11ಗಂಟೆ ವೇಳೆಗೆ ಕರ್ನಾಟಕದಲ್ಲಿ ಶೇ.24.48ರಷ್ಟು ಮತದಾನ

Most read

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯ ವೇಳೆಗೆ 24.48% ಮತದಾನ ನಡೆದಿದೆ.

ಎಲ್ಲಾ 14 ಕ್ಷೇತ್ರಗಳಲ್ಲಿ 20% ಹೆಚ್ಚು ಮತದಾನ (Vote) ದಾಖಲಾಗಿದೆ. ಉತ್ತರ ಕನ್ನಡದಲ್ಲಿ 27.65% ಮತದಾನ ನಡೆದರೆ ಶಿವಮೊಗ್ಗದಲ್ಲಿ 27.22% ಮತದಾನ ದಾಖಲಾಗಿದೆ. ರಾಯಚೂರು 22.05%, ಬೀದರ್‌ನಲ್ಲಿ 22.33% ಮತದಾನ ನಡೆದಿದೆ.

More articles

Latest article