ದು ಸರಸ್ವತಿ ಅವರ ʼಜಾತಿ ಮತ್ತು ಲಿಂಗತ್ವʼ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಛಾಯಾಚಿತ್ರಗಳು

ಶರ್ಮಿಳಾ ರೆಗೆ ಅವರ ಬಹು ಮುಖ್ಯ ಕೃತಿ ರೈಟಿಂಗ್ ಕಾಸ್ಟ್ ರೈಟಿಂಗ್ ಜೆಂಡರ್ (Writing Caste/Writing Gender: Narrating Dalit Women’s Testimonios) ಅನ್ನು ನಾಡಿನ ಪ್ರಮುಖ ಚಿಂತಕಿ, ಹೋರಾಟಗಾರ್ತಿ ದು ಸರಸ್ವತಿ ಅವರು ಜಾತಿ ಮತ್ತು ಲಿಂಗತ್ವ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಪುಸಕ್ತದ ಬಿಡುಗಡೆ ಕಾರ್ಯಕ್ರಮವನ್ನು ಭಾನುವಾರ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಸಿನಿಮಾ ಮತ್ತು ಫೋಟೋಗ್ರಫಿ ಬಗ್ಗೆ ಆಸಕ್ತಿ ಹೊಂದಿರುವ ನಿವೃತ್ತ ಉಪನ್ಯಾಸಕರಾದ ಐವಾನ್‌ ಡಿಸಿಲ್ವ ಅವರು ತಮ್ಮ ಕ್ಯಾಮರ ಕಣ್ಣುಗಳಿಂದ ಸೆರೆಹಿಡಿದಿದ್ದಾರೆ. ಐವಾನ್‌ ಡಿಸಿಲ್ವ ಅವರು ತೆಗೆದ ಚಿತ್ರಗಳು ಈ ಕೆಳಗಿನಂತಿವೆ.

More articles

Latest article

Most read