Election Result: ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನೆಡೆ

ಚನ್ನಪಟ್ಟಣ ಬಹುನಿರೀಕ್ಷಿತ ಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ.

ಇಲ್ಲಿಯವರೆಗೂ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೆಶ್ವರ್ ಮುನ್ನೆಡೆಯಲ್ಲಿದ್ದರು. ಯೋಗೇಶ್ವರ್ ಅವರನ್ನು ಹಿಂದಿಕ್ಕಿ ನಿಖಿಲ್ ಕುಮಾರಸ್ವಾಮಿ 1775 ಮತಗಳ ಮುನ್ನೆಡೆ ಬಂದಿದ್ದಾರೆ.

ಇಡೀ ರಾಜ್ಯವೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕಡೆಗೆ ಮುಖಮಾಡಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾದ ಕಾರಣ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವುಗೊಂಡಿತ್ತು.
ಇದೇ ತಿಂಗಳ 13 ರಂದು ಚುನಾವಣೆ ನಡೆದಿತ್ತು.

More articles

Latest article

Most read