Thursday, December 12, 2024

ಶ್ರೀಮತಿ ಹೆಚ್‌ ಎಸ್‌ ಅವರ ʼಬಂಧಮುಕ್ತʼ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಪೋಟೋಗಳು

Most read

ಅಮೆರಿಕಾದ ಸ್ತ್ರೀವಾದಿ ಚಿಂತಕಿ ಬೆಲ್‌ ಹುಕ್ಸ್‌ ಅವರ Salvation ಕೃತಿಯನ್ನು ಭಾರತೀಯ ಸ್ತ್ರೀವಾದಿ ಚಿಂತಕಿ ಶ್ರೀಮತಿ ಹೆಚ್‌ ಎಸ್‌ ಅವರು ʼಬಂಧಮುಕ್ತʼ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಸಿನಿಮಾ ಮತ್ತು ಫೋಟೋಗ್ರಫಿ ಬಗ್ಗೆ ಆಸಕ್ತಿಯ ಹೊಂದಿರುವ ನಿವೃತ್ತ ಉಪನ್ಯಾಸಕರಾದ ಐವಾನ್‌ ಡಿಸಿಲ್ವ ಅವರು ತಮ್ಮ ಕ್ಯಾಮರ ಕಣ್ಣುಗಳಿಂದ ಸೆರೆಹಿಡಿದಿದ್ದಾರೆ. ಐವಾನ್‌ ಡಿಸಿಲ್ವ ಅವರು ತೆಗೆದ ಚಿತ್ರಗಳು ಈ ಕೆಳಗಿನಂತಿವೆ.

More articles

Latest article