ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪ್ರಕಟಣೆ

Most read

ಕಾಸರಗೋಡಿನ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2024-2025 ನೇ ಶೈಕ್ಷಣಿಕ ವರ್ಷದ ಕನ್ನಡ ಎಂ.ಎ ಪ್ರವೇಶಾತಿಗಾಗಿ NTA ನಡೆಸುವ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪದವಿಯ ಅಂತಿಮ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

ಸೂಚನೆಗಳು

  1. ಪದವಿಯಲ್ಲಿ ಐಚ್ಛಿಕ ಕನ್ನಡ / ಕನ್ನಡವನ್ನು ಒಂದು ವಿಷಯವಾಗಿ/ಭಾಷೆಯಾಗಿ ಅಭ್ಯಾಸ ಮಾಡಿರಬೇಕು.
  2. ಪದವಿಯಲ್ಲಿ ಶೇಕಡ 55 ಅಂಕಗಳನ್ನು ಪಡೆದಿರಬೇಕು. (ಎಸ್.ಸಿ. &ಎಸ್.ಟಿ. ವಿದ್ಯಾರ್ಥಿಗಳಿಗೆ ಶೇಕಡ 50)
  3. ವಿದ್ಯಾರ್ಥಿಯ ವಯಸ್ಸು 25 ವರ್ಷವನ್ನು ಮೀರಿರಬಾರದು.

ಸಂಪರ್ಕಿಸಿ:
ಡಾ. ಸೌಮ್ಯ ಹೆಚ್. ಪ್ರಭಾರ ಮುಖ್ಯಸ್ಥರು: 9964022582
ಡಾ. ಪ್ರವೀಣ್ ಪಿ : 9449258183
ಡಾ. ಗೋವಿಂದರಾಜು ಕೆ ಎಂ : 8970162207
ಚೇತನ್ ಎಂ : 9731325093

ಅರ್ಜಿ ಸಲ್ಲಿಸಲು ಲಿಂಕ್
https://pgcuet.samarth.ac.in/

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24.01.2024

More articles

Latest article