CATEGORY

ರಾಜ್ಯ

ಜಾತಿ ಜನಗಣತಿ ಎಂದರೆ ಮೇಲ್ವರ್ಗದವರಿಗೆ ಯಾಕೆ ಭೀತಿ?

ಈ ದೇಶ ಎಲ್ಲಾ ಜಾತಿ ಜನಾಂಗಗಳಿಗೂ ಸೇರಿದ್ದು. ದುಡಿಯುವ ವರ್ಗಗಳ ಶ್ರಮದಿಂದಲೇ ಈ ದೇಶದ ಸಂಪತ್ತು ಸೃಷ್ಟಿಯಾಗಿರುವುದು. ಹೀಗಾಗಿ ದೇಶದ ಸಂಪನ್ಮೂಲಗಳಲ್ಲಿ ಶ್ರಮಿಕ ಸಮುದಾಯಕ್ಕೂ ನ್ಯಾಯಯುತವಾದ ಪಾಲು ಸಲ್ಲಲೇ ಬೇಕಲ್ಲವೆ? ಶತಮಾನಗಳಿಂದ ಅವಕಾಶ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಂಜೆ 6.30ರೊಳಗೆ ಜಾಮೀನು ಪ್ರತಿ ಸಿಕ್ಕರೆ ಇಂದೇ ಜೈಲಿನಿಂದ ದರ್ಶನ್ ಬಿಡುಗಡೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A -2 ಆಗಿರುವ ಖ್ಯಾತ ಚಿತ್ರ ನಟ ದರ್ಶನ್ ಅವರಿಗೆ ಕೊನೆಗೂ ಹೈ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಬಳ್ಳಾರಿ ಜೈಲಿನಲ್ಲಿರುವ ಅವರಿಗೆ ಚಿಕಿತ್ಸೆಗಾಗಿ ಮಾತ್ರ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಿಂದ ದರ್ಶನ್ ಇಂದೇ ಹೊರಬರಲಿದ್ದಾರೆಯೇ ? ಬಳ್ಳಾರಿಯಿಂದ ಅವರು ಎಲ್ಲಿಗೆ ಹೋಗಲಿದ್ದಾರೆ? ಇಲ್ಲಿದೆ ಎಕ್ಸ್ ಕ್ಲ್ಯೂಸೀವ್ ಮಾಹಿತಿ

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A -2 ಆಗಿರುವ ಖ್ಯಾತ ಚಿತ್ರ ನಟ ದರ್ಶನ್ ಅವರಿಗೆ ಕೊನೆಗೂ ಹೈ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಚಿಕಿತ್ಸೆಗಾಗಿ ಮಾತ್ರ 6 ವಾರಗಳ ಮಧ್ಯಂತರ ಜಾಮೀನು...

HMT ಅರಣ್ಯದಲ್ಲಿ ಮರ ಕಡಿದಿಲ್ಲ; ಟಾಕ್ಸಿಕ್ ಚಿತ್ರ ತಂಡ ಸ್ಪಷ್ಟನೆ; ಬಿಬಿಎಂಪಿಯಿಂದ ತನಿಖೆ

ಬೆಂಗಳೂರು: ಬೆಂಗಳೂರಿನ ಪೀಣ್ಯದ HMT ಅರಣ್ಯದಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ. ಅರಣ್ಯದ ಖಾಲಿ ಪ್ರದೇಶದಲ್ಲಿ ಸಿನಮಾ ಶೂಟಿಂಗ್ ಗಾಗಿ ಸೆಟ್ ಹಾಕಲಾಗಿದೆ ಎಂದು ಟಾಕ್ಸಿಕ್ ಚಿತ್ರತಂಡ ಸ್ಪಷ್ಟನೆ ನೀಡಿದೆ. ಖ್ಯಾತ ಚಿತ್ರನಟ ಯಶ್...

ಡ್ರಗ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಬಂಧನ; 2 ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ

ಬೆಂಗಳೂರು:ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಪ್ರಜೆ ಇನಿಯಾಂಗ್‌ ಉನ್ಯಮಿ ಬೋನಿಫೇಸ್‌ ಎಂಬಾತನನ್ನು ಸಿಸಿಬಿ ಮಾದಕ ವಸ್ತು ನಿಗ್ರಹ ದಳ ಬಂಧಿಸಿದೆ. ಈತನಿಂದ 1ಕೆಜಿ 577 ಗ್ರಾಂ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು; 131 ದಿನಗಳ ಸೆರೆವಾಸಕ್ಕೆ ಮುಕ್ತಿ

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ -2 ಆಗಿರುವ ಖ್ಯಾತ ಚಿತ್ರ ನಟ ದರ್ಶನ್‌ ತೂಗುದೀಪ ಅವರಿಗೆ ಹೈ ಕೋರ್ಟ್ ಮಧ್ಯಂತರ ಜಾಮೀನು ದೊರತಿದೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಗೆ ಮಧ್ಯಂತರ ಜಾಮೀನು

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ -2 ಆಗಿರುವ ಖ್ಯಾತ ಚಿತ್ರ ನಟ ದರ್ಶನ್‌ ತೂಗುದೀಪ ಅವರಿಗೆ ಕೊನೆಗೂ ಮಧ್ಯಂತರ ಜಾಮೀನು ದೊರೆತಿದೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ...

ದೀಪಾವಳಿಗೆ ದಿನಗಣನೆ; ಮಿಂಟೋ ಕಣ್ಣಾಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳು ಸಜ್ಜು

ಬೆಂಗಳೂರು: ದೀಪಾವಳಿ ಆಚರಣೆಗೆ ಎರಡು ದಿನ ಬಾಕಿ ಇದ್ದು, ಬೆಂಗಳೂರಿನ ಮಿಂಟೋ ಕಣ್ಣಾಸ್ಪತ್ರೆ ಸಜ್ಜಾಗಿದೆ. ಪಟಾಕಿಗಳಿಂದ ಕಣ್ಣಿನ ಗಾಯಗಳಾದವರಿಗೆ ಚಿಕಿತ್ಸೆ ನೀಡಲು ಪುರುಷ, ಮಹಿಳೆಯರಿಗೆ ತಲಾ 10 ಬೆಡ್‌ ಮತ್ತು 15 ಬೆಡ್‌...

ದ್ವೇಷ ಬಿತ್ತುವ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಿ; ಮಂಜುನಾಥ್ ಭಂಡಾರಿ ಆಗ್ರಹ

ಬೆಂಗಳೂರು:ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಜಗಕ್ಕೆ ಸಾರಿದರು. ಆದರೆ ಬಿಜೆಪಿ ಶಾಂತಿಯುತ ನಾಡಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗಿದ್ದಾರೆ. ಜನಾಂಗದ ನಡುವೆ ದ್ವೇಷದ...

ಸಂಕಷ್ಟದಲ್ಲಿ ಚಿತ್ರ ನಟ ಯಶ್;‌ ನೂರಾರು ಮರ ಕಡಿದ ಆರೋಪ; ಎಲ್ಲಿ ಮತ್ತು ಏಕೆ ಈ ವರದಿ ನೋಡಿ !

ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್ ನಲ್ಲಿ ಸಿನಿಮಾ ಸೆಟ್‌ ಹಾಕಲು ನೂರಾರು ಮರಗಳನ್ನು ಕಡಿದಿರುವ ಆರೋಪದ ಹಿನ್ನೆಲೆಯಲ್ಲಿ ಚಿತ್ರ ನಟ ಯಶ್ ವಿರುದ್ಧ FIR ದಖಲಿಸಲು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ...

Latest news