ಕೋಲಾರ. ಧನ್ವಂತರಿ ಜಯಂತಿ ಹಾಗೂ 9 ನೇ ಆಯುರ್ವೇದ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 12,850 ಕೋಟಿ ರೂಪಾಯಿಗಳ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳಿಗೆ ವರ್ಚುವಲ್ ಮೀಟ್ ಮುಖೇನ ಚಾಲನೆ ನೀಡಿದ್ದು ಅದರರಂಗವಾಗಿ ನರಸಾಪುರದ ಕೈಗಾರಿಕಾ ವಲಯದಲ್ಲಿ ಇ ಎಸ್ ಐ ಆಸ್ಪತ್ರೆಗೆ ಗುದ್ದಲಿ ಪೂಜೆಗೆ ಶಂಕುಸ್ಥಾಪನೆ ಮಾಡಿಲಾಯಿತು.
ನರಸಾಪುರದ ಕೈಗಾರಿಕಾ ವಲಯದಲ್ಲಿ ನೂತನ ವಾಗಿ ನಿರ್ಮಾಣ ವಾಗಲಿರುವ ಆಸ್ಪತ್ರೆಗೆ ಲೋಕಸಭಾ ಸದಸ್ಯ ಮಲ್ಲೇಶ ಬಾಬುˌ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂ ಎಲ್ಸಿ ಸಿ ಅನಿಲ್ ಕುಮಾರ್ ಜ್ಯೋತಿ ಬೆಳಗಿಸುವ ಮೂಲಕ ಗುದ್ದಲಿ ಪೂಜೆ ಗೆ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಇ ಎಸ್ ಐ ಆಸ್ಪತ್ರೆಯ ಬೇಡಿಕೆ ಬಹುದಿನಗಳದ್ದಾಗಿದ್ಬು ಇದರಿಂದ ಸಾವಿರಾರು ಮಂದಿ ಕಾರ್ಮಿಕರಿಗೆ ಅನುಕೂಲವಾಗಲಿದ್ದು ಈ ಯೋಜನೆಯ ಪ್ರದೇಶವು ಬೆಂಗಳೂರಿನಿಂದ ಕೆಲವೇ ಕೆಲವು ಕಿಲೋ ಮೀಟರ್ ಅಂತರದಲ್ಲಿ ಇದ್ದು ಸುತ್ತ ಮುತ್ತಲ ಪ್ರದೇಶಗಳಲ್ಲಿ ಕಾರ್ಮಿಕರು ಇ ಎಸ್ ಳ ಆಸ್ಷತ್ರೆಯ ಉಪಯೋಗ
ಬೆಂಗಳೂರು ನಗರದಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಇ ಎಸ್ ಐ ಆಸ್ಪತ್ರೆ ಸೇವಾ ಭಾಗ್ಯ ಕಾರ್ಮಿಕರಿಗೆ ದೇರೆಯಲಿದೆ.