಮತದಾರರ ಅಧಿಕಾರ...
ಮೈಸೂರು: ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ ಚೈತನ್ಯ ಕೊಡಲು ಅಂದು ಭಾಗ್ಯಗಳು-ಇಂದು ಗ್ಯಾರಂಟಿಗಳು ವರದಾನವಾಗಿವೆ. ನಮ್ಮ ಸರ್ಕಾರ ಜಾತಿ ನೋಡಲ್ಲ. ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...
ಪಟನಾ: ನವಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದರಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ನಡೆಯುತ್ತಿರುವಾಗಲೇ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟರು (ಬಿ ಎಲ್ ಎ)...
ಮೈಸೂರು: ದಸರಾ ನಾಡ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಆದ್ದರಿಂದ ಇದನ್ನು ಸಾಹಿತಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದು ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು ಅವರು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ...
ರಾಜಕಾರಣಿಗಳ ಹಿಪೋಕ್ರಸಿಯನ್ನು ಜನರು ಅರ್ಥ ಮಾಡಿಕೊಳ್ಳಲೇ ಬೇಕಾದ ತುರ್ತು ಸ್ಥಿತಿಯಲ್ಲಿ ನಾವಿದ್ದೇವೆ. ಮಂಗನ ಕೈಲಿ ಮಾಣಿಕ್ಯ ಎಂಬಂತೆ ಕೆಲವು ಮಂಗಗಳ ಕೈಲಿ ರಾಜಕಾರಣವನ್ನು ಕೊಟ್ಟು ನಾವು ಪರಿತಪಿಸುವಂತಾಗಿದೆ. ಈಗ ನಿರುದ್ಯೋಗಕ್ಕೂ ಕೊನೆ ಇಲ್ಲ,...
ಬಾನು ಮುಷ್ತಾಕ್ ಅವರನ್ನು ಮುಸ್ಲಿಂ, ಅಥವಾ ಮಹಿಳೆ ಅಥವಾ ಕಮ್ಯೂನಿಸ್ಟ್ ಎಂದೆಲ್ಲಾ ನೋಡುವ ಬದಲಿಗೆ, ಅವರನ್ನು ಕನ್ನಡದ ಲೇಖಕಿಯಾಗಿ ಕಂಡರೆ ಮಾತ್ರ ದಸರಾ ಉದ್ಘಾಟನೆಗೆ ಅವರು ತಕ್ಕ ವ್ಯಕ್ತಿಯೇ ಅಲ್ಲವೇ ಎಂಬುದು ತಿಳಿಯುತ್ತದೆ....
ಧರ್ಮಸ್ಥಳ ಫೈಲ್ಸ್ - ಭಾಗ 4
ಅಲೌಕಿಕ ಪರಂಪರೆಯಿಂದ ಬಂದ ಹೆಗ್ಗಡೆಶಿಪ್ನಂತೆಯೇ ಸಂವಿಧಾನಬದ್ಧ ಸಂಸದನ ಸ್ಥಾನವೂ ಇವತ್ತಿಗೆ ಮುಖ್ಯ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಹೀಗಿರುವಾಗ, ಧರ್ಮಸ್ಥಳದ ಮೂಲದಲ್ಲಿ ಎದ್ದಿರುವ ಈಗಿನ ಗೊಂದಲಗಳ ನಿವಾರಣೆಗೆ, ಶ್ರೀ...
ಬೆಂಗಳೂರು: ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿ ಗೂಬೆ ಕುರಿಸುವ ಪ್ರಯತ್ನ ಮಾಡುತ್ತಿದೆ. ಸೌಜನ್ಯ ಪ್ರಕರಣ ನಡೆದಿದ್ದು ಬಿಜೆಪಿ ಅಧಿಕಾರದ ಅವಧಿಯಲ್ಲಿ. ದುರುದ್ದೇಶಪೂರ್ವಕವಾಗಿ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನ ನಡೆಸಿದವರು ಯಾರೊಬ್ಬರೂ ಸಫಲರಾಗುವುದಿಲ್ಲ....
ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ, ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಹ್ವಾನಿಸಿದೆ. ಬಾನು ಮುಷ್ತಾಕ್ ಅವರು ಜಾಗತಿಕ ಮಟ್ಟದ ಪ್ರಶಸ್ತಿ ಪಡೆದು ಕರ್ನಾಟಕದ ಗೌರವವನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಇದನ್ನು...
ಕರ್ನಾಟಕವನ್ನು ಏಕೀಕರಣಗೊಳಿಸುವ ಸಂದರ್ಭದಲ್ಲಿ ಕನ್ನಡವನ್ನು ಕೇವಲ ಹಿಂದುತ್ವವನ್ನು ಪ್ರತಿಪಾದಿಸುವ ಭುವನೇಶ್ವರಿ ದೇವಿಯ ಪ್ರತಿಮೆಯಾಗಿಸಿದ್ದು ಐತಿಹಾಸಿಕವಾಗಿ ಘಟಿಸಿದ ತಪ್ಪು. ಧರ್ಮನಿರಪೇಕ್ಷತೆಯ ನೆಲದಲ್ಲಿ ಅದರ ಪರಿಪಾಠ ಇಂದಿಗೂ ಮುಂದುವರಿದು ಬಂದಿರುವುದು ಮತ್ತೊಂದು ದುರಂತ. ವಾಸ್ತವ ಹೀಗಿರುವಾಗ...