ಬೆಂಗಳೂರು : ದಿನೇ ದಿನೇ ಸಿಲಿಂಡರ್ ಅಭಾವ ಹೆಚ್ಚಾಗುತ್ತಲೇ ಇದೆ. ವಾಣಿಜ್ಯ ಎಲ್‌ಪಿಜಿ ದರ ಹೆಚ್ಚಳ ಒಂದೆಡೆ. ಹೀಗಾಗಿ, ಹೋಟೆಲ್ ಗಳಲ್ಲಿ ತಿಂಡಿ-ಊಟ ಬೆಲೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ...
ಮುಂಬೈ: ಪೈಧೋನಿ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿರಿಯಾನಿ ಹಾಗೂ ಕಲ್ಲಂಗಡಿ ಹಣ್ಣನ್ನು ತಿಂದು ಸಾವನ್ನಪ್ಪಿದ್ದಾರೆ. 40 ವರ್ಷದ ಪತಿ, ಅವರ 35 ವರ್ಷದ ಪತ್ನಿ ಮತ್ತು 16 ಮತ್ತು 13...
ಯಾರು ಯಾವ ಬಟ್ಟೆ ತೊಡಬೇಕು? ಯಾರು ಯಾವ ಆಹಾರ ಸೇವಿಸಬೇಕು? ಯಾರು ಯಾರೊಂದಿಗೆ ಮಾತನಾಡಬೇಕು? ಯಾರೊಂದಿಗೆ ವ್ಯವಹಾರ ಮಾಡಬೇಕು? ಎಂಬುದನ್ನೆಲ್ಲ ಯಾರೋ ಮೂರನೆಯವರು ನಿರ್ಧರಿಸುವಂತಹ ಕಾಲ ಇದು. ಅಡುಗೆಗೆಂದು ತಂದು ಫ್ರಿಡ್ಜ್ ನಲ್ಲಿಟ್ಟಿದ್ದ...
ಕಡಲೇಕಾಳು ಎಂದಾಕ್ಷಣಾ ಅದನ್ನ ನೆನೆಸಿ ಸಾಂಬಾರ್ ಅಥವಾ ಉಸಲಿ ಮಾಡ್ತೀವಿ. ಇದನ್ನು ಅಚ್ಚುಕಟ್ಟಾಗಿ, ರುಚಿ ರುಚಿಯಾಗಿ ಬಿರಿಯಾನಿಗೂ ಬಳಸಬಹುದು ಎಂಬುದು ನಿಮಗೆ ಗೊತ್ತಾ..? ಅದನ್ನ ಇವತ್ತು ತೋರಿಸ್ತೀವಿ ನೋಡಿ.
ಬೇಕಾಗುವ ಪದಾರ್ಥಗಳು:
ನೆನೆಸಿಟ್ಟ ಕಡಲೇಕಾಳುಎಣ್ಣೆತುಪ್ಪಪಲಾವ್ ಐಟಂಈರುಳ್ಳಿಟಮೋಟೋಶುಂಠಿ...