ಜೂನ್ ತಿಂಗಳು ಎಂಬುದು ಮಕ್ಕಳ ಭವಿಷ್ಯಕ್ಕೆ ಅಡಿಗಲ್ಲು ಹಾಕುವ ತಿಂಗಳು. ಇಲ್ಲಿ ಮೊಬೈಲ್ ಎಂಬ ಉಪಕರಣ ಆ ಅಡಿಗಲ್ಲಿಗೆ ಅಡ್ಡ ಬರಬಾರದು. ಹಾಗಾಗಿ ಪೋಷಕರಾಗಿರುವ ನಾವು ಜಾಣ್ಮೆ ಮತ್ತು ತಾಳ್ಮೆಯಿಂದ ಅವರ ಮನಸನ್ನು...
ಮುನ್ನೂರಕ್ಕೂ ಅಧಿಕ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿ ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಪೆನ್ ಡ್ರೈವ್ ನಲ್ಲಿ ಬಂಧಿಸಿದ ವಿಕೃತಕಾಮಿ ಪ್ರಜ್ವಲ್ ರೇವಣ್ಣ. ಇಂಥವನಿಗೆ ಸ್ತ್ರೀಯ ತಾಕತ್ತು ಏನೆಂಬುದನ್ನು ತೋರಿಸಬೇಕಾಗಿತ್ತು. ನೀನು ಹೆಣ್ಣನ್ನು ನೋಡುವುದಕ್ಕೂ ನಾವು...
ಕರ್ನಾಟಕದ ಮಟ್ಟಿಗೆ ಎಲ್ಲಕ್ಕಿಂತ ಮುಖ್ಯವಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ತನ್ನ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ಸಮಾಜ ಬೆಚ್ಚಿಬೀಳುವಂತೆ ಸುಮಾರು 2,900 ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿ, ಅದನ್ನು ವಿಡಿಯೋ...
ವರ್ತಮಾನ ಕಾಲದ ಬಿಕ್ಕಟ್ಟಿನಲ್ಲಿ ಹೆಣ್ಣು ತನ್ನ ಘನತೆ ಮತ್ತು ಗೌರವವನ್ನು ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ದಿನನಿತ್ಯ ನಡೆಯುತ್ತಿರುವ ಹಿಂಸೆ, ದೌರ್ಜನ್ಯ, ಕೊಲೆಗಳು ಹೆಣ್ಣನ್ನು ರಕ್ತದ ಮಡುವಿನಲ್ಲಿ ಬೀಳುವಂತೆ ಮಾಡಿದೆ. ಎಲ್ಲಕ್ಕೂ ಕಲಶವಿಟ್ಟಂತೆ ಹಾಸನದ ಪೆನ್...
ನೆನಪು
ಸ್ವಾತಂತ್ರ್ಯ ಪೂರ್ವದಲ್ಲಿ ಬರೆಯಲು ಪ್ರಾರಂಭಿಸಿದ್ದ ಲೇಖಕಿ ಕೆದಂಬಾಡಿ ದೇವಕಿ ಎಂ ಶೆಟ್ಟಿಯವರು ತಮ್ಮ 97ರ ವಯಸ್ಸಲ್ಲಿ (23.5.2024ರಂದು) ಕೊನೆಯುಸಿರು ಎಳೆದಿದ್ದಾರೆ. ಕಳೆದ ಶತಮಾನದ ನಾಲ್ಕು- ಐದರ ದಶಕದಲ್ಲಿ ಮಹಿಳೆಯರು ಬರೆಯುತ್ತಿದ್ದುದೇ ಅಪರೂಪ. ಮಹಿಳಾ...
ಸಮತೆಯ ಹಾದಿಗೆ ಬೇಕಾದ ಗಂಡುಮಕ್ಕಳಲ್ಲಿನ ಸಂವೇದನಾಶೀಲತೆ ನೋಡಿ ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ ಸಾಲು ಸಾಲು ಅಪರಾಧಗಳು ಬೆಚ್ಚಿ ಬೀಳಿಸುವಂತಿವೆ. ಧರ್ಮ, ಜಾತಿ ಅಥವಾ ಪ್ರೀತಿ ಎನ್ನುವ ಹೆಸರಲ್ಲಿ ನಡೆಯುತ್ತಿರುವ ಇಂತಹಾ ಘಟನೆಗಳು ಕುಟುಂಬಗಳನ್ನೇ...
ಇದು ಕೇವಲ ಪ್ರಜ್ವಲ್ ರೇವಣ್ಣ ಒಬ್ಬನ ಕೃತ್ಯವಲ್ಲ. ಅವನ ಜೊತೆಗೆ ಶಾಮೀಲಾಗಿರುವ ಅವನ ಸ್ನೇಹಿತರನ್ನೂ ಬಂಧಿಸಬೇಕು. ವಿದೇಶಕ್ಕೆ ಹಾರಿ ಹೋಗಿರುವ ಅವನಿಗೆ ವೀಸಾ ನೀಡಿರುವ ಕೇಂದ್ರ ಸರ್ಕಾರದ ನಡೆಯನ್ನೂ ಪ್ರಶ್ನಿಸ ಬೇಕು. ಮಹಿಳೆಯರ...
ಈ ಲೈಂಗಿಕ ಹಗರಣದ ಪ್ರಮುಖ ಪಾತ್ರಧಾರಿಗಳಿಗೆ ಹಾಗೂ ವಿಡಿಯೋಗಳನ್ನು ಬಹಿರಂಗಪಡಿಸಿ ಹಂಚಿದ ಸೂತ್ರಧಾರರಿಗೆ ಶಿಕ್ಷೆ ಆಗಲೇಬೇಕೆಂದು ಸರಕಾರವನ್ನು, ತನಿಖಾ ಸಂಸ್ಥೆಗಳನ್ನು, ನ್ಯಾಯಾಲಯಗಳನ್ನು ಆಗ್ರಹಿಸಬೇಕಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಹಲ್ಲೆ, ಹತ್ಯೆಗಳ ಕುರಿತು...
ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆ ಉಳ್ಳವರು ಎಂದೆನಿಸಿ ಕೊಂಡವರೂ ಕುತೂಹಲ ತೋರುವುದು, ಲಘುವಾಗಿ ಪ್ರತಿಕ್ರಿಯಿಸುವುದನ್ನು ಕಂಡಾಗ ನಮ್ಮಲ್ಲಿ ಇನ್ನೊಬ್ಬರ ಖಾಸಗಿ ಬದುಕಿಗೆ ಇಣುಕಿ ನೋಡುವ ‘ಪೀಪಿಂಗ್ ಸಿಂಡ್ರೋಮ್’ ಯಾವ ಬಗೆಯಲ್ಲಿದೆ ಎಂಬುದು...